ಕರೋನವೈರಸ್ ಹರಡುವಿಕೆಯ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯವು ಜನವರಿ 14-21 ರ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ಮತ್ತು ಮುಂದಿನ ಹದಿನೈದು ದಿನಗಳಲ್ಲಿ ಸೋಂಕಿನ ಮೂರನೇ ತರಂಗದ ರಾಷ್ಟ್ರೀಯ ಉತ್ತುಂಗಕ್ಕೆ ತಲುಪುವನಿರೀಕ್ಷೆಯಿದೆ ಎಂದು ಐಐಟಿ ಮದ್ರಾಸ್ ನ ಅಧ್ಯಯನ ತಿಳಿಸಿದೆ.
ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ.
ನಿನ್ನೆ ಅಂದರೆ ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್ ಆಗಿದ್ದು, ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ 'ಒಮಿಕ್ರಾನ್' (Omicron) ಅಟ್ಯಾಕ್ ಮಾಡಿದೆ.
ಪಾಟ್ನಾದ ಆಸ್ಪತ್ರೆಯೊಂದರಲ್ಲಿ 84 ವೈದ್ಯರಿಗೆ ಏಕಕಾಲದಲ್ಲಿ ಕೊರೊನಾ ಸೋಂಕು ತಗುಲಿದ್ದು, ಬಳಿಕ ಆಡಳಿತವು ಅಲರ್ಟ್ ಆಗಿದೆ. ಕರೋನಾದ ಓಮಿಕ್ರಾನ್ ರೂಪಾಂತರದ ಪ್ರಕರಣ ಬಿಹಾರದಲ್ಲೂ ಬಂದಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಒಂದು ವಾರದಿಂದ ಶಾಲೆಗಳನ್ನು ಮುಚ್ಚಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಕೋವಿಡ್-19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಜನರನ್ನು ರಕ್ಷಿಸಲು ಸರ್ಕಾರವು ಬೂಸ್ಟರ್ ಡೋಸ್ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.
Omicron Variant: ಕರೋನಾ ವೈರಸ್ನ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಆತಂಕದ ಮೋಡ ಕವಿದಿದೆ. ಈ ಮಧ್ಯೆ ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಆರೋಗ್ಯ ತಜ್ಞರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
COVID-19 ಮೂರನೇ ಅಲೆಯು ಭಾರತವನ್ನು ಅಪ್ಪಳಿಸುವ ಭೀತಿಯ ಮಧ್ಯೆ, ಏಮ್ಸ್ ವೈದ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಸಂಜಯ್ ಕೆ ರೈ ಅವರು ದೇಶದಲ್ಲಿ ಈಗಾಗಲೇ ಹೆಚ್ಚಿನ ಜನಸಂಖ್ಯೆಯು ಕರೋನವೈರಸ್ ಸೋಂಕಿಗೆ ಒಳಗಾಗಿದ್ದರೆ COVID-19 ಮೂರನೇ ಅಲೆಯು ಭಾರತವನ್ನು ಅಪ್ಪಳಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
ಭಾರತವು ಮತ್ತೊಮ್ಮೆ ಕೋವಿಡ್ -19 ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗುತ್ತಿದ್ದಂತೆ, ಒಡಿಶಾ ಸರ್ಕಾರವು ಮೂರನೆಯ ಅಲೆಯಲ್ಲಿ ರಾಜ್ಯದ ದೈನಂದಿನ ಕೊರೊನಾವೈರಸ್ ಪ್ರಕರಣಗಳು ಎರಡನೇ ಉಲ್ಬಣದ ಉತ್ತುಂಗಕ್ಕಿಂತ 1.5 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಿದೆ.
ಆಗಸ್ಟ್ 23 ರಿಂದ 9 ರಿಂದ 12 ತರಗತಿವರೆಗಿನ ಶಾಲಾ-ಕಾಲೇಜುಗಳನ್ನ ಪುನರಾರಂಭಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಮೂರನೇ ಅಲೆಯ ಕುರಿತು ಉದ್ದೇಶಪೂರ್ವಕವಾಗಿ ಸಿಎಂ ತಜ್ಞರ ಜೊತೆ ತುರ್ತು ಸಭೆ ನಡೆಸಲಿದ್ದಾರೆ.
Coronavirus Updates - ಕೊರೊನಾ ವೈರಸ್ ನ ಡೆಲ್ಟಾ ಪ್ಲಸ್ (Delta Plus Variant) ರೂಪಾಂತರಿಗೆ ಗುರಿಯಾದ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಶುಕ್ರವಾರ ದೃಢಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.