Boy earning money: ಮಹಾ ಕುಂಭದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಹುಡುಗ ತನ್ನ ಗೆಳತಿಯಿಂದ ಸಾವಿರಾರು ರೂಪಾಯಿ ಸಂಪಾದಿಸುತ್ತಿರುವುದಾಗಿ ಹೇಳುತ್ತಾನೆ.. ಏನಿದರ ಅಸಲಿ ಕಥೆ ಅಂತೀರಾ ಈ ಸ್ಟೋರಿ ಓದಿ..
Viral Video: ಹೌದು, ಇದಕ್ಕೆ ಪೂರಕ ಎನ್ನುವಂತೆ ಈಗ ವಿವಾಹಿತ ಪುರುಷನೊಬ್ಬ ಅನ್ಯ ಮಹಿಳೆಯ ಜೊತೆ ದ್ವಿಚಕ್ರವಾಹನದಲ್ಲಿ ಸುತ್ತಾಡುತ್ತಿದ್ದಾಗ ಹೆಂಡತಿಯ ಕೈಯಲ್ಲಿ ಸಿಕ್ಕಿ ಬಿದ್ದಿರುವ ದೃಶ್ಯ ಈಗ ವಿಡಿಯೋದಲ್ಲಿ ವೈರಲ್ ಆಗಿದೆ.
Romancing in Bike: ಛತ್ತೀಸ್ಗಢದ ಜಶ್ಪುರದಲ್ಲಿ ಬೈಕ್ ಓಡಿಸುವಾಗ ಪರಸ್ಪರ ತಬ್ಬಿಕೊಂಡು ರೊಮ್ಯಾನ್ಸ್ ಮಾಡಿದ ಯುವ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, 500 ರೂ. ದಂಡ ಹಾಕಿದ್ದಾರೆ.
Maharashtra Suicide Case: ಯುವತಿಯ ಚೀರಾಟ ಕೇಳಿ ಲಾಡ್ಜ್ ಸಿಬ್ಬಂದಿ ತಕ್ಷಣವೇ ಓಡಿ ಬಂದಿದ್ದಾರೆ. ದುರದೃಷ್ಟವಶಾತ್ ತನ್ಮಯ್ ಪ್ರಾಣಪಕ್ಷಿ ಹಾರಿಹೋಗಿತ್ತು. ಲಾಡ್ಜ್ ಮ್ಯಾನೇಜರ್ ಮಹೇಶ್ ಧುಮಾಲ್ ತಕ್ಷಣವೇ ಈ ಘಟನೆಯನ್ನು ಮಲ್ಹಾರ್ಪೇತ್ ಪೊಲೀಸರಿಗೆ ತಿಳಿಸಿದ್ದಾರೆ.
Rishabh Pant: ಖ್ಯಾತ ಕ್ರಿಕೆಟರ್ ರಿಷಬ್ ಪಂತ್ ಹೆಸರು ಈ ಹಿಂದೆ ಊರ್ವಶಿ ರೌಟೇಲಾ ಅವರೊಂದಿಗೆ ತಳಕು ಹಾಕಿಕೊಂಡಿತ್ತು.. ಆದರೆ ಪಂತ್ ಬೇರೋಬ್ಬ ಹಾಟ್ ಸುಂದರಿಗೆ ಮನಸೋತಿದ್ದಾರೆ.. ಹಾಗಾದ್ರೆ ರಿಷಬ್ ಪಂತ್ ಗರ್ಲ್ ಫ್ರೆಂಡ್ ಯಾರು?
Viral News: ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕು ಎಂದು ಹಠಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡೋದೆಂದು ಕೈಕೈಹಿಚುಕಿಕೊಂಡಿದ್ದಾನೆ. ಒಂಟೆಯನ್ನು ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ.
Relationship Tips : ಸಂಬಂಧಗಳಲ್ಲಿ ಸರಸ ವಿರಸ ಇರಲೇಬೇಕು. ಆದ್ರೆ ವಿರಸ ಹೆಚ್ಚಾಗಬಾರದು. ನಿಮ್ಮ ಪ್ರೀತಿಪಾತ್ರರ ಜೊತೆ ಜಗಳವಾಡುತ್ತೀರಾ..? ಪರವಾಗಿಲ್ಲ, ಇನ್ನು ಮುಂದೆ ಈ ಸಲಹೆಗಳನ್ನು ಪಾಲಿಸಿ ಅವರ ಜೊತೆ ಸಂತೋಷವಾಗಿರಿ.
ವಯಸ್ಸು 30 ದಾಟತಿದೆ ಕೂಲು ಬೆಳ್ಳಗಾಗ್ತಿದೆ....ನಾನು ರೈತ ಅಂತ ನಂಗೆ ಹೆಣ್ಣು ಸಿಗ್ತಿಲ್ಲ....ಶಾದಿ.ಕಾಮ್, ಮ್ಯಾರೆಜ್ ಮ್ಯಾಟ್ರಿಮೋನಿ ಒಂದಾ ಎರಡಾ ಎಲ್ಲ ಕಡೆ ಹುಡಕಾಯ್ತು ಒಂದು ಹೆಣ್ಣು ಸಿಗ್ತಿಲ್ಲ ಜೀವಕ್ಕೆ ಅಂತ ಪೇಚಾಡ್ತಾ ಇದ್ದೀರಾ ಇನ್ಮುಂದೆ ನೋ ವರ್ರಿ ಇನ್ಮುಂದೆ AI ನಿಮಗೆ ವಧು ತ್ತು ಸ್ನೇಹಿತರನ್ನೂ ಸಹ ಹುಡಕಿ ಕೊಡೋಕೆ ಸಹಾಯ ಮಾಡಲಿದೆ...ಹೇಗೆ AIನ ಕಾಂಟ್ಯಾಕ್ಟ್ ಮಾಡೋದು ಅಂತ ಈ ವಿಡಿಯೋ ನೋಡಿ..
Prithvi Shaw breakup News: ವರದಿಗಳ ಪ್ರಕಾರ, ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮನ್ ಪೃಥ್ವಿ ಶಾಗೆ ಪ್ರೀತಿಯಲ್ಲಿ ಮತ್ತೆ ಮೋಸವಾಗಿದೆ. ಶಾಗೆ Rumored Girlfriend ನಿಧಿ ತಪಾಡಿಯಾ ‘ಕೈ’ಕೊಟ್ಟಿದ್ದಾರಂತೆ.
Trending News: ಇತ್ತೀಚಿಗೆ ಭಾಗಲ್ಪುರದ ಹುಡುಗನೊಬ್ಬ ತನ್ನ ಮದುವೆ ನಿಶ್ಚಯವಾಗಿದ್ದ ಹುಡುಗಿಯೊಂದು ಓಡಿಹೋಗಿದ್ದ. ಇದಕ್ಕೆ ಕಾರಣ ಅವರಿಬ್ಬರನ್ನೂ ಮನೆಯಲ್ಲಿ ಮಾತನಾಡಲು ಬಿಡುತ್ತಿರಲಿಲ್ಲವಂತೆ. ಹೀಗಾಗಿ ಪ್ರೇಯಸಿ ಜೊತೆ 450 ಕಿಲೋ ಮೀಟರ್ ಬೈಕ್ ಓಡಿಸಿ ಬಳಿಕ ಮನೆಗೆ ಬಂದಿದ್ದರು. ಈ ವಿಚಾರ ಭಾರೀ ಸುದ್ದಿಯಾಗಿತ್ತು.
ಒಡಹುಟ್ಟಿದ ತಮ್ಮ ಅಂತಾ ಕೆಲಸವಿಲ್ಲದೇ ರೋಡ್ ರೋಮಿಯೋ ತರ ಬೀದಿ-ಬೀದಿ ಅಲೆಯುತ್ತಿದ್ದ ಇರ್ಫಾನ್ನನ್ನು ಮನೆಯಲ್ಲಿಟ್ಟುಕೊಂಡು ಊಟ-ಬಟ್ಟೆ ಕೊಟ್ಟು ಸಾಕುತ್ತಿದ್ದರು. ಆದರೆ ಆತ ಸ್ವಂತ ಅಣ್ಣನ ಮನೆಗೆ ಕನ್ನ ಹಾಕಿದ್ದಾನೆ.
Viral Video: ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪಾಗಲ್ ಪ್ರೇಮಿಯೊಬ್ಬ ವಿದ್ಯುತ್ ಕಂಬವನ್ನೇರಿದ್ದಾನೆ. ಕಂಬದ ಎರಡು ಬದಿ ವಿದ್ಯುತ್ ತಂತಿಗಳಿವೆ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆತ ಈ ಫೋನ್ ಕಾಲ್ ಮಾಡಿದ್ದಾನೆ. ಈ ಪಾಗಲ್ ಪ್ರೇಮಿಯ ಪಾಗಲ್ ಹರ್ಕತ್ ನೋಡಿ ನೆಟ್ಟಿಗರು ಭಾರಿ ರೊಚ್ಚಿಗೆದ್ದಿದ್ದಾರೆ.
ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.