Hair Fall Home Remedies: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಪೈಕಿ ಇಂದು ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ...
Hair Fall Home Remedies: ಒತ್ತಡದ ಜೀವನಶೈಲಿಯಿಂದಾಗಿ ಇಂದು ಅನೇಕರನ್ನು ಬೋಳು ತಲೆ ಸಮಸ್ಯೆ ಕಾಡುತ್ತಿದೆ. ಈ ಸುಲಭ ಮನೆಮದ್ದನ್ನು ಮಾಡಿಕೊಂಡರೆ ಸಾಕು ನಿಮ್ಮ ಕೂದಲು ಬೆಳವಣಿಗೆ 4 ಪಟ್ಟು ಹೆಚ್ಚಾಗುತ್ತದೆ.
Hair Fall Remedy: ಮಾವು ಮತ್ತು ಬೇವಿನ ಎಲೆಗಳಿಂದ ತಯಾರಿಸಿದ ಹೇರ್ ಮಾಸ್ಕ್ ಹಲವಾರು ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹೇರ್ ಮಾಸ್ಕ್ ಅನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಎರಡು ಎಲೆಗಳನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ,
Herbs To Control Hair Fall: ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಖಂಡಿತವಾಗಿಯೂ ಈ 4 ಗಿಡಮೂಲಿಕೆಗಳನ್ನು ನಿಮ್ಮ ಕೂದಲಿಗೆ ಅನ್ವಯಿಸಿ. ಇದರಿಂದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಬೇಗ ಮಾಯವಾಗುತ್ತವೆ.
Hair Fall Remedies: ನೀವು ಕೂಡ ಕೂದಲು ಉದುರುವಿಕೆ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ಮೊದಲಿನಂತೆ ದಟ್ಟ ಕೂದಲು ಪಡೆಯಲು ಬಯಸಿದರೆ, ಈ ಮೂರು ಪರಿಹಾರಗಳನ್ನು ನೀವು ಅಳವಡಿಸಿಕೊಳ್ಳಬಹುದು.
Hair Fall Remedies: ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲರನ್ನು ಬಾಧಿಸುತ್ತಿದೆ.. ಚಿಂತಿಸುವ ಅಗತ್ಯವಿಲ್ಲ.. ಅದಕ್ಕಾಗಿಯೇ ಇಲ್ಲಿದೆ ಸೂಪರ್ ಸ್ಟ್ರಾಂಗ್ ಮನೆಮದ್ದು..
Hair Fall Home Remedies: ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸಲು ಮೊಸರು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಅದನ್ನು ಬಳಸಲು ಇಂದು ನಾವು ನಿಮಗೆ ಮೂರು ವಿಧಾನಗಳನ್ನು ಹೇಳಿಕೊಡಲಿದ್ದೇವೆ. (Lifestyle News In Kannada)
Hibiscus for thick hair: ದಾಸವಾಳ ಕೇವಲ ಸುಂದರವಾದ ಹೂವಲ್ಲ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಾಯ ಮಾಡಲು ಆಯುರ್ವೇದ ಔಷಧದಲ್ಲಿ ಈ ಕೇಸರಿ ಹೂವು ಪ್ರಮುಖ ಸ್ಥಾನವನ್ನು ಹೊಂದಿದೆ.
Home Remedies For Lone Hair: ಈ ಒತ್ತಡಭರಿತ ಜೀವನ ಶೈಲಿಯಲ್ಲಿ ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆ ಆಗಿದೆ. ಆದಾಗ್ಯೂ, ಸಮಸ್ಯೆ ಉಲ್ಬಣಗೊಂಡಷ್ಟು ಅದು ಬೋಳು ತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಸಹಕಾರಿ ಆಗಿವೆ.
Anti-Hairfall Tips: ಇಂದು ನಾವು ನಿಮಗಾಗಿ ಕೂದಲುದುರುವಿಕೆ ತಕ್ಷಣಕ್ಕೆ ನಿಂತು ಹೋಗುವಂತೆ ಮಾಡುವ ಒಂದು ತೈಲ ಮಿಶ್ರಣವನ್ನು ತಂದಿದ್ದೇವೆ. ಈ ಎಣ್ಣೆಯ ಕೇವಲ 5 ನಿಮಿಷಗಳ ಮಸಾಜ್ ಹೇರ್ ಫಾಲ್ ಗೆ ಗುಡ್ ಬೈ ಹೇಳಲಿದೆ. ದಾಸವಾಳದಲ್ಲಿ ಹೇರಳ ಪ್ರಮಾಣದಲ್ಲಿ ಪ್ರೋಟೀನ್ ಇದ್ದು, ಇದು ಕೂದಲಿಗೆ ಒಂದು ಸೂಪರ್ ಫುಡ್ ರೀತಿ ಕಾರ್ಯನಿರ್ವಹಿಸುತ್ತದೆ.
Hair Fall Remedies: ಬದಲಾದ ಜೀವನಶೈಲಿಯಲ್ಲಿ ಅಕಾಲಿಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವೂ ಸಹ ತೊಂದರೆಗೊಳಗಾಗಿದ್ದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಪ್ರಾಡಕ್ಟ್ ಬಳಸುವ ಅಗತ್ಯವಿಲ್ಲ. ಅದರ ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Hair care: ಅನೇಕ ಜನರು ತಮ್ಮ ಕೂದಲನ್ನು ಪದೆ ಪದೇ ಕತ್ತರಿಸುತ್ತಾರೆ. ಇದು ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ ಎಂದು ಭಾವಿಸುತ್ತಾರೆ. ಅದೇ ಸಮಯದಲ್ಲಿ, ಅನೇಕ ಜನರು ತಮ್ಮ ಕೂದಲನ್ನು ಮತ್ತೆ ಮತ್ತೆ ಕತ್ತರಿಸುವುಡು ಒಳ್ಳೆಯದಲ್ಲ ಎಂದು ಪರಿಗಣಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.