Heart Attack symptoms : ಇತ್ತೀಚಿಗೆ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಅಸಮರ್ಪಕ ಜೀವನಶೈಲಿಯಿಂದಾಗಿ ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಕರೋನಾ ಲಸಿಕೆ ತೆಗೆದುಕೊಂಡನಂತರ ಭಾರತದಲ್ಲಿ ಹೃದ್ರೋಗ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತಿದೆ. ಆದರೆ ಕೆಲವು ರೀತಿಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಿ ಹೃದ್ರೋಗವನ್ನು ಕಡಿಮೆ ಮಾಡಬಹುದು.
Silent heart attack : ಸಾಮಾನ್ಯವಾಗಿ ನಮಗೆ ಹೃದಯಾಘಾತ ಅಂತ ಕೇಳಿದ್ರೆನೇ ಭಯವಾಗುತ್ತದೆ. ಈ ಪೈಕಿ ಮೌನ ಹೃದಯಾಘಾತ ಅಂತಲೂ ಒಂದು ಸಮಸ್ಯೆ ಇದೆ.. ಹಾಗಿದ್ರೆ ಏನ್ ಈ ಸೈಲೆಂಟ್ ಹಾರ್ಟ್ ಅಟ್ಯಾಕ್..? ಇದರ ಲಕ್ಷಣಗಳ ಏನು..? ಮುನ್ಸೂಚನೆಗಳು ಯಾವುವು..? ಬನ್ನಿ ವಿವಿರವಾಗಿ ತಿಳಿಯೋಣ..
Chest Pain: ಈ ಒತ್ತಡ ಭರಿತ ಜೀವನಶೈಲಿಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿ ಕೆಲವರಿಗೆ ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುತ್ತದೆ. ಆದರೆ, ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎಂದು ಸುಮ್ಮನಾಗುತ್ತಾರೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಇಂತಹ ತಪ್ಪನ್ನು ಎಂದಿಗೂ ಮಾಡಬೇಡಿ.
ಎದೆ ನೋವು ಕಾಣಿಸಿಕೊಂಡಾಗ ಅದಕ್ಕೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಸೌಮ್ಯವಾದ ಎದೆ ನೋವು ಕಾಣಿಸಿಕೊಂಡರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
Heart Attack Symptoms: ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಕಿಅಂಶಗಳನ್ನು ಪ್ರಕಾರ, ಪ್ರತಿ ವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
Rarest Medical Condition - ಮಹಿಳೆಯ ಎದೆಭಾಗದಲ್ಲಿ ಕೊಂಬು ಕಾಣಿಸಿಕೊಂಡಿರುವ (Horn On Woman Brest) ಘಟನೆ ಬೆಳಕಿಗೆ (Rare Case) ಬಂದಿದ್ದು, ಅದನ್ನು ಕಂಡು ವೈದ್ಯರೂ ಕೂಡ ಬೆಚ್ಚಿಬಿದ್ದಿದ್ದಾರೆ. ಮೊದಲು ಮಹಿಳೆಗೆ ಆ ಕೊಂಬು ಕಾಣಿಸಿಕೊಂಡ ಜಾಗದಲ್ಲಿ ತುರಿಕೆ ಶುರುವಾಗಿದ್ದು, ನಂತರ ಅಲ್ಲಿ ಕೊಂಬನ್ನು ನೋಡಿ ಮಹಿಳೆಯ ಪ್ರಜ್ಞೆಯೇ ತಪ್ಪಿಹೋಗಿದೆ. ಸದ್ಯ ಕೊಂಬುಗಳನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಗೆದುಹಾಕಲಾಗಿದೆ.
ಪ್ರಸ್ತುತ ವಿಶ್ವಕಪ್ ಟೂರ್ನಿಯ ಕ್ರಿಕೆಟ್ ವಿಶ್ಲೇಷಕ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.