Remedies for Pitra Dosha in Diwali: ದೀಪಾವಳಿ ಹಬ್ಬವನ್ನು ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಪಿತೃದೋಷವನ್ನು ಹೋಗಲಾಡಿಸಬಹುದು ಮತ್ತು ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು.
Gowri And Ganesh Festival 2023: ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಹೆಚ್ಚು ಬಾರದಿರುವ ಕಾರಣ ಅದರ ಬೆಲೆ ತುಸು ಜಾಸ್ತಿ ಇದೆ. ಕೆಜಿ ಮಲ್ಲಿಗೆಗೆ 800 ರಿಂದ 1000 ರೂ. ಇದ್ದು, ಸಂಜೆ ಅಥವಾ ಹಬ್ಬದ ದಿನ 1,200 ರಿಂದ 1,400 ರೂ.ಗೆ ಏರುವ ಸಾಧ್ಯತೆ ಇದೆ ಎಂದು ಜಿ.ಎಂ.ದಿವಾಕರ್ ತಿಳಿಸಿದ್ದಾರೆ.
Lord Ganesh Puja Rules: ಬುಧವಾರ ಗಣೇಶನ ಪೂಜೆಗೆ ಮೀಸಲಾಗಿದೆ. ಈ ದಿನ ಮನಃಪೂರ್ವಕವಾಗಿ ಗಣೇಶನನ್ನು ಪೂಜಿಸುವುದರಿಂದ ವಿಘ್ನಗಳ ವಿನಾಶಕ ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಎಲ್ಲಾ ದುಃಖಗಳನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಬುಧವಾರದಂದು ಗಣಪತಿ ಪೂಜೆಯ ವೇಳೆ ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಗಣಪತಿ ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದೂ ಕೂಡ ಹೇಳಲಾಗುತ್ತದೆ ಅವುಗಳ ಬಗ್ಗೆ ತಿಳಿಯೋಣ...
ಪ್ರತಿ ತಿಂಗಳ ಎರಡೂ ಚತುರ್ಥಿ ದಿನಾಂಕವನ್ನು ಗಣಪತಿಗೆ ಸಮರ್ಪಿಸಲಾಗುತ್ತದೆ. ಈ ದಿನ ನಿಯಮಾನುಸಾರ ಪೂಜಿಸುವುದರಿಂದ ಗಣಪತಿಯ ಅನುಗ್ರಹ ದೊರೆಯುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.