Dogs Crying Astrology : ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ನಾಯಿಗಳು ಅಳುವುದು ಕೆಟ್ಟ ಸೂಚನೆ ಅಂತ ಹೇಳಲಾಗುತ್ತದೆ.. ಇದು ಅನಾರೋಗ್ಯ, ಆರ್ಥಿಕ ನಷ್ಟ ಅಥವಾ ನಕಾರಾತ್ಮಕ ಶಕ್ತಿಯಂತಹ ದುರದೃಷ್ಟಗಳನ್ನು ಸೂಚಿಸುತ್ತದೆ ಅಂತ ಹಿರಿಯರು ಮಾತನಾಡಿಕೊಳ್ಳುತ್ತಾರೆ.. ಹಾಗಿದ್ರೆ ಇದರ ಹಿಂದಿನ ನಿಜವಾದ ಸತ್ಯವೇನು..? ಬನ್ನಿ ತಿಳಿಯೋಣ..
How to survive from dog bite : ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಬೀದಿ ನಾಯಿ ಕಚ್ಚಲು ಬಂದಾಗ ನಿಮ್ಮನ್ನ ನೀವು ಹೇಗೆ ರಕ್ಷಿಸಿಕೊಳ್ಳಬೇಕು ಅಂತ ಗೊತ್ತೆ..? ಈ ಕುರಿತು ಪ್ರಮುಖ ಮಾಹಿತಿ ಇಲ್ಲಿದೆ ನೋಡಿ..
Dogs can tell your fortune: ನೀವು ನಾಯಿಗಳನ್ನು ಪ್ರೀತಿಸುತ್ತೀರಾ? ನಿಮ್ಮ ನಾಯಿ ನಿಮ್ಮ ಭವಿಷ್ಯವನ್ನು ಹೇಳತ್ತವೆ ಎಂದು ನಿಮಗೆ ತಿಳಿದಿದೆಯೇ? ಮುಂಬರುವ ದಿನವು ಒಳ್ಳೆಯದು ಅಥವಾ ಕೆಟ್ಟದು ಎಂದು ಶ್ವಾನಗಳು ಹೇಳಬಲ್ಲವು..
ರೋಗಿಗಳ ಕೊಠಡಿಯಲ್ಲಿ ರಾತ್ರಿಯೆಲ್ಲ ಬೌ ಬೌ ರೌಂಡ್ಸ್ ರೋಗಿಗಳ ವಾಡ್೯ನಲ್ಲಿ ನಿತ್ಯ ನಾಯಿ ಇದ್ದರು ಕೇಳೋರಿಲ್ಲ ಶ್ವಾನದ ನೈಟ್ ಎಂಟ್ರಿಯಿಂದ ಕಂಗಾಲಾದ ರೋಗಿಗಳು ಸಿಕ್ಕ ವಸ್ತುಗಳನ್ನು ತಿಂದು ಪರಾರಿ ಆಗುವ ಶ್ವಾನದ ದೃಶ್ಯ ಸೆರೆ ಆಸ್ಪತ್ರೆಯಲ್ಲಿ ನಾಯಿಗಳಿರುವ ದೃಶ್ಯ ಸೆರೆ ಹಿಡಿದ ರೋಗಿ ಸಂಬಂಧಿಕ ಇನ್ನಾದರೂ ತಪ್ಪಿಲಿ ಬೌ..ಬೌ ರೌಂಡ್ಸ್ ಎಂದು ರೋಗಿಗಳ ಅಳಲು ಸದ್ಯ ರೋಗಿಗಳ ವಾಡ್೯ನಲ್ಲಿ ಶ್ವಾನದ ವಿಡಿಯೋ ವೈರಲ್
Why Dog Pee on car Tire: ಇದೀಗ ಅಂತಹದ್ದೇ ಒಂದು ವಿಷಯವೆಂದರೆ ನಾಯಿಗಳು ಟೈರ್ ಅಥವಾ ಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದು. ನಾಯಿಗಳು ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳ ಟೈರ್ ಅಥವಾ ಬೀದಿಕಂಬಗಳ ಮೇಲೆ ಮೂತ್ರ ವಿಸರ್ಜಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು.
Holy Effects on Animals : ಸಾಕುಪ್ರಾಣಿಗಳ ಮಾಲೀಕರಾಗಿ ಹೋಳಿ ಆಚರಿಸುವ ನಡುವೆ ಅವುಗಳ ಸುರಕ್ಷತೆಯ ವಿಷಯದಲ್ಲಿ ರಾಜಿಮಾಡಿಕೊಳ್ಳದೆ ಇರುವುದು ಮುಖ್ಯ. ಏಕೆಂದರೆ ಹಬ್ಬಗಳು ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು. ಬೇಸಿಗೆಯ ವಾತಾವರಣ ಹಾಗೂ ಹೋಳಿಯ ಸಂಭ್ರಮದ ನಡುವೆ ನಿಮ್ಮ ಮುದ್ದಿನ ಪ್ರಾಣಿ ಬೇಗನೆ ನಿರ್ಜಲೀಕರಣಕ್ಕೆ ಒಳಗಾಗಬಹುದು.
ಕಡಿಮೆ ಎತ್ತರದ ಈ ನಾಯಿ ತಳಿಯ ಜನಪ್ರಿಯತೆ ಹೆಚ್ಚುತ್ತಿದೆ. ಅವುಗಳ ಸಣ್ಣ ನಿಲುವಿನಿಂದಾಗಿ, ಈ ನಾಯಿಗಳು ತುಂಬಾ ಮುದ್ದಾಗಿ ಕಾಣುತ್ತವೆ. ಪಗ್ಗಳು ಸಾಕುಪ್ರಾಣಿಗಳ ಪ್ರಿಯರಿಗೆ ತುಂಬಾ ಇಷ್ಟವಾಗಿದೆ.ಈ ವೊಡಾಫೋನ್ ನಾಯಿಗಳು ಸಾಮಾನ್ಯ ನಾಯಿಗಳಿಗಿಂತ ಬಹಳ ಭಿನ್ನವಾಗಿವೆ. ಮಕ್ಕಳಿಗೆ ಈ ನಾಯಿಗಳೆಂದರೆ ತುಂಬಾ ಇಷ್ಟ. ಈ ತಳಿಯ ನಾಯಿಗಳ ಸ್ವಭಾವವು ತುಂಬಾ ಶಾಂತವಾಗಿರುತ್ತದೆ ಮತ್ತು ಈ ನಾಯಿಗಳು ತುಂಬಾ ಸೋಮಾರಿಯಾಗಿರುತ್ತವೆ.
ಇತ್ತೀಚಿನ ದಿನಗಳಲ್ಲಿ ಜನರು ನಾಯಿ ಸಾಕಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಾಯಿ ಸಾಕುವ ಹವ್ಯಾಸ ಹೆಚ್ಚುತ್ತಿದೆ. ನಾಯಿ ತುಂಬಾ ತೀಕ್ಷ್ಣ ಮನಸ್ಸಿನ ಪ್ರಾಣಿ. ಇದು ಮನುಷ್ಯನ ಉತ್ತಮ ಒಡನಾಡಿ ಎಂದು ಪರಿಗಣಿಸಲು ಇದು ಕಾರಣವಾಗಿದೆ.
Lion Kissed Dog: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಂದು ವಿಡಿಯೋ ಭಾರಿ ಟ್ರೆಂಡ್ ಸೃಷ್ಟಿಸುತ್ತಿದೆ.ಈ ವಿಡಿಯೋವನ್ನು ನೋಡಿ ನೀವು ನಿಮ್ಮ ಕೈಯಾರೆ ನಿಮ್ಮ ತಲೆಯನ್ನು ಹಿಡಿದುಕೊಳ್ಳುವಿರಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹವೊಂದು ನಾಯಿ ಕೈಗೆ ಮುತ್ತಿಕ್ಕುತ್ತಿರುವುದನ್ನು ನೀವು ನೋಡಬಹುದು.
ಫಿನ್ಲ್ಯಾಂಡ್ ನಲ್ಲಿ ನಾಯಿಗಳು ಕೊರೊನಾ ವೈರಸ್ ಸೋಂಕಿನ ಪತ್ತೆ ಮಾಡುತ್ತಿವೆಯಂತೆ. ಟ್ರೇನಿಂಗ್ ಬಳಿಕ ಈ ನಾಯಿಗಳನ್ನು ತರಬೇತುದಾರರ ಜೊತೆಗೆ ಅಲ್ಲಿನ ಹೆಲ್ಸಂಕಿ ಏರ್ಪೋರ್ಟ್ ನಲ್ಲಿ ನಿಯೋಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.