Viral video : ಯುವತಿಯೊಬ್ಬಳು ತನ್ನ ತಂದೆಯನ್ನೇ ಮದುವೆಯಾಗಿದ್ದಾಳೆ. ಅಷ್ಟೆ ಅಲ್ಲ... ಏನೋ ಅದ್ಬುತ ಸಾಧನೆ ಮಾಡಿದ್ದಾಳೆ ಎನ್ನವು ರೀತಿ ಆಕೆ ನೀಡಿದ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿವಾದ ಉಂಟುಮಾಡಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ಒದಗಿಸಌ ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಈ ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಲ್ಲಿ ಒಂದು ಯೋಜನೆಯನ್ನು ಯುಪಿ ಸರ್ಕಾರ ನಡೆಸುತ್ತಿದೆ, ಅದರ ಹೆಸರು 'ಶಾದಿ ಅನುದಾನ್ ಯೋಜನೆ'.
ಹೆಣ್ಣುಮಗಳನ್ನು ಮಾಡುವೆ ಮಾಡಿಸಿ ಒಳ್ಳೆಯ ಮನೆ ಸೇರಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಮುದ್ದಾಗಿ ಸಾಕಿರುವ ಮಗಳು ಹೋದ ಮನೆಯಲ್ಲಿಯೂ ಅಷ್ಟೇ ಸುಖವಾಗಿ ಇರಬೇಕು ಎನುವುದು ಹೆತ್ತವರ ಬಯಕೆಯಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.