Karnataka Election 2023 Basavaraja Bommai road show: ಇಂದು ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಪರ ಪ್ರಚಾರ ನಡೆಸಿದ ಬಳಿಕ ಅವರು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಮ್ಮ ಉತ್ಸಾಹ ನೋಡಿದರೆ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಹೇಳಿದರು.
ಬಂಡಾಯದ ನಾಡು ನರಗುಂದದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ. ಸಚಿವ ಸಿ.ಸಿ.ಪಾಟೀಲ್ ಪರವಾಗಿ ಸಿಎಂ ಬೊಮ್ಮಾಯಿ ಪ್ರಚಾರ. ನರಗುಂದ ಪಟ್ಟಣದಲ್ಲಿ ಸಿ.ಸಿ.ಪಾಟೀಲ ಭರ್ಜರಿ ರೋಡ್ ಶೋ. ನರಗುಂದ ಪಟ್ಟಣದ ಬೀದಿಗಳಲ್ಲಿ ಅದ್ಧೂರಿ ರೋಡ್ ಶೋ. ಸಿ.ಸಿ.ಪಾಟೀಲ್ಗೆ ಕುಟುಂಬಸ್ಥರು ಹಾಗೂ ಬೆಂಬಲಿಗರು ಸಾಥ್.
ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.. ಪಕ್ಷ ನಿಮ್ಗೆ ಎಲ್ಲಾ ಕೊಟ್ಟಿತ್ತು.. ಕೆಜಿಪಿ ಕಟ್ಟಿದ್ರಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಪಿಟಿಸಿಎಲ್ ಮುಷ್ಕರ ವಾಪಾಸ್ ಪಡೆದ ನೌಕರರು. ಆರ್ಡರ್ ಕಾಪಿ ಸಿಗುವವರೆಗೂ ಮುಷ್ಕರ ವಾಪಾಸ್ ಇಲ್ಲ ಎಂದಿದ್ದ ನೌಕರರು. ಸಿಎಂ ನಿವಾಸದ ಬಳಿ ತೆರಳಿದ್ದ ಕೆಪಿಟಿಸಿಎಲ್ ನೌಕರರು. ಸಿಎಂ ಭರವಸೆ ಹಿನ್ನೆಲೆ ಮುಷ್ಕರ ಮಾಡದಿರಲು ತೀರ್ಮಾನ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೇಂದ್ರ ಕಾಂಗ್ರೆಸ್ನ ಎಟಿಎಂ ಆಗಿತ್ತು ಎಂದು ಸಿರುಗುಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.. ಬೆಂಗಳೂರು- ಹೆದ್ದಾರಿ ರಸ್ತೆ ಲಂಡನ್ನಲ್ಲೂ ಇಲ್ಲ ಎಂದಿದ್ದಾರೆ..
ಮೈ- ಬೆಂ ಹೈವೇ ಏಕ್ಸಪ್ರೆಸ್ನಲ್ಲಿ ಪ್ರತಿಭಟನೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತೀಬಾರಿ ಟೋಲ್ ಪ್ರಾರಂಭವಾದಗ ಸಮಸ್ಯೆ ಕಾಮನ್. ಈಗಾಗಲೇ ಟೋಲ್ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಟೋಲ್ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಆದರ್ಶನಗರದಲ್ಲಿನ ನಿವಾಸ ತಡರಾತ್ರಿಯಲ್ಲೂ ಸಾರ್ವಜನಿಕ ಅಹವಾಲು ಸ್ವೀಕಸಿದ್ದಾರೆ.. ಧಾರವಾಡ, ಶಿಗ್ಗಾಂವಿ ಸೇರಿ ಹಲವು ಕಡೆಗಳಿಂದ ಆಗಮಿಸಿದ್ದ ಜನರ ಅಹವಾಲು ಸ್ವೀಕರಿಸಿದ್ದಾರೆ..
ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸ್ತ್ರೀಸಾಮರ್ಥ್ಯ ಯೋಜನೆಯಡಿ ಪ್ರತಿ ಗ್ರಾಮದ ಎರಡು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ, ತರಬೇತಿ ಹಾಗೂ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಹೊಲದಲ್ಲಿ ದುಡಿಯುವ ಮಹಿಳೆಯ ಅನುಕೂಲಕ್ಕಾಗಿ ಪೌಷ್ಟಿಕ ಆಹಾರ ಒದಗಿಸುವ ಯೋಜನೆ ಹಾಗೂ ಮಹಿಳಾ ಕಾರ್ಮಿಕರ ಮಕ್ಕಳಿಗಾಗಿ 4000 ಅಂಗನವಾಡಿಗಳನ್ನು ಪ್ರಾರಂಭಿಸಲಾಗಿದೆ. ಹೊಲದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಯಡಿಯೂರಪ್ಪ 2 ಗಂಟೆ ತಡ.. ಕಾದು ಸುಸ್ತಾದ ಸ್ಟೂಡೆಂಟ್ಸ್ ಸ್ವಾಗತಕ್ಕಾಗಿ ಕಾದು ನಿಂತಿದ್ದ ವಿದ್ಯಾರ್ಥಿಗಳು ಸುಸ್ತು..! ಗುರುಮಿಠಕಲ್ ಮಠಕ್ಕೆ 2 ಗಂಟೆ ತಡವಾಗಿ ಬಂದ BSY 2 ಗಂಟೆಗೆ ನಿಗದಿಯಾಗಿದ್ದ ಪ್ರೋಗ್ರಾಂ 4ಕ್ಕೆ BSY ಎಂಟ್ರಿ
ಕಾನ್ವೆಂಟ್ ಅಂತ ಹೇಳಿದರೆ ಇಂಗ್ಲೀಷ್ ಕಲಿಸೋದಷ್ಟೆ. ಕಾನ್ವೆಂಟ್ ಬೋರ್ಡ್ ಹಾಕಿದರೆ ಶಾಲೆಗೆ ಸಾಲು ಹಚ್ತಾರೆ. ಹೀಗಾಗಿ ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದು ಶಿಗ್ಗಾಂವಿಯ ಶಾಲಾ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.
ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯದಲ್ಲಿ ಲೂಟಿ ಮಾಡಿದ್ರು. ಹಾಸ್ಟೆಲ್ ವಿದ್ಯಾರ್ಥಿಗಳ ಹಾಸಿಗೆಯಲ್ಲೂ ದುಡ್ಡು ಹೊಡೆದ್ರು. ಕಾಂಗ್ರೆಸ್ನವರು 5 ವರ್ಷ ಪೂರ್ತಿ ಲೂಟಿನೇ ಲೂಟಿ ಮಾಡಿದ್ರು ಎಂದು ಬಿಜೆಪಿಯ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಆರೋಪ ಮಾಡಿದ್ರು.
ಸರ್ಕಾರದ ವಿರುದ್ಧ ಸಿದ್ದು ಭ್ರಷ್ಟಾಚಾರದ ಆರೋಪ ವಿಚಾರ. ʻಸಿದ್ದರಾಮಯ್ಯ ತಾವೇ ಸುಳ್ಳಿನ ಸುಳಿಯಲ್ಲಿ ಸಿಲುಕುತ್ತಿದ್ದಾರೆʼ. ಸಿದ್ದರಾಮಯ್ಯ ಹೇಳಿರೋ ಸುಳ್ಳು ಒಂದೊಂದಾಗಿ ಹೊರಬರ್ತಿದೆ ಎಂದು ಹುಬ್ಬಳ್ಳಿ ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.
ಇದು ನನ್ನ ಕೊನೆ ಅಧಿವೇಶನ, ಇನ್ಮುಂದೆ ಸದನಕ್ಕೆ ಬರಲ್ಲ.ವಿಧಾನಸಭೆ ಸದನದಲ್ಲಿ ರಾಜಾಹುಲಿ BSY ಭಾವುಕ ಭಾಷಣ. ಸೂರ್ಯ ಚಂದ್ರ ಇರೋವರೆಗೂ ಬಿಜೆಪಿಯೇ ಗೆಲ್ಲೋದು ಫಿಕ್ಸ್ . ಬಜೆಟ್ ಮೇಲಿನ ಚರ್ಚೆ ವೇಳೆ ಭಾವುಕರಾದ ಯಡಿಯೂರಪ್ಪ.
Karnataka Budget 2023: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ನೇ ವಿಧಾನಮಂಡಲದ ಕೊನೆಯ ಬಜೆಟ್ ಮಂಡಿಸಿದ್ದು, 2023-24 ಆರ್ಥಿಕ ವರ್ಷದ ಅಂದಾಜು ಪ್ರಕಾರ ರೂ. 402.43 ಕೋಟಿ ರಾಜಸ್ವ ಲೆಕ್ಕ ಹೆಚ್ಚುವರಿ ಆಗಲಿದೆ ಎಂದು ಸರ್ಕಾರ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.