Narak Cahturdashi 2022 Date: ಸಾಮಾನ್ಯವಾಗಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ತನ್ನದೇ ಆದ ಮಹತ್ವವಿದೆ. ಬನ್ನಿ ತಿಳಿದುಕೊಳ್ಳೋಣ,
Dhanteras 2022: ಸಾಮಾನ್ಯವಾಗಿ ಧನತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತಿದೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜನರಿಗೆ ಧನತ್ರಯೋದಶಿ ದಿನ ಚಿನ್ನ-ಬೆಳ್ಳಿ ಖರೀದಿಸುವುದು ವಿಶೇಷ ಲಾಭ ನೀಡಲಿದೆ ತಿಳಿದುಕೊಳ್ಳೋಣ.
ಧನ ತ್ರಯೋದಶಿಯಂದು ಕುಬೇರ ದೇವ, ಲಕ್ಷ್ಮೀ ದೇವಿ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಇವರನ್ನು ಪೂಜಿಸುವ ಮೂಲಕ, ಭಕ್ತರ ಜೀವನದುದ್ದಕ್ಕೂ ಲಕ್ಷ್ಮೀಯ ಅನುಗ್ರಹ ಪಡೆಯಬಹುದು.
Shukra Gochar 2022: ಶುಕ್ರನ ಈ ರಾಶಿ ಪರಿವರ್ತನೆ ಕೆಲ ರಾಶಿಗಳ ಜಾತಕದವರ ಮೇಲೆ ನೇರ ಪ್ರಭಾವ ಬೀರಲಿದೆ ಮತ್ತು ಇದರಿಂದ ಕೆಲವರು ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಲಿದೆ. ಶುಕ್ರನ ಈ ರಾಶಿ ಪರಿವರ್ತನೆ ಯಾವ ರಾಶಿಯ ಜನರಿಗೆ ಲಾಭ ಮತ್ತು ಕಷ್ಟ ತರಲಿದೆ ತಿಳಿದುಕೊಳ್ಳೋಣ ಬನ್ನಿ.
ದೀಪಾವಳಿಯ ಮೊದಲು ಮನೆಯನ್ನು ಶುಚಿಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಸಂದರ್ಭದಲ್ಲಿ ಮನೆಯಿಂದ ಈ ಐದು ವಸ್ತುಗಳನ್ನು ಎಸೆಯಬೇಕು. ಯಾಕೆಂದರೆ ಈ ವಸ್ತುಗಳಲ್ಲಿ ಅದೆಷ್ಟೋ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ.
Pushya Yoga 2022: ಈ ವರ್ಷ ಅಕ್ಟೋಬರ್ 24ರಂದು ದೀಪಾವಳಿಯ ಮಹಾಪರ್ವ ಆಚರಿಸಲಾಗುತ್ತಿದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 23ರಂದು ಧನತ್ರಯೋದಶಿ ಬೀಳುತ್ತದೆ. ಧನತ್ರಯೋದಶಿಗೂ ಮುನ್ನ ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ. ಬನ್ನಿ ಈ ವಿಶೇಷ ಯೋಗದ ಮಹತ್ವದ ಕುರಿತು ತಿಳಿದುಕೊಳ್ಳೋಣ.
Ola Electric Scooter: ದೀಪಾವಳಿ ಹಬ್ಬಕ್ಕೆ ಓಲಾ ಬಂಪರ್ ಕೊಡುಗೆಯನ್ನು ನೀಡುತ್ತಿದೆ. ಅಕ್ಟೋಬರ್ 22 ರಂದು ಓಲಾ ದೊಡ್ಡ ಘೋಷಣೆ ಮಾಡಲಿದೆ, ಇದು ಕಂಪನಿಯ ಸಂಪೂರ್ಣ ಹೊಸ ಉತ್ಪನ್ನವಾಗಲಿದೆ ಎಂದು ಕಂಪನಿಯ ಸಿಇಒ ಘೋಷಿಸಿದ್ದಾರೆ.
New Business Idea: ಇಂದಿನ ಕಾಲದಲ್ಲಿ ಕೆಲಸ ಬಿಟ್ಟು ಸ್ವಂತ ಉದ್ದಿಮೆ ಆರಂಭಿಸಲು ಬಯಸುವ ಸಾಕಷ್ಟು ಜನರಿದ್ದಾರೆ. ಆದರೆ ಹೊಸ ಉದ್ಯಮವನ್ನು ಪ್ರಾರಂಭಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಈ ಹಬ್ಬದ ಋತುವಿನಲ್ಲಿ ನೀವು ಯಾವುದಾದರೊಂದು ವ್ಯವಹಾರವನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದರೆ, ನಿಮ್ಮ ಕೆಲವು ಸಮಸ್ಯೆಗಳಿಗೆ ನಾವು ಪರಿಹಾರವನ್ನು ಸೂಚಿಸುತ್ತೇವೆ.
ಮೊದಲಿಗೆ ನೌಕರರು ಸೆಪ್ಟೆಂಬರ್ ತಿಂಗಳ ವೇತನದಲ್ಲಿ 4 ಪ್ರತಿಶತ ತುಟ್ಟಿಭತ್ಯೆ ಮತ್ತು DA ಬಾಕಿಯ ಲಾಭವನ್ನು ಪಡೆದಿದ್ದಾರೆ ಮತ್ತು ಈಗ ಕೇಂದ್ರ ಸರ್ಕಾರವು ಇತರ ಉದ್ಯೋಗಿಗಳಿಗೆ ವೇರಿಯಬಲ್ ತುಟ್ಟಿ ಭತ್ಯೆಯನ್ನು ನೀಡಿದೆ.
ತುಲಾ ರಾಶಿಯಲ್ಲಿ 4 ಪ್ರಮುಖ ಗ್ರಹಗಳ ಉಪಸ್ಥಿತಿಯು ಅದ್ಭುತವಾದ ಕಾಕತಾಳೀಯತೆಯನ್ನು ಸೃಷ್ಟಿಸುತ್ತದೆ, ಇದು ಕೆಲವು ರಾಶಿಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರೀತಿಯಾಗಿ, ದೀಪಾವಳಿಯ ನಂತರ ಬುಧ ಸಂಕ್ರಮಣವು ಈ ಜನರಿಗೆ ಲಕ್ಷ್ಮಿದೇವಿಯ ಅನುಗ್ರಹವನ್ನು ನೀಡುತ್ತದೆ. ಈ ಜನರು ಬಹಳಷ್ಟು ಹಣವನ್ನು ಗಳಿಸುತ್ತಾರೆ.
ಗ್ರಹಗಳ ಚಲನೆಯ ಪ್ರಕಾರ ಅಕ್ಟೋಬರ್ ತಿಂಗಳು ತುಂಬಾ ಏರಿಳಿತಗಳಾಗಲಿದೆ. ದೀಪಾವಳಿಯ ಮೊದಲು ಕೆಲವು ರಾಶಿಚಕ್ರ ಬದಲಾವಣೆಗಳು ಸಹ ಕಂಡುಬರುತ್ತವೆ. ಈ ಚಲನೆಯ ಪರಿಣಾಮ ಯಾವ ರಾಶಿಯ ಮೇಲೆ ಆಗಲಿದೆ ಎಂದು ತಿಳಿಯಿರಿ.
Dhanteras 2022: ಧಂತೇರಸ್ನಲ್ಲಿ ಕೆಲವು ವಸ್ತುಗಳ ಖರೀದಿಯನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಖರೀದಿಸಿ ಮನೆಗೆ ತರುವುದರಿಂದ ಅಪಾರ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
Dhanteras 2022: ಈ ವರ್ಷ ಧಂತೇರಸ್ ಅನ್ನು ಅಕ್ಟೋಬರ್ 23 ರಂದು ಆಚರಿಸಲಾಗುವುದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ಹೆಚ್ಚಿನ ಜನರು ಇದನ್ನು ಶಾಪಿಂಗ್ ಹಬ್ಬವೆಂದು ಪರಿಗಣಿಸುತ್ತಾರೆ. ಈ ದಿನದಂದು ಶಾಪಿಂಗ್ ಮಾಡುವುದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಎಂದು ನಂಬಲಾಗಿದೆ.
Surya Grahan 2022: ಈ ವರ್ಷ ದೀಪಗಳ ಹಬ್ಬ ದೀಪಾವಳಿಯ ಮರುದಿನ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವು ನಾಲ್ಕು ರಾಶಿಯವರಿಗೆ ಅಶುಭ ಫಲಗಳನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಈ ದಿನದಂದು, ಶನಿಯು ತನ್ನ ಪಥವನ್ನು ಬದಲಿಸಲಿದ್ದಾನೆ. ಇದು ಮೂರು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ವರ್ಷ ಮೂರು ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಹೆಚ್ಚೇ ಇರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.