ಆಂಧ್ರ, ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದ ಅಬ್ಬರ
ರಾಜ್ಯ ರಾಜಧಾನಿಗೆ ಸದ್ಯಕ್ಕಿಲ್ಲ ಹಕ್ಕಿ ಜ್ವರ ಆತಂಕ
ರಾಜಧಾನಿಯಲ್ಲೂ ಚಿಕನ್ ವ್ಯಾಪಾರಿಗಳು ಅಲರ್ಟ್
ಹೊರರಾಜ್ಯಗಳ ಕೋಳಿ, ಮೊಟ್ಟೆಗಳ ಆಮದು ಬಂದ್
ಬೆಂಗಳೂರಲ್ಲಿ ಚಿಕನ್ ವ್ಯಾಪಾರಿಗಳು ಅಲರ್ಟ್
ವಿಶೇಷ ತಂತ್ರಜ್ಞಾನವನ್ನು ಬಳಸದೆ ಕೋಳಿ ಮೊಟ್ಟೆಯು ಗಂಡು ಅಥವಾ ಹೆಣ್ಣು ಮರಿಯಾಗಿ ಹೊರಬರುತ್ತದೆಯೇ ಎಂದು ಹೇಳಲು ಯಾವುದೇ ವಿಶ್ವಾಸಾರ್ಹ ಮಾರ್ಗವಿಲ್ಲ. ಆದರೆ ಕೆಲವು ವಿಧಾನಗಳ ಮೂಲಕ ಇದನ್ನು ನಾವು ತಿಳಿಯಬಹುದಾಗಿದೆ.
ಇಲ್ಲಿಯವರೆಗೂ '15,000 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿರುವ ನಾನು ನನ್ನ ಇಡೀ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿದ್ದೇನೆ ಎಂದು ಶವಪರೀಕ್ಷೆ ನಡೆಸಿದ ಡಾ.ಸಂತು ಬಾಗ್ ತಿಳಿಸಿದ್ದಾರೆ.
Foods for pregnant women: ಗರ್ಭಿಣಿಯರು ಮಾತ್ರವಲ್ಲ, ಯಾವುದೇ ವ್ಯಕ್ತಿ ಮೊಳಕೆಯೊಡೆದ ಆಲೂಗಡ್ಡೆ ತಿನ್ನಬಾರದು. ಮೊಳಕೆಯೊಡೆದ ಆಲೂಗಡ್ಡೆಯಲ್ಲಿ ಅನೇಕ ವಿಷಗಳು ಕಂಡುಬರುತ್ತವೆ, ಇದು ತಾಯಿ ಮತ್ತು ಮಗುವಿಗೆ ಹಾನಿ ಮಾಡುತ್ತದೆ. ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ಸೊಲಾನೈನ್ ಕಂಡುಬರುತ್ತದೆ, ಇದು ಮಗುವಿನ ಬೆಳವಣಿಗೆಗೆ ಅಪಾಯಕಾರಿ.
Reheating Foods: ನಮ್ಮಲ್ಲಿ ಹೆಚ್ಚಿನವರು ಬೇಯಿಸಿದ ಆಹಾರವನ್ನು 2-3 ದಿನಗಳವರೆಗೆ ರೆಫ್ರಿಜರೇಟರ್ನಲ್ಲಿ ಇಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಈ ಆಹಾರವನ್ನು ಬಿಸಿ ಮಾಡಿ ತಿಂದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಒಮ್ಮೊಮ್ಮೆ ಇದು ನಿಮ್ಮ ದೇಹಕ್ಕೆ ವಿಷವಾಗಿಯೂ ಪರಿಣಮಿಸಬಹುದು.
Taming Cholesterol: ಕೊಲೆಸ್ಟ್ರಾಲ್ನ ಹೆಚ್ಚಳವು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ಅಧಿಕ ಬಿಪಿ, ಹೃದಯಾಘಾತ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ (Health News In Kananda).
Hen Flying Video : ಒಂದು ಅಂದಾಜು ಲೆಕ್ಕದಲ್ಲಿ ಹೇಳುವುದಾದರೂ ಕೋಳಿ ಕೆಲವು ಅಡಿಗಳಷ್ಟು ಮಾತ್ರ ಹಾರಬಲ್ಲವು ಎನ್ನುವುದು ಸಾಮಾನ್ಯ ಉತ್ತರ. ಆದರೆ ಪ್ರಕೃತಿ ವೈಚಿತ್ರ್ಯ ಎನ್ನುವಂತೆ ಇಲ್ಲೊಂದು ಕೋಳಿ ಬಲು ದೊಡ್ಡದಾದ ನದಿಯನ್ನೇ ಹಾರಿ ದಾಟಿದೆ.
Chicken : ಚಿಕನ್ ಒಂದು ಜನಪ್ರಿಯ ಮತ್ತು ಬಹುಮುಖ ಪ್ರೋಟೀನ್ ಮೂಲವಾಗಿದ್ದು ಅದು ನಿಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಫಿಟ್ನೆಸ್ ಅಥವಾ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮಾರ್ಗಗಳನ್ನು ಪ್ರತಿಯೊಬ್ಬರು ಹುಡುಕುತ್ತಾರೆ.
Chat GPT Tutorial: ವೈಜ್ಞಾನಿಕವಾಗಿ ಹೇಳುವುದಾದರೆ, ಈ ಪ್ರಶ್ನೆಗೆ ಸಾಮಾನ್ಯವಾಗಿ ಜೀವಶಾಸ್ತ್ರದ ನೈಸರ್ಗಿಕ ಪ್ರಕ್ರಿಯೆಗಳ ಆಧಾರದ ಮೇಲೆ ಉತ್ತರಿಸಲಾಗುವುದಿಲ್ಲ. ಏಕೆಂದರೆ ಜೀವಶಾಸ್ತ್ರದ ಪ್ರಕಾರ, ಕೋಳಿ ಮೊಟ್ಟೆಗಳನ್ನು ಇಡಲು ಮೊಟ್ಟೆಯ ಫಲೀಕರಣದ ಅಗತ್ಯವಿದೆ.
fish has many health benefits: ಮೀನಿನ ಖಾದ್ಯ ರುಚಿ ಮಾತ್ರವಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತ ರುಚಿಯನ್ನು ನೀಡುತ್ತವೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಊಟ ಮಾಡಲಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಬಿಳಿ ಕೂದಲು ನಮಗೆ ಆಹ್ವಾನಿಸದ ಅತಿಥಿಯಂತೆ, ಕಣ್ಣು ಕುಕ್ಕುತ್ತಿದೆ. ಈ ಕಾರಣದಿಂದಾಗಿ, ಚಿಕ್ಕ ಹುಡುಗರು ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಮಳೆಯ ನೀರು ಕೋಳಿ ಫಾರಂಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಫಾರಂನಲ್ಲಿದ್ದ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿವೆ.
ವಿಟಮಿನ್ ಡಿ ಇಲ್ಲದೆ, ನಾವು ಸಾಮಾನ್ಯ ಜೀವನವನ್ನು ನಡೆಸುವುದು ಕಷ್ಟಕರವಾಗಿರುತ್ತದೆ. ಸೂರ್ಯನ ಬೆಳಕಿನಿಂದ ಈ ಪೋಷಕಾಂಶವನ್ನು ಪಡೆಯಬಹುದು. ಅದರ ಹೊರತಾಗಿ ಕೆಲವು ಆಹಾರಗಳನ್ನು ಸೇವಿಸಿ, ಕೂಡಾ ಈ ಕೊರತೆಯನ್ನು ನೀಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.