ಬಾಡಿಗೆದಾರನಿಂದ ಮನೆ ಒಡತಿ ಕೊಲೆಗೈದ ಪ್ರಕರಣ
ರಾಯಚೂರು ಸಿರವಾರ ತಾ. ಅತ್ತನೂರು ಗ್ರಾಮದಲ್ಲಿ ಘಟನೆ
ಇಂದು ಮೃತದೇಹ ಹೊರತೆಗೆದು ಸ್ಪಾಟ್ನಲ್ಲೇ ಪೋಸ್ಟ್ಮಾರ್ಟಂ
ಆರೋಪಿ ಅರ್ಚಕ ಶಿವು ಸ್ವಾಮಿ ಬಂಧಿಸಿದ ಪಶ್ಚಿಮ ಠಾಣೆ ಪೊಲೀಸರು
ಸಹಾಯಕ ಆಯುಕ್ತರು, ಆರೋಗ್ಯ ಇಲಾಖೆಯಿಂದ ಪೋಸ್ಟ್ಮಾರ್ಟಂ
Road Accident: ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗವಾಗಿ ಒಡೆಯರ್ ಪಾಳ್ಯ ಕಡೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಲಿ ಆನೆ ಕಾರಿಡಾರ್ ರಸ್ತೆಗೆ ಇಳಿದಿದೆ. ಕೂಡಲೇ ಸ್ಥಳೀಯರು ದೌಡಾಯಿಸಿ ಬಸ್ಸಿನಲ್ಲಿದ್ದವರನ್ನು ಹೊರಕ್ಕೆ ಕರೆತಂದಿದ್ದು ಕಿಟಕಿ ಬಳಿ ಕುಳಿತಿದ್ದ 6-7 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Crime Story: ಈ ಪ್ರಕರಣದಲ್ಲಿ ಕುಶಾಗ್ರಾ ಅವರ ಟ್ಯೂಷನ್ ಟೀಚರ್ ಮತ್ತು ಆಕೆಯ ಬಾಯ್ ಫ್ರೆಂಡ್ ನನ್ನು ಅನುಮಾನಿಸಲಾಗಿದೆ. ಕುಶಾಗ್ರಗೆ ರಚಿತಾ ಹೆಸರಿನ ಶಿಕ್ಷಕಿ ಪಾಠ ಹೇಳಿಕೊಡುತ್ತಿದ್ದಳು. ರಚಿತಾ ಬಾಯ್ ಫ್ರೆಂಡ್ ಪ್ರಭಾತ್ ಮತ್ತು ಆತನ ಸ್ನೇಹಿತ ಅಂಕಿತ್ ಸೇರಿ ಕುಶಾಗ್ರನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿಟಿವಿಯಿಂದ ಸಿಕ್ಕಿರುವ ದೃಶ್ಯಾವಳಿಗಳಲ್ಲಿ ಇದು ಬಹಳಷ್ಟು ಸ್ಪಷ್ಟವಾಗುತ್ತಿದೆ. (Crime News In Kannada)
Crime Story: ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮಹಿಳೆಯರ ವಿರುದ್ಧದ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ಘಟನೆಯಲ್ಲಿ, ಇಂದೋರ್ನ ಪ್ರಸಿದ್ಧ ಮಾಲ್ನಲ್ಲಿ ಕೆಲಸ ಮಾಡುವ ಯುವತಿಯ ಮೇಲೆ ಅತ್ಯಾಚಾರ ನಡೆದ ಘಟನೆಯು ಪೊಲೀಸರು ಮತ್ತು ಜಿಲ್ಲಾಡಳಿತದ ನಿದ್ದೆಗೆಡೆಸಿದೆ. Crime News In Kannada
Old Age love Story : ಈ ಸುದ್ದಿ ಪ್ರೀತಿ-ಪ್ರೇಮ- ವಂಚನೆಯ ಸುತ್ತಲೇ ಸುತ್ತಿದರೂ ಸ್ವಲ್ಪ ಭಿನ್ನ ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿ ಪ್ರೀತಿಯಲ್ಲಿ ಬಿದ್ದಿರಿರುವುದು ಹದಿಹರೆಯರದ ಮನಸ್ಸುಗಳಲ್ಲ. ಬದಲಾಗಿ ವೃದ್ದ ಜೋಡಿಗಳು.
Crime News : ರಾಮನಗರದಲ್ಲಿ ತಂದೆಯ ಲೈಂಗಿಕ ದೌರ್ಜನ್ಯದಿಂದ ಬೇಸೊತ್ತಿದ್ದ ಬಾಲಕಿ ತನ್ನ ಪ್ರೀತಿಯ ಶಿಕ್ಷಕಿಯ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದೀಗ ಅವರ ಮಾರ್ಗದರ್ಶನದಿಂದ ಬಾಲಕಿ ದೂರು ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅವ್ರಿಬ್ರು ಸೋಷಿಯಲ್ ಮೀಡಿಯಾ ಮುಖಾಂತರ ಪರಿಚಯ ಆಗಿದ್ರು, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರಿಗಿತ್ತು, ಮನಸು ಕೂಡ ಸೇರಿತ್ತು, ಹುಡುಗಿ ಮದುವೆ ಆಗು ಅಂದಿದ್ದಕ್ಕೆ ಇಹಲೋಕ ತ್ಯಜಿಸಿದ್ರೆ ಕೈಕೊಟ್ಟ ಹುಡುಗ ಜೈಲು ಸೇರಿದ್ದಾನೆ..
ಜೂ.11ರಂದು ಸಂಜೆ ನ್ಯೂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಅವರು ಶಿಕ್ಷಕ ಸಂಜೀವ ಶಿರಳ್ಳಿಗೆ ಕರೆಮಾಡಿ, ನಾಳೆಯಿಂದ ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮೌಖಿಕ ಆದೇಶ ನೀಡಿದ್ದಾರೆ. ಅದರಂತೆ ಮರುದಿನ ಶಾಲೆಗೆ ಹೋಗಿ ತಮಗೆ ಬಿಡುಗಡೆ ಪತ್ರ ನೀಡುವಂತೆ ಮುಖ್ಯ ಶಿಕ್ಷಕರಿಗೆ ಕೇಳಿದಾಗ ಅವರು, ಕಾರ್ಯದರ್ಶಿಗಳ ಬಳಿ ಕಳುಹಿಸಿದ್ದಾರೆ.
ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆ ತನ್ನ 70 ವರ್ಷದ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ.
ಇಲ್ಲಿನ ಕುವೆಂಪುನಗರದ ಮನೆಯೊಂದಕ್ಕೆ ನುಗ್ಗಿದ್ದ ನಾಲ್ವರು ಕಳ್ಳರ ಗ್ಯಾಂಗ್, ಮನೆಯಲ್ಲಿದ್ದ ಸಿಸಿಟಿವಿಗಳನ್ನು ಮೊದಲು ತಿರುಗಿಸಿ 19 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ್ದರು. ನಂತರ ಅದನ್ನು ಜ್ಯೂವೆಲ್ಲರಿ ಶಾಪ್ವೊಂದಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.
ಈತನ ಮೇಲೆ ಬರೋಬ್ಬರಿ ಐವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಪೀಣ್ಯ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ಜಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.