Woman with two husband Video: ಡಿಯೋರಿಯಾದಲ್ಲಿ ನೆಲೆಸಿರುವ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವಿಶಿಷ್ಟವಾದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಗಂಡಂದಿರೊಂದಿಗೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಸಖತ್ ವೈರಲ್ ಆಗಿದೆ..
Ashish Vidyarthi: ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಅನೇಕ ಖಳನಾಯಕರು ಬಂದು ಹೋಗಿದ್ದಾರೆ, ಆದರೆ ಎಷ್ಟೇ ವಿಲನ್ಗಳು ಬಂದು ಹೋದರು ಕೇವಲ ಕೆಲವು ವಿಲನ್ಗಳನ್ನು ನೋಡಿದಾಗ ಮಾತ್ರ ಗೂಸ್ಬಂಪ್ಸ್ ಬರುತ್ತದೆ, ನಿಜವಾಗಿಯೂ ಅವರು ತೆರೆಯ ಮೇಲೆ ವಿಲನ್ಗಳಂತೆ ಕಾಡುತ್ತಾರೆ.
ಅಂಬಾನಿ ಕುಟುಂಬದ ಕಡೆಯ ಕುಡಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜೋಡಿಯ ಮದವೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ನಡೆದು ಮುಗಿದಿದೆ. ಇನ್ನೂ ಸೋ಼ಿಯಲ್ ಮಿಡಿಯಾ ಸ್ಟಾರ್ಸ್, ಬಾಲಿವುಡ್ ಟಾಲಿವುಡ್ ಹಾಗೂ ಹಲವಾರು ಸ್ಟಾರ್ ಸೆಲೆಬ್ರಿಟಿಗಳು ಮದುವೆಗೆ ಸಾಕ್ಷಿಯಾಗಿದ್ದು ಗೊತ್ತೇ ಇದೆ. ಈಗಿರುವಾಗ ವಿಶ್ವದ ಪ್ರಮುಖ ವ್ಯಾಕ್ತಿಗಳು ಮದುವೆಯಲ್ಲಿ ಹಾಜರ್ ಆಗಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹಾಗಾದರೆ ಆ ಸೆಲೆಬ್ರಿಟಿಗಳು ಯಾರು..? ತಿಲೀಯಲು ಮುಂದೆ ಓದಿ...
Wedding News: ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಪೋಸ್ಟ್ಗಳು ಅತಿ ಹೆಚ್ಚು ವೈರಲ್ ಆಗುತ್ತವೆ. ಇದರಲ್ಲಿ ಮಹಿಳೆಯೊಬ್ಬರು ಪಾನಿ ಪುರಿ ಮಾರಾಟಗಾರರೊಂದಿಗೆ ತಮ್ಮ ತಮಾಷೆಯ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಮಹಿಳೆಯರು ಪಾನಿ ಪುರಿ ಮಾರುವವರೊಂದಿಗೆ ಗಂಭೀರವಾಗಿ ಮಾತನಾಡುವುದನ್ನು ನೋಡಿದೆ ಎಂದು ಮಹಿಳೆ ಹೇಳಿದ್ದಾಳೆ.
Viral Wedding Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಟ್ವಿಟರ್ ಹ್ಯಾಂಡಲ್ ‘Ghar Ke Kalesh'ನಲ್ಲಿ ಅಪ್ಲೋಡ್ ಮಾಡಲಾಗಿದೆ. ವರನು ಕೈಮುಗಿದು ಬೇಡಿಕೊಳ್ಳುತ್ತಿದ್ದರೂ ವಧುವಿನ ಮನೆಯವರು ಯಾವುದೇ ಕರುಣೆ ತೋರಿಸಿಲ್ಲ.
Wedding News : ಭಾರತದೆಲ್ಲೆಡೆ ಫಿಫಾ ವಿಶ್ವಕಪ್ ಕ್ರೇಜ್ ಜೋರಾಗಿದ್ದು, ಫೈನಲ್ ಪಂದ್ಯದ ಬಗ್ಗೆ ಎಲ್ಲೆಡೆ ಚರ್ಚೆ ಜೋರಾಗಿದೆ. ಫುಟ್ಬಾಲ್ ಆಡುವವರಷ್ಟೇ ಅಲ್ಲ, ಅಭಿಮಾನಿಗಳು ಕೂಡ ಫೈನಲ್ ಪಂದ್ಯ ವೀಕ್ಷಿಸಲು ಮಧ್ಯರಾತ್ರಿಯವರೆಗೂ ಜಾಗರಣೆ ಮಾಡಿದರು.
Gay Marriage In Kolkata:ಸಲಿಂಗಿಗಳ ವಿವಾಹವನ್ನು ಊಹಿಸುವುದು ಕೂಡಾ ನಮ್ಮ ದೇಶದಲ್ಲಿ ತುಸು ಕಷ್ಟ. ಅದರಲ್ಲೂ ಅದ್ದೂರಿ ಮದುವೆಯಾ ಪರಿಕಲ್ಪನೆ ಸಾಧ್ಯವೇ ಇಲ್ಲ. ಯಾಕೆಂದರೆ ನಮ್ಮ ನೆಲದಲ್ಲಿ ಇಂಥಹ ಮದುವೆ ಕಾನೂನುಬದ್ಧವಲ್ಲ.
ಮದುವೆ ದಿನ ವರನ ವಿರುದ್ದವೇ 50 ಲಕ್ಷ ರೂಪಾಯಿ ಕಾನೂನು ಮೊಕದ್ದಮೆ ಹೂಡಲಾಗಿದೆ. ಅದು ಕೂಡಾ ವರ ಸ್ನೇಹಿತರೇ. ಇನ್ನು ಮೊಕದ್ದಮೆ ಹೂಡಿರುವ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ನಿಚ್ಲಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವಿವಾಹವೊಂದು ಮುರಿದು ಬಿದ್ದಿದೆ. ಮದುವೆ ದಿನ ವರಮಹಾಶಯ ಮಾಡಿರುವ ಒಂದು ತಪ್ಪಿನಿಂದ ಈ ವಿವಾಹ ಮುರಿದು ಬಿದ್ದಿದೆ.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.