Foods To Avoid On Empty Stomach: ಬೆಳಗಿನ ಉಪಾಹಾರದ ಸಮಯದಲ್ಲಿ ಆರೋಗ್ಯಕರ ಊಟವನ್ನು ಸೇವಿಸುವುದು ಮುಖ್ಯವಾಗಿದೆ. ಸರಿಯಾದ ಉಪಹಾರವನ್ನು ಆಯ್ಕೆಮಾಡುವುದು ಅತ್ಯಗತ್ಯವಾದರೂ, ಕೆಲವು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಬೆಳಗಿನ ಆಹಾರದಿಂದ ನಿರ್ದಿಷ್ಟ ಆಹಾರವನ್ನು ತಪ್ಪಿಸುವುದು ಬಹಳ ಅಗತ್ಯವಾಗಿದೆ. ಆದರಿಂದ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇವುಗಳ ಪಟ್ಟಿ ಇಲ್ಲಿದೆ.
Fruit Juice Effects: ಪ್ರತಿ ಬಾರಿಯೂ ಫ್ರೂಟ್ ಜ್ಯೂಸ್ ಕುಡಿಯುವುದು ಆರೋಗ್ಯಕರವಲ್ಲ. ಫ್ರೂಟ್ ಜ್ಯೂಸ್ ಕುಡಿಯುವುದರಿಂದ ಎಷ್ಟು ಉಪಯೋಗಗಳು ಇದೆಯೋ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಇದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Summer Drinks: ಬೇಸಿಗೆ ಕಾಲದಲ್ಲಿ ನಾವು ದನಿವು ಮತ್ತು ಆಯಾಸ ನಿವಾರಿಸಲು ಹಲವಾರು ಪಾನೀಯಗಳನ್ನು ಸೇವಿಸುತ್ತೇವೆ. ಬೇಸಿಗೆಯ ಬಾಯಾರಿಕೆ ತಣಿಸಿಕೊಳ್ಳಲು ನಾವು ಕುಡಿಯುವ ಕೆಲವು ಪಾನೀಯಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿರುತ್ತದೆ.
Fruit Juice: ಖಾಲಿ ಹೊಟ್ಟೆಯಲ್ಲಿ ಜ್ಯೂಸ್ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಾ? ಹೌದು ಎಂದಾದರೆ, ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ. ಇದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳುತ್ತೀರಿ. ಹಾಗಾದರೆ ಇದರ ಅನಾನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ.
Homemade Juice -ಹೆಚ್ಚಿನ ಜನರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜ್ಯೂಸರ್ ಮಿಕ್ಸರ್ ಬಳಸುತ್ತಾರೆ, ಆದರೆ ಜ್ಯೂಸ್ ತಯಾರಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.