ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿ BSNL ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಸುಂಕದ ಯೋಜನೆಗಳನ್ನು ಹೆಚ್ಚಿಸಿವೆ ಆದರೆ BSNL ಕಂಪನಿಯು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಡೇಟಾ ಮತ್ತು ವ್ಯಾಲಿಡಿಟಿ ಯೋಜನೆಗಳನ್ನು ನೀಡುತ್ತದೆ.
BSNL Prepaid Offer: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 100 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಒಟ್ಟೊಟ್ಟಿಗೆ ಐದು ಪ್ರಿಪೇಯ್ಡ್ ಕೊಡುಗೆಗಳನ್ನು ಪರಿಚಯಿಸಿದೆ. ಆದರಲ್ಲಿ ಎರಡು ರಿಚಾರ್ಜ್ ಆಫರ್ನಲ್ಲಿ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರತಿದಿನ 2ಜಿಬಿ ಡೇಟಾ ಸೌಲಭ್ಯ ಲಭ್ಯವಿದೆ.
BSNL Recharge Plan: ಬಿಎಸ್ಎನ್ಎಲ್ ಕೈಗೆಟುಕುವ ದರದ ರಿಚಾರ್ಜ್ ಪ್ಲಾನ್ ಪರಿಚಯಿಸಿದ್ದು, ಈ ಯೋಜನೆಯಲ್ಲಿ ಗ್ರಾಹಕರು ಬರೋಬ್ಬರಿ 200 ದಿನಗಳವರೆಗೆ ಉಚಿತ ಕರೆಯನ್ನು ಆನಂದಿಸಬಹುದಾಗಿದೆ.
BSNL: ಮತ್ತೆ ಏರ್ಟೆಲ್, ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಿರುವ ಬಿಎಸ್ಎನ್ಎಲ್ ಹೊಸ ವಿಶೇಷ ಆಫರ್ ಘೋಷಿಸಿದ್ದು ಇದರಲ್ಲಿ ಗ್ರಾಹಕರಿಗೆ ಬರೋಬ್ಬರಿ 5000 GB ಡೇಟಾ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಿವೆ.
BSNL network coverage: ರೀಚಾರ್ಜ್ ಪ್ಲಾನ್ ಅಗ್ಗ ಎನ್ನುವ ಕಾರಣಕ್ಕೆ BSNL ಸಿಮ್ ಖರೀದಿಸಲು ಮುಂದಾಗಿದ್ದಿರಾ? ಹಾಗಿದ್ದರೆ ಅದಕ್ಕೂ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಎಷ್ಟರ ಮಟ್ಟಿಗೆ ಸಿಗುತ್ತದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
BSNL Prepaid Plan: ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 150 ದಿನಗಳ ವಿಶೇಷ ಯೋಜನೆಯನ್ನು ಘೋಷಿಸಿದೆ. ಪೂರ್ಣ ಐದು ತಿಂಗಳವರೆಗೆ ಸಿಗುವ ಈ ಯೋಜನೆಯಲ್ಲಿ ಹಲವು ಪಯೋಜನಗಳು ಲಭ್ಯವಿದೆ.
BSNL Recharge Plan: ಜುಲೈ ಮೊದಲ ವಾರದಲ್ಲಿ ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ಪ್ಲಾನ್ಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದ ಬಳಿಕ ಜನರು ಸಾರ್ವಜನಿಕ ಟೆಲಿಕಾಂ ಬಿಎಸ್ಎನ್ಎಲ್ನತ್ತ ಮುಖ ಮಾಡಲು ಆರಂಭಿಸಿದ್ದಾರೆ.
BSNL Recharge Plan: ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಿರುವ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 160ದಿನಗಳ ವ್ಯಾಲಿಡಿಟಿಯೊಂದಿಗೆವಿಶೇಷ ಯೋಜನೆಯನ್ನು ಘೋಷಿಸಿದೆ. 320 ಜಿಬಿ ಡೇಟಾ, ಅನ್ಲಿಮಿಟೆಡ್ ಕರೆ ಸೌಲಭ್ಯದೊಂದಿಗೆ ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಲಭ್ಯವಿವೆ.
BSNL Recharge Plan : ಇತ್ತೀಚೆಗೆ Jio, Airtel ಅಥವಾ VI ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿವೆ. ಇದಕ್ಕೆ ಪರ್ಯಾಯವಾಗಿ BSNL ಕೈಗೆಟುಕುವ ಪ್ಲಾನ್ ಗಳನ್ನೂ ಗ್ರಾಹಕರಿಗೆ ನೀಡುತ್ತಿದೆ. ಈ ಮೂಲಕ ಪದೇ ಪದೇ ರಿಚಾರ್ಜ್ ಮಾಡುವ ಕಿರಿ ಕಿರಿ ಇಲ್ಲದಂತಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.