Google Doodle : ಮೇ 23 ರಂದು ಗೂಗಲ್ ಡೂಡಲ್ ಅಕಾರ್ಡಿಯನ್ ಪೇಟೆಂಟ್ ಪಡೆದ ದಿನವನ್ನು ಆಚರಿಸುತ್ತದೆ, ಇದು ಜರ್ಮನಿಯಿಂದ ಹೊರಬಂದ ವಾದ್ಯವಾಗಿದ್ದು ಮತ್ತು ಇದನ್ನು ಗೂಗಲ್ ತಮಾಷೆಯಾಗಿ ಜಾನಪದ ಸಂಗೀತಗಾರನ 'ಮುಖ್ಯ ಸ್ಕ್ವೀಜ್' ಎಂದು ಉಲ್ಲೇಖಿಸುತ್ತದೆ.
Hamida Banu : ಇಂದು ಗೂಗಲ್ ತನ್ನ ಹೊಸ ಡೂಡಲ್ ನೊಂದಿಗೆ ಬಂದಿದ್ದು, ಇಂದು ಭಾರತದ ಮೊದಲ ಕುಸ್ತಿಪಟು ಹಮೀದಾ ಬಾನು ಅವರನ್ನು ಸಂಭ್ರಮಿಸುತ್ತದೆ ಇವರು ಭಾರತದ ಮೊದಲ ವೃತ್ತಿಪರ ಕುಸ್ತಿಪಟು ಆಗಿದ್ದರು.
Google Doodle : 2024ರ ಲೋಕಸಭೆ ಚುನಾವಣೆ ಭಾರತದಲ್ಲಿ ಏಳು ಹಂತಗಳಲ್ಲಿ ನಡೆಯಲಿದೆ. ಇಂದು 1 ನೇ ಹಂತವು ಪ್ರಾರಂಭವಾಗುತ್ತಿದ್ದಂತೆ, ಪ್ರಜಾಪ್ರಭುತ್ವದ ಪ್ರದರ್ಶನವನ್ನು ಆಚರಿಸಲು ಗೂಗಲ್ ಡೂಡಲ್ ಅನ್ನು ಬಿಡುಗಡೆ ಮಾಡಿದೆ.
Sridevi Google Doodle : ಇಂದು ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ 60 ನೇ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಗೂಗಲ್ ವಿಶೇಷ ಡೂಡಲ್ನೊಂದಿಗೆ ಬಿಟೌನ್ ಸೂಪರ್ ಸ್ಟಾರ್ ನಟಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ.
Pani puri history : ಭಾರತದಾದ್ಯಂತ ಲಭ್ಯವಿರುವ ಪಾನಿಪುರಿಗೆ ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳನ್ನು ಹೊಂದಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ʼಪಾನಿಪುರಿʼ ಎಂದು ಕರೆಯಲಾಗುತ್ತದೆ. ಉತ್ತರದ ರಾಜ್ಯಗಳಾದ ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಇದನ್ನು ʼಗೋಲ್ ಗಪ್ಪಾʼ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲೂ ಪಾನಿಪುರಿ ಮಹತ್ವ ಪಡೆದಿದೆ.
Valentine's Day 2023 : ಫೆಬ್ರವರಿ 14 ಈ ದಿನ ಬಂದ್ರೆ ಸಾಕು ಯುವಕ ಯುವತಿಯರ ಮನದಾಳದ ಕಡಲಿಂದ ತುಟಿಯ ಮೇಲೆ ನಾಚಿಕೆಯ ಬೀರು ನಗೆ ಮೂಡುತ್ತೆ. ಹಸಿ ನಗೆಯ ಹೊಸ ಕನಸು ಕಟ್ಟಿ ಹೊಸ ಸಂಗಾತಿಯ ಮನದಲ್ಲಿ ಮನ ಮಾಡುವ ಸಮಯವಾಗಿರುತ್ತದೆ.
Valentine's Day Doodle 2023: ಗೂಗಲ್ ಈ ಡೂಡಲ್ನಲ್ಲಿ ಹೃದಯದ ರೂಪದಲ್ಲಿ ನೀರಿನ ಹನಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶಿಷ್ಟವಾದ ಅನಿಮೇಟೆಡ್ 3D ಡೂಡಲ್ ನಲ್ಲಿ ಎರಡು ನೀರ ಹನಿಗಳು ಬೇರ್ಪಟ್ಟು ಮತ್ತೆ ಒಂದಾಗಿರುವುದನ್ನು ತೋರಿಸಲಾಗಿದೆ.
ಗೂಗಲ್ ತನ್ನ ಡೂಡಲ್ಗಳಿಂದಾಗಿ ಆಗಾಗ್ಗೆ ಚರ್ಚೆಯಲ್ಲಿ ಇರುತ್ತದೆ. ಡೂಡಲ್ ಕೇವಲ ಕೆಲವು ವಿಶೇಷ ದಿನ ಇಲ್ಲವೇ ಸಾಧಕರಿಗೆ ಗೌರವ ಸೂಚಿಸುವುದಕ್ಕಾಗಿ ಹಾಕಲಾಗುತ್ತದೆ. ಆದ್ರೆ ಇಂದು ಗೂಗಲ್ ಬಬಲ್ ಟೀನ ವಿಶೇಷ ಚಿತ್ರವನ್ನು ಹಂಚಿಕೊಂಡಿದ್ದು, ಪ್ರಪಂಚದಾದ್ಯಂತ ಬಬಲ್ ಟೀ ಜನಪ್ರಿಯತೆಯನ್ನು ಆಚರಿಸುತ್ತಿದೆ. ಬಬಲ್ ಟೀ ಒಂದು ವಿಶೇಷ ಪಾನೀಯವಾಗಿದೆ, ಇದು ಹೆಚ್ಚಾಗಿ ಕೊರಾನಾ ಸಾಂಕ್ರಾಮಿಕ ಸಮಯದಲ್ಲಿ ಜನಪ್ರಿಯವಾಯಿತು.
ಶ್ರೀ ಜಾಧವ್ ಅವರು ಹಳ್ಳಿಯ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾದ ಅವರ ತಂದೆಯಿಂದ ತಮ್ಮ ಅಥ್ಲೆಟಿಸಮ್ ಅನ್ನು ಆನುವಂಶಿಕವಾಗಿ ಪಡೆದರು. ಶ್ರೀ ಜಾಧವ್, ಆಗ 10 ವರ್ಷ, ಈಜುಗಾರ ಮತ್ತು ಓಟಗಾರನಾಗಿ ಉತ್ತಮ ಸಾಧನೆ ಮಾಡಿದ ನಂತರ ಕುಸ್ತಿಪಟು ಆಗಲು ತನ್ನ ತಂದೆಯೊಂದಿಗೆ ತರಬೇತಿಯನ್ನು ಪ್ರಾರಂಭಿಸಿದರು
ಪ್ರೊ. ಉಡುಪಿ ರಾಮಚಂದ್ರ ರಾವ್ 1966 ರಲ್ಲಿ ತಮ್ಮ ದೇಶ ಭಾರತಕ್ಕೆ ಮರಳಿದರು. ನಂತರ ಅವರು ಭಾರತದ ಪ್ರಮುಖ ಖಗೋಳವಿಜ್ಞಾನ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಮಗ್ರ ಉನ್ನತ-ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಗೂಗಲ್ ಡೂಡಲ್ ಇಂದು ಅರ್ಥಶಾಸ್ತ್ರಜ್ಞ ಸರ್ ಡಬ್ಲ್ಯು ಆರ್ಥರ್ ಲೂಯಿಸ್ ನೊಬೆಲ್ ಅವರ ನೊಬೆಲ್ ಪ್ರಶಸ್ತಿ ವಿಜೇತ ಸಾಧನೆಯನ್ನು ಆಚರಿಸುತ್ತಿದೆ. 1979 ರಲ್ಲಿ ಡಿಸೆಂಬರ್ 10 ರಂದು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಆರ್ಥಿಕ ಶಕ್ತಿಗಳನ್ನು ರೂಪಿಸುವ ಕೆಲಸಕ್ಕಾಗಿ ಸರ್ ಡಬ್ಲ್ಯು ಆರ್ಥರ್ ಲೂಯಿಸ್ ಜಂಟಿಯಾಗಿ ಅರ್ಥಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು.
ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ 'ವಿಕ್ರಮ' ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.