Corbevax As Booster Dose: ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಕಾರ್ಬೇವ್ಯಾಕ್ಸ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ನೀವು ಕೊವಿನ್ ಆಪ್ ಮೂಲಕ ಇದನ್ನು ಬುಕ್ ಮಾಡಬಹುದು. ಇದಕ್ಕಾಗಿ ನೀವು 400 ರೂ.ಹಣ ಪಾವತಿಸಬೇಕಾಗಲಿದೆ.
Cowin App Details - ಭಾರತದಲ್ಲಿನ ಸಾವಿರಾರು ಜನರ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ಕೋವಿಡ್ ಪರೀಕ್ಷೆಯ ಫಲಿತಾಂಶಗಳು ಸೇರಿದಂತೆ ಇತರ ವೈಯಕ್ತಿಕ ಮಾಹಿತಿ ಸರ್ಕಾರಿ ಸರ್ವರ್ನಿಂದ ಸೋರಿಕೆಯಾಗಿವೆ.
ಎಲ್ಲಾ ದೇಶಗಳು ಕರೋನಾ ಲಸಿಕೆ ಪಡೆದ ಜನರಿಗೆ ಪ್ರವೇಶವನ್ನು ನೀಡುತ್ತಿವೆ. ಇಂತಹ ಸನ್ನಿವೇಶದಲ್ಲಿ, ನೀವು ನಿಮ್ಮ ಪಾಸ್ಪೋರ್ಟ್ನೊಂದಿಗೆ ಕರೋನಾ ಪ್ರಮಾಣಪತ್ರವನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ, ಇದರಿಂದ ನಿಮ್ಮ ವಿದೇಶಿ ಪ್ರಯಾಣಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
Covid-19 Vaccine Certificate - ಭಾರತದಲ್ಲಿ ಕೊವಿಡ್-19 ವ್ಯಾಕ್ಸಿನ್ ನ (Covid-19 Vaccine) ಎರಡೂ ಲಸಿಕೆಗಳನ್ನು ಪಡೆದ ಬಳಿಕ ಸರ್ಕಾರ ನಿಮಗೆ ವ್ಯಾಕ್ಸಿನ್ ಪ್ರಮಾಣಪತ್ರವನ್ನು ಜಾರಿಗೊಳಿಸುತ್ತದೆ. ಆದರೆ, ಇದೊಂದು ಅಧಿಕೃತ ದಾಖಲೆಯಾಗಿದೆ.
ಇಂಗ್ಲಿಷ್ ಜೊತೆಗೆ, ಇತರ 14 ಭಾಷೆಗಳು ಶೀಘ್ರದಲ್ಲೇ ಕೋವಿನ್ ಅಪ್ಲಿಕೇಶನ್ ಪೋರ್ಟಲ್ನಲ್ಲಿ ಲಭ್ಯವಿರುತ್ತವೆ. ಈಗ ಯಾವುದೇ ವ್ಯಕ್ತಿಗೆ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಅಲ್ಲದೆ, ನೀವು ಬುಕಿಂಗ್ ಬಗ್ಗೆ ಯೋಚಿಸಬೇಕಾಗಿಲ್ಲ.
Fake Covid Vaccine Registration - ಈ ಕುರಿತು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿರುವ CERT-In, ವ್ಯಾಕ್ಸಿನ್ ರಿಜಿಸ್ಟ್ರೇಷನ್ ಹೆಸರಿನಲ್ಲಿ ಬರುತ್ತಿರುವ ಈ ಐದು ಫೈಲ್ ಗಳನ್ನೂ ಡೌನ್ ಲೋಡ್ ಮಾಡದೇ ಇರಲು ಸಲಹೆ ನೀಡಿದ್ದು, ಇವು ಬಳಕೆದಾರರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡುತ್ತವೆ ಎಂದಿದೆ.
Corona Vaccine Registration for Vaccine: ಮೂರನೇ ಹಂತದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕರೋನಾ ಲಸಿಕೆಗಾಗಿ ಇಂದಿನಿಂದ 18 ರಿಂದ 44 ವರ್ಷದೊಳಗಿನ ಜನರು ಆನ್ಲೈನ್ನಲ್ಲಿ ನೋಂದಣಿ ಪ್ರಕ್ರಿಕೆ ಪ್ರಾರಂಭವಾಗುತ್ತಿದೆ.
ಇಂಡಿಯಾ ಆಫೀಸ್ ನ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಅಪ್ಲಿಕೇಶನ್ʼನಲ್ಲಿ ನೋಂದಣಿ ಮಾಡಲು ಆಧಾರ್ ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಇಲ್ಲ, ಕೋ-ವಿನ್ ಪೋರ್ಟಲ್ʼನಲ್ಲಿ ನೋಂದಣಿಗೆ ಆಧಾರ್ ಕಡ್ಡಾಯವಲ್ಲ'
ಲೋಕಲ್ ಸರ್ಕಲ್ಸ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವ ಬಗ್ಗೆ ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡುವ ಬಗ್ಗೆಯೂ ಸಮೀಕ್ಷೆಯಲ್ಲಿ ನಡೆಸಿದೆ. ಈ ಸಮೀಕ್ಷೆಗಳಲ್ಲೂ ಆಶ್ಚರ್ಯಕರವಾದ ಅಭಿಪ್ರಾಯಗಳೇ ಲಭ್ಯವಾಗಿವೆ.
ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಜನವರಿ 13 ರಿಂದ ಇಡೀ ದೇಶದಲ್ಲಿ ಪ್ರಾರಂಭವಾಗಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸುಳಿವು ನೀಡಿದೆ. ಈ ಹಿನ್ನಲೆಯಲ್ಲಿ ಲಸಿಕೆ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗಳಿವೆ. ಈ ಪ್ರಕ್ರಿಯೆಯ ಬಗೆಗಿನ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.