SBI FD Interest Rate: ಭಾರತೀಯ ಸ್ಟೇಟ್ ಬ್ಯಾಂಕ್ ವಿಶೇಷ ಅವಧಿ ಠೇವಣಿ ಯೋಜನೆಯನ್ನು ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ವಾರ್ಷಿಕವಾಗಿ ಶೇ. 7.1 ರಷ್ಟು ಬಡ್ಡಿಯ ಲಾಭವನ್ನು ಪಡೆಯಬಹುದು ಪಡೆಯಬಹುದು. ಈ ಯೋಜನೆಯ ಲಾಭ ಪಡೆಯಲು, ಗ್ರಾಹಕರು '400 ದಿನಗಳವರೆಗೆ' ತನ್ನ ಹಣವನ್ನು ಠೇವಣಿಯನ್ನು ಇರಿಸಬೇಕು.
ಈ ಸ್ಪೆಷಲ್ ಎಫ್ ಡಿ ಸ್ಕೀಮ್ ನಲ್ಲಿ ಹೆಚ್ಚಿನ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಆಯ್ದ ಮೆಚ್ಯೂರಿಟಿ ಅವಧಿಯೊಂದಿಗೆ ನಿಶ್ಚಿತ ಠೇವಣಿಯಲ್ಲಿ, ಹಿರಿಯ ನಾಗರಿಕರು ಅನ್ವಯವಾಗುವ ಬಡ್ಡಿ ದರಕ್ಕಿಂತ 0.50 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.
ಸಣ್ಣ ಉಳಿತಾಯ ಯೋಜನೆಗಳಲ್ಲಿ ನಿರಂತರವಾಗಿ ಹಣವನ್ನು ಠೇವಣಿ ಮಾಡುತ್ತಿದ್ದರೆ, ಕ್ರಮೇಣ ಅದು ಕೂಡಾ ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸಬಹುದು. ಇದು ಹೇಳುವುದಕ್ಕೆ ಮಾತ್ರ ಸಣ್ಣ ಉಳಿತಾಯ ಯೋಜನೆ ಆದರೆ ಇದರಲ್ಲಿ ಸಿಗುವ ಬಡ್ಡಿ ಅಧಿಕವಾಗಿರುತ್ತದೆ.
ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ವಿಶೇಷ ಸ್ಥಿರ ಠೇವಣಿ ಯೋಜನೆಯನ್ನು ಘೋಷಿಸಿವೆ, ಅವುಗಳ ಗಡುವನ್ನು ಜೂನ್ 30 ಕ್ಕೆ ಕೊನೆಗೊಳ್ಳುತ್ತದೆ. ಆದರೆ ಈಗ ಅನೇಕ ಬ್ಯಾಂಕುಗಳು ಈ ಗಡುವನ್ನು ಸೆಪ್ಟೆಂಬರ್ 30 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸುವುದಾಗಿ ಘೋಷಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.