Man tries to hang girlfriend: ಕೆಲ ಸಮಯದ ಹಿಂದೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಯುವಕನ ಜತೆ ಪ್ರೇಯಸಿ ಮಾತನಾಡುವುದನ್ನು ನಿಲ್ಲಿಸಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಡೊಂಗುವಾನ್ ನಗರವು ವಿಭಿನ್ನ ಪ್ರಕರಣಕ್ಕೆ ಮುಖ್ಯಾಂಶಗಳಲ್ಲಿ ಉಳಿದಿದೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಒಂದಕ್ಕಿಂತ ಹೆಚ್ಚು ಗೆಳತಿಯರಿರುತ್ತಾರೆ. ಏಕಕಾಲಕ್ಕೆ ಮೂರ್ನಾಲ್ಕು ಗೆಳತಿಯರ ಪ್ರೀತಿ ಪಡೆಯುತ್ತಿರುವವರೂ ಇದ್ದಾರೆ. ವಾಸ್ತವವಾಗಿ, ಇದಕ್ಕೆ ಕಾರಣ ಇಲ್ಲಿನ ಅವ್ಯವಸ್ಥೆಯ ಲಿಂಗ ಅನುಪಾತ. ಈ ನಗರದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು.
ನನ್ನ ಬಾಯ್ ಫ್ರೆಂಡ್ ಬಟ್ಟೆಗಳನ್ನು ನನ್ನ ಆಪ್ತ ಸ್ನೇಹಿತೆಗೆ ಕಳುಹಿಸುತ್ತಿದ್ದ, ನನಗೆ ಮೋಸ ಮಾಡಿದ ಆತ ನನ್ನ ಸ್ನೇಹಿತೆಯೊಂದಿಗೂ ಪ್ರೀತಿ ಶುರುವಿಟ್ಟುಕೊಂಡಿದ್ದ ಎಂದು ಯುವತಿ ಹೇಳಿದ್ದಾಳೆ.
ಅಂದು ತಲೆಗೆ ಕರ್ಚಿಫ್ ಕಟ್ಟಿಕೊಂಡು ಟೋಪಿ ಧರಿಸಿದ್ದ ಲಿಯೋನಾರ್ಡೋ ಡಿಕಾಪ್ರಿಯೋ, ಕಣ್ಣಿಗೆ ಡಿಸೈನರ್ ಕನ್ನಡಕ ಧರಿಸಿದ್ದರು, ಅಷ್ಟೇ ಅಲ್ಲ ಬ್ಲ್ಯಾಕ್ ಲೆದರ್ ಜಾಕೆಟ್, ಟ್ರೌಸರ್ ಹಾಗೂ ಕಾಲಲ್ಲಿ ಷೂ ಧರಿಸಿದ್ದ ಅವರು, ಕ್ಯಾಮರಾ ಕಣ್ಣಿಂದ ಬಚಾವಾಗಲು ಹರಸಾಹಸವನ್ನೇ ಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.