Viral Video: ಪಾಕಿಸ್ತಾನದ ಮದುವೆಯೊಂದರಲ್ಲಿ ಮಾವನ ವಿಚಿತ್ರ ಬೇಡಿಕೆ ಈಡೇರಿಸಲು ಅಳಿಯನೊಬ್ಬ ಹೆಲಿಕಾಪ್ಟರ್ ಮೂಲಕ ಹಣದ ಸುರಿಮಳೆ ಸುರಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
ತನಗೆ ಕನ್ಯೆ ಕೊಡಿಸಿ, ನನ್ನ ಬಾಳಿಗೆ ಬೆಳಕು ಕೊಡಿ ಎಂದು ಯುವಕನೊಬ್ಬ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾನೆ. ಈತನ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಇದು ಯಾವ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Need A Bride: ಮೊದಲೆಲ್ಲಾ ಸಂಬಂಧದಲ್ಲೇ ವಧು-ವರರನ್ನು ಹುಡುಕಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆನ್ಲೈನ್ ಮೂಲಕವೂ ವಧು-ವರರನ್ನು ಹುಡುಕಲಾಗುತ್ತಿದೆ. ಈ ಮಧ್ಯೆ, ವ್ಯಕ್ತಿಯೊಬ್ಬ ಇ-ರಿಕ್ಷಾದಲ್ಲಿ ವಿಶೇಷ ರೀತಿಯಲ್ಲಿ ವಧುವಿಗಾಗಿ ಹುಡುಕಾಟ ನಡೆಸಿದ್ದಾನೆ. ಹೇಗೆ ಅಂತೀರಾ... ಇಲ್ಲಿದೆ ವಿಶೇಷ ವರದಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಭಾನುವಾರ ಮದುವೆಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಂಕಿತಾ ಕುಟುಂಬಸ್ಥರು ಇಂದು ಯುವಕನ ತಂದೆ-ತಾಯಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹುಡುಗಿಯನ್ನು ಮದುವೆಯಾಗಿರುವ ಯುವಕನ ವಿರುದ್ಧ ಕುಪಿತಗೊಂಡು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಸೋಮವಾರ (ಡಿ. 18) ಯುವಕನ ಮನೆಗೆ ನುಗ್ಗಿ ದಾಳಿ ನಡೆಸಿ, ಯುವಕನ ತಂದೆ ತಾಯಿಯನ್ನು ಹೊರಗೆ ಎಳೆತಂದು ನಡು ರಸ್ತೆಯಲ್ಲೇ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.
Marriage Viral Video: ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ(ಡಿಸೆಂಬರ್ 7) ನಡೆದಿದೆ. ಚಿಕ್ಕಬ್ಯಾಲದಕೆರೆಯ ಮಂಜುನಾಥ್ ಅವರ ಜೊತೆಗೆ ಚಳ್ಳಕೆರೆಯ ತಿಪ್ಪರೆಡ್ಡಿಹಳ್ಳಿ ಗ್ರಾಮದ ಐಶ್ವರ್ಯ ಅವರ ಮದುವೆ ನಿಶ್ಚಯವಾಗಿತ್ತು.
Gujaratʼs Surkheda Wedding: ಗುಜರಾತ್ನ ಸುಖೇಡಾ ಗ್ರಾಮದಲ್ಲಿ ವಿಶಿಷ್ಟ ಸಂಪ್ರದಾಯದ ಪ್ರಕಾರ, ವರನ ಅವಿವಾಹಿತ ಸಹೋದರಿ ಅಥವಾ ವರನ ಕುಟುಂಬದ ಯಾವುದೇ ಅವಿವಾಹಿತ ಮಹಿಳೆ ಮದುವೆ ಸಮಾರಂಭದಲ್ಲಿ ವರನ ಬದಲಾಗಿ ಇವಳು ಇದ್ದು, ಸಹೋದರನ ಪರವಾಗಿ ಆಚರಣೆಗಳನ್ನು ನಿರ್ವಹಿಸುತ್ತಾಳೆ.
ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ.
Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.
Groom breaks marriage: ಮದುವೆಗಾಗಿ 10 ಲಕ್ಷ ರೂ. ಖರ್ಚಾಗಿದ್ದು, ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವಿನ ಮಲತಂದೆ ಆಕೆಯ ಮೈಮೇಲಿದ್ದ ಚಿನ್ನ-ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ.
Viral Video: ಮದುವೆ ಸಮಾರಂಭದ ವೇಳೆ ಹಾಗೂ ನಂತರ ಫೋಟೋಶೂಟ್ ಮಾಡಲಾಗುತ್ತದೆ. ಈ ಸಮಯದಲ್ಲಿ, ಛಾಯಾಗ್ರಾಹಕರು ಕ್ಯಾಮೆರಾದಲ್ಲಿ ಫೋಟೋಗಳನ್ನು ಸೆರೆಹಿಡಿಯುತ್ತಾ. ವಧು - ವರರ ಕೆಲವು ರೋಮ್ಯಾಂಟಿಕ್ ಫೋಟೋಗಳನ್ನು ತೆಗೆಯುವುದು ಸಾಮಾನ್ಯ.
Bride Groom Fight Video: ನವ ದಂಪತಿಗಳ ನಡುವೆ ನಡೆದ ಭೀಕರ ಫೈಟ್ ವಿಡಿಯೋ ವೈರಲ್ ಆಗುತ್ತಿದೆ. ವಧು ಮತ್ತು ವರ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಜಗಳವಾಡುವ ಮೂಲಕ ತಮ್ಮ ಮದುವೆಯನ್ನು ಹಾಳು ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಅಗಿದೆ.
Wedding Viral Video : ಮದುವೆ ಮಂಟಪದಲ್ಲಿ ವರನ ಮುಗ್ದತೆಯ ವಿಡಿಯೋ ಇದು. ತಾನು ಮಾಡಿರುವುದು ತಪ್ಪು ಎಂದು ತಿಳಿದಾಗ ನಗುವ ವರ. ವರನ ವರ್ತನೆಗೆ ನಾಚಿ ನೀರಾಗುವ ವಧು. ಒಟ್ಟಿನಲ್ಲಿ ಬಹಳ ಮುದ್ದಾಗಿದೆ ಈ ವಿಡಿಯೋ .
Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಮದುವೆ, ಪ್ರಾಣಿಗಳು, ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಶರವೇಗದಲ್ಲಿ ವೈರಲ್ ಆಗುತ್ತವೆ. ಇದೀಗ ಮದುವೆ ಮಂಟದಲ್ಲಿ ವಧು ಮಾಡಿದ ಕೆಲಸವೊಂದು ವೈರಲ್ ಆಗಿದೆ. ವೈರಲ್ ಆಗಿರುವ ಮದುವೆಯ ವಿಡಿಯೋದಲ್ಲಿ ವಧು ತನ್ನ ಪ್ರಚಂಡ ಕೃತ್ಯದಿಂದಾಗಿ ವೈರಲ್ ಆಗಿದ್ದಾಳೆ.
Bride Groom Video : ವಧು ತನ್ನ ಮದುವೆಯ ದಿನದಂದು ತನ್ನ ಪತಿ ಜೊತೆ ಸಂಬಂಧ ಹೊಂದಿರುವ ಇನ್ನೊಬ್ಬ ಮಹಿಳೆಯನ್ನು ನೋಡುತ್ತಾಳೆ ಮತ್ತು ಅವನು ಮಾಡುತ್ತಿರುವ ದ್ರೋಹವನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.