ಹಬ್ಬ-ಹರಿದಿನಗಳನ್ನು ಸಿಹಿತಿಂಡಿ ಸವಿಯುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ. ಹಬ್ಬಗಳಲ್ಲಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Cheapest Flight Tickets:ಇದೀಗ ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ವಿಮಾನ ಟಿಕೆಟ್ಗಳನ್ನು ಕೂಡಾ ಬುಕ್ ಮಾಡಬಹುದಾಗಿದೆ.
ಧನತ್ರಯೋದಶಿ ದಿನದಂದು ಚಿನ್ನ ಬೆಳ್ಳಿಯ ಹೊರತಾಗಿಯೂ ಕೆಲವು ವಸ್ತುಗಳನ್ನು ಖರೀದಿಸಿದರೆ ಮಹಾಲಕ್ಷ್ಮೀ ಭಾಗ್ಯ ಬೆಳಗುತ್ತಾಳೆ ಎಂದು ಹೇಳಲಾಗುತ್ತದೆ. ಕೇವಲ 10 ರೂಪಾಯಿ ಮೌಲ್ಯದ ಈ ವಸ್ತುವನ್ನು ಖರೀದಿಸಿದರೂ ಲಕ್ಷ್ಮೀ ದೇವಿ ತನ್ನ ಆಶೀರ್ವಾದ ಹರಿಸುತ್ತಾಳೆಯಂತೆ .
Diwali 2022 Plnat: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ದೀಪಾವಳಿಯ ದಿನವು ತುಂಬಾ ವಿಶೇಷವಾಗಿದೆ. ಈ ದಿನದಂದು ಕೆಲವು ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ.
Narak Chaturdashi 2022: ಮನೆಯಲ್ಲಿ ಇರುವ ಅನೇಕ ವಸ್ತುಗಳನ್ನು ಸರಿಯಾಗಿ ಬಳಸಿದರೆ, ಮನೆಯ ಋಣಾತ್ಮಕತೆಯನ್ನು ತೆಗೆದುಹಾಕುವ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೀವು ಸಹ ಅಂತಹ ಹೂಡಿಕೆಯನ್ನು ಮಾಡಲು ಬಯಸಿದರೆ ಅಲ್ಲಿ ನೀವು ಬಲವಾದ ಲಾಭವನ್ನು ಪಡೆಯುತ್ತೀರಿ, ಆಗ ಈ ಪೋಸ್ಟ್ ಆಫೀಸ್ ಯೋಜನೆ ನಿಮಗೆ ಒಳ್ಳೆಯದು. ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆದಿದ್ದರೆ, ನೀವು ಲಕ್ಷಗಳ ಆದಾಯವನ್ನು ಪಡೆಯಬಹುದು.
Google Diwali Surprise: ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ನಲ್ಲಿಯೂ ದೀಪಾವಳಿ ಸಂಭ್ರಮ ಮೊಳಗಿದೆ. ಭಾರತೀಯರಿಗೆ ಗೂಗಲ್ 'ದೀಪಾವಳಿ ಸರ್ಪ್ರೈಸ್' ಒಂದನ್ನು ನೀಡಿದೆ. ಗೂಗಲ್ ದೇಶವಾಸಿಗಳಿಗೆ ನೀಡಿರುವ ಆ 'ದೀಪಾವಳಿ ಸರ್ಪ್ರೈಸ್' ಏನು ಎಂದು ತಿಳಿಯಲು ಮುಂದೆ ಓದಿ...
Solar Eclipse on Diwali 2022: 27 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮತ್ತೊಮ್ಮೆ ದೀಪಾವಳಿಯ ದಿನ ಸೂರ್ಯಗ್ರಹಣ ಸಂಭವಿಸುತ್ತಿದೆ. ಈ ಸೂರ್ಯಗ್ರಹಣವು ಕೆಲ ರಾಶಿಗಳ ಜನರ ಮೇಲೆ ಅನುಕೂಲಕರ ಪ್ರಭಾವ ಬೀರಿದರೆ, ಉಳಿದ ರಾಶಿಗಳ ಮೇಲೆ ಪ್ರತಿಕೂಲ ಪ್ರಭಾವ ಬೀರಲಿದೆ.
Diwali 2022: ದೀಪಾವಳಿಯ ದಿನ ಒಂದು ವೇಳೆ ನಿಮಗೆ ಗೂಬೆ, ಕಿನ್ನರರು ಅಥವಾ ಬೆಕ್ಕು ಕಂಡರೆ, ನಿಮ್ಮ ಅದೃಷ್ಟ ಬದಲಾಗಲಿದೆ ಮತ್ತು ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸಲಿದ್ದಾಳೆ ಎಂದು ತಿಳಿದುಕೊಳ್ಳಿ.
Diwali 2022: ಹಾಗೆ ನೋಡಿದರೆ, ದೀಪಾವಳಿ ಹಬ್ಬವನ್ನು ಸುಖ-ಸಮೃದ್ಧಿಯ ಪರ್ವ ಎಂದು ಭಾವಿಸಲಾಗುತ್ತದೆ. ಆದರೆ, ಈ ದಿನ ತಂತ್ರ-ಮಂತ್ರಗಳ ಸಿದ್ಧಿ ಕೂಡ ನಡೆಯುತ್ತದೆ. ದೀಪಾವಳಿಯ ರಾತ್ರಿ ತಾಂತ್ರಿಕರು ತಮ್ಮ ಶಕ್ತಿಗಳ ಸಾಧನೆ ನಡೆಸುತ್ತಾರೆ ಎನ್ನಲಾಗುತ್ತದೆ.
ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ, ದೀಪಾವಳಿಯ ಶುಚಿತ್ವದ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳಲಾಗಿದೆ, ಇದರ ಪ್ರಕಾರ, ದೀಪಾವಳಿಯ ಶುಚಿತ್ವದ ವೇಳೆ ಕೆಲವು ವಿಶೇಷ ವಸ್ತುಗಳು ಸಿಕ್ಕಿದರೆ ಶುಭ ಫಲ ಸಿಗುತ್ತದೆಯಂತೆ.
5 ದಿನಗಳ ದೀಪಾವಳಿಯಲ್ಲಿ ಮುಖ್ಯ ಹಬ್ಬವನ್ನು 3ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಕೆಲವು ಸಲಹೆ ಪಾಲಿಸಿದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯಲಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಸ್ಥಿರ ಠೇವಣಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. 7 ದಿನಗಳಿಂದ 10 ವರ್ಷಗಳವರೆಗಿನ FDಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ.
Free Ration Scheme: ಉಚಿತ ಪಡಿತರ ಚೀಟಿದಾರರಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಮಹತ್ವದ ಘೋಷಣೆ ಮಾಡಿದೆ. ಈ ಬಾರಿಯ ದೀಪಾವಳಿಯಂದು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.