Diwali 2022: ದೇಶಾದ್ಯಂತ ಜನರು ದೀಪಾವಳಿ ಮಹಾಪರ್ವದ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಿ ದೀಪಾವಳಿ ಹಬ್ಬದ ಭರಾಟೆಯನ್ನು ನೀವು ನೋಡಬಹುದು. ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಹೊಳಪು ಕಾಣಸಸಿಗುತ್ತಿದೆ, ಆದರೆ ದೀಪಾವಳಿ ನಂತರ, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
Gold Purchase On Diwali: ಧನತ್ರಯೋದಶಿ ಮತ್ತು ದೀಪಾವಳಿ ಹಬ್ಬ ಎರಡೂ ಬಂದಿವೆ, ಪ್ರತಿ ವರ್ಷದಂತೆ ಈ ಸಲವೂ ಕೂಡ ಲಕ್ಷಾಂತರ ಜನರು ಚಿನ್ನ ಮತ್ತು ಬೆಳ್ಳಿಯ ಖರೀದಿ ಮಾಡುತ್ತಾರೆ. ಹೆಚ್ಚಿನ ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸಲು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ದೀಪಾವಳಿಯಂದು ಖರೀದಿಸಿದ ಚಿನ್ನವು ಮುಂದಿನ ವರ್ಷದವರೆಗೆ ನಿಮಗೆ ಎಷ್ಟು ಲಾಭವನ್ನು ನೀಡುತ್ತದೆ ಮತ್ತು ಹೂಡಿಕೆಯ ದೃಷ್ಟಿಯಿಂದ ಚಿನ್ನದ ಮೇಲೆ ಪಂತ ಕಟ್ಟುವುದು ಸರಿಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು.
Dhanatrayodashi Shubh Muhurat: ಭಾರತೀಯ ಆಟೋ ಜಗತ್ತಿನಲ್ಲಿ ಹೆಚ್ಚಿನ ವಾಹನಗಳನ್ನು ಹಬ್ಬದ ಋತುವಿನಲ್ಲಿ ಮಾರಾಟವಾಗುತ್ತವೆ ಮತ್ತು ಹೆಚ್ಚಿನ ಗ್ರಾಹಕರು ಧನತ್ರಯೋದಶಿಯ ದಿನ ತಮ್ಮ ಹೊಸ ವಾಹನದ ವಿತರಣೆಯನ್ನು ಪಡೆಯಲು ಬಯಸುತ್ತಾರೆ. ಇಲ್ಲಿ ನಾವು ನಿಮಗೆ ಅಕ್ಟೋಬರ್ 23 ರ ಒಳ್ಳೆಯ ಮುಹೂರ್ತದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Health Tips for Asthma: ಅಸ್ತಮಾ ರೋಗಿಗಳಿಗೆ ದುಷಿತ ಗಾಳಿ ಸೇವನೆಯಿಂದ ಅವರ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ದೀಪಾವಳಿಯ ಸಂದರ್ಭದಲ್ಲಿ ಇದರ ಅಪಾಯ ಇನ್ನೂ ಹೆಚ್ಚು. ಹೀಗಾಗಿ ಅವರು ಸಾಕಷ್ಟು ಎಚ್ಚರಿಕೆವಹಿಸುವ ಅವಶ್ಯಕತೆ ಇರುತ್ತದೆ.
Diwali Bank Holidays:ನಾಳೆಯಿಂದ ಅಂದರೆ 22 ಅಕ್ಟೋಬರ್ 2022 ರಿಂದ ಮುಂದಿನ 6 ದಿನಗಳವರೆಗೆ ನಿರಂತರ ಬ್ಯಾಂಕ್ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ತೆರಳುವ ಮುನ್ನ ಬ್ಯಾಂಕ್ ರಜೆಯೇ ಇಲ್ಲವೇ ಎನ್ನುವುದನ್ನೊಮ್ಮೆ ಖಚಿತ ಪಡಿಸಿಕೊಳ್ಳಿ.
Dhanatrayodashi 2022: ಧನತ್ರಯೋದಶಿಯ ದಿನ ಶಾಪಿಂಗ್ ಮಾಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
Inflation on Diwali and Festival: ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯಗಳಿಗೆ ಅತಿ ಕಡಿಮೆ ದರದಲ್ಲಿ ಬೇಳೆಕಾಳುಗಳನ್ನು ಒದಗಿಸಲು ಸರ್ಕಾರ ಘೋಷಿಸಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ ಬೇಳೆಕಾಳುಗಳ ಬೆಲೆಯಲ್ಲಿ 8 ರೂಪಾಯಿ ಕಡಿತ ಮಾಡಿ ರಾಜ್ಯಗಳಿಗೂ ಅದೇ ದರದಲ್ಲಿ ಬೇಳೆಕಾಳು ನೀಡುತ್ತಿದೆ.
Diwali 2022: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ದೀಪಾವಳಿಯನ್ನು ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಆದರೆ ಭಾರತದಲ್ಲಿ ದೀಪಾವಳಿಯನ್ನು ಆಚರಿಸದೆ ಇರುವ ಒಂದೇ ಒಂದು ರಾಜ್ಯವಿದೆ ಎಂದು ನಿಮಗೆ ಹೇಳಿದರೆ ನೀವು ನಂಬುವಿರಾ? ಹೌದು, ಈ ರಾಜ್ಯದ ಒಂದು ಸ್ಥಳವನ್ನು ಹೊರತುಪಡಿಸಿ, ದೀಪಾವಳಿಯನ್ನೂ ಆಚರಿಸಲಾಗುವುದಿಲ್ಲ ಹಾಗೂ ಲಕ್ಷ್ಮಿ-ಗಣೇಶನ ಪೂಜೆಯನ್ನು ಕೂಡ ನೆರವೇರಿಸಲಾಗುವುದಿಲ್ಲ.
Narak Chaturdashi 2022 Date:ಈ ದಿನದಂದು ಯಮರಾಜನನ್ನು ಪೂಜಿಸುವುದರಿಂದ ವ್ಯಕ್ತಿಯನ್ನು ಅಕಾಲಿಕ ಮರಣದ ಭಯ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ. ಅಂದಹಾಗೆ, ಈ ದಿನ ಹಳೆಯ ದೀಪವನ್ನು ಬೆಳಗಿಸುವ ಸಂಪ್ರದಾಯವಿದೆ
Weight Loss: ಪ್ರಸ್ತುತ ಭಾರತದಲ್ಲಿ ಹಬ್ಬದ ಋತು ನಡೆಯುತ್ತಿದೆ. ಹಬ್ಬದ ಋತುವಿನಲ್ಲಿ ಜನರು ವಿವಿಧ ರೀತಿಯ ಸಿಹಿ ತಿಂಡಿ ತಿನಸುಗಳನ್ನು ಸೇವಿಸುವಮೂಲಕ ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಚಳಿಗಾಲ ಆಗಮಿಸುತ್ತಿದೆ. ಹೀಗಾಗಿ ನೀವು ಕೂಡ ಈ ಅವಧಿಯಲ್ಲಿ ನಿಮ್ಮ ತೂಕವನ್ನು ಕಳೆದುಕೊಳ್ಳಲು ಯೋಚಿಸುತ್ತಿದ್ದರೆ, ನೀವು ಕೆಲ ಡಿಟಾಕ್ಸ್ ಪಾನೀಯಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿಕೊಳ್ಳಿ.
ಈ ದಿನದಂದು ದಾನ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಶಾಸ್ತ್ರದ ಪ್ರಕಾರ ಧನ್ತೇರಸ್ ದಿನದಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಪ್ರಯೋಜನಕಾರಿ ಎಂಬ ಮಾಹಿತಿ ಇಲ್ಲಿದೆ.
Lakshmi Narayan Yog: ಜ್ಯೋತಿಷ್ಯದಲ್ಲಿ ಹಲವು ಮಂಗಳಕರ ಯೋಗಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಲಕ್ಷ್ಮೀ-ನಾರಾಯಣ ಯೋಗವೂ ಒಂದು. ಈ ಯೋಗವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದರ ವಿಶೇಷ ಪ್ರಯೋಜನ ಲಭ್ಯವಾಗಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.