Elephant Viral Video: ಲಾರಿಯೊಂದರ ಮೇಲೆ ದಾಳಿ ಮಾಡಿದ ಆನೆಯು ತರಕಾರಿ, ಬೆಲ್ಲವನ್ನು ಕಿತ್ತು ತಿನ್ನಲು ಪ್ರಯತ್ನಿಸಿದೆ. ಆನೆ ದಾಳಿ ವೇಳೆ ಬೈಕ್ ಸವಾರರು ಜಸ್ಟ್ ಮಿಸ್ ಆಗಿ, ಬೈಕ್ ಬಿಟ್ಟು ಓಡಿದ್ದಾರೆ.
Elephant Viral Video: ಕಬ್ಬು, ತರಕಾರಿ ತುಂಬಿದ ವಾಹನಗಳೇ ಗಜರಾಜನ ಟಾರ್ಗೆಟ್... ನಡುರಸ್ತೆಯಲ್ಲಿ ದೈತ್ಯ ಆನೆಯ ರಂಪಾಟ ಕಂಡು ವಾಹನ ಸವಾರರು ಸುಸ್ತೋ... ಸುಸ್ತು... ವಿಡಿಯೋ ಆಯ್ತು ವೈರಲ್..!
ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ
ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಕಂಡು ಗಲಿಬಿಲಿಯಾದ ವಾಹನ ಸವಾರರು
ಶನಿವಾರ ರಾತ್ರಿ ನಡೆದಿರುವ ಘಟನೆ ವೀಡಿಯೋ ವೈರಲ್
ರಸ್ತೆಯಲ್ಲಿ ಆನೆ ಓಡಾಡಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತ
ಊಟಿಗೆ ತೆರಳುತ್ತಿದ್ದವರು- ಹಿಂತಿರುಗುತ್ತಿದ್ದವರು ಆನೆ ಕಂಡು ಭಯಭೀತರಾದ ಜನ
Viral Video : ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆನೆಯೊಂದು ಚಹಾ ತೋಟದ ಮೂಲಕ ಹಾದುಹೋಗುವ ರಸ್ತೆಯನ್ನು ದಾಟುತ್ತಿತ್ತು.. ಆಗ ಹೀರೋ ಆಗಲು ಹೋಗಿದ್ದ ಯುವಕ... ಮುಂದೆನಾದ..? ಎನ್ನುವ ಭೀಕರ ದೃಶ್ಯವಿದೆ..
Elephant Viral Video: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ವೀಡಿಯೋಗಳು ನಮ್ಮನ್ನು ನಗಿಸುವ ಮತ್ತು ಯೋಚಿಸುವಂತೆ ಮಾಡುತ್ತವೆ. ಇವುಗಳನ್ನು ನೋಡುವುದು ನಮಗೆ ಸಮಯ ವ್ಯರ್ಥವಾದರೂ, ಇದು ಉತ್ತಮ ಕಾಲಕ್ಷೇಪವಾಗುವಂತೆ ಮಾಡುತ್ತದೆ. ಈ ನಡುವೆ ಇಂತಹದ್ದೆ ಆನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಡೀಪುರ ಹಾಗೂ ಕೆ.ಗುಡಿಗೆ ತೆರಳಿದ್ದ ಸಫಾರಿಗರಿಗೆ ಸೂಪರ್ ಮಂಡೇ
ಬಂಡೀಪುರದಲ್ಲಿ ಆನೆಗೆ ಕಣ್ಣಿಟ್ಟು ಬೇಟೆಗೆ ಮುಂದಾದ ಹುಲಿರಾಯ
ಮೇಯುತ್ತಿದ್ದ ಆನೆಗಳ ಮೇಲೆ ದಾಳಿ ಮಾಡಿದ ಹುಲಿ
ಹುಲಿ ದಾಳಿಯಿಂದ ಎಚ್ಚೆತ್ತು ರೊಚ್ಚಿಗೆದ್ದ ಆನೆ ಹಿಂಡು
ಬೇಟೆಗೆ ಬಂದ ಹುಲಿಯನ್ನು ಹಿಮ್ಮೆಟ್ಟಿಸಿದ ಕಾಡಾನೆ ಹಿಂಡು
Viral Video: ಬಂಡೀಪುರ- ವೈನಾಡು ರಸ್ತೆಯಲ್ಲಿ ಹಗಲಲ್ಲೇ ಆನೆ ಮರಿಗೆ ಕೀಟಲೆ ಮಾಡಿದ ಮಾಡಿದ ಪುಂಡರು. ರಾತ್ರಿ ಸಂಚಾರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯದ ಬೆನ್ನಲ್ಲೇ ಕಿಡಿಗೇಡಿಗಳ ವೀಡಿಯೋ ವೈರಲ್
Tiger Viral Video: ಹುಲಿ ಎಂತದ್ದೇ ಪ್ರಾಣಿಯನ್ನಾದರೂ ಬೇಟೆಯಾಡಲಿದೆ ಎಂದರೂ ಕೂಡ ಒಮ್ಮೊಮ್ಮೆ ಅದು ಕೂಡ ಬದುಕಿದೆಯಾ ಬಡ ಜೀವವೇ ಎಂಬ ಪರಿಸ್ಥಿತಿ ಎದುರಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಜರಾಜನ ಗದ್ದಲ.
ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ.
ಇನ್ನು ಕೆಲವರು ರಸ್ತೆಯಲ್ಲಿ ಆನೆ ಸಮೀಪವೇ ನಿಂತು ಹುಚ್ಚಾಟ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.