Hair loss Symptoms: ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ.
Hair Loss Problem: ಮಳೆಗಾಲದಲ್ಲಿ ಕೂದಲು ಆರೋಗ್ಯಕರವಾಗಿ ಮತ್ತು ದಟ್ಟವಾಗಿರಲು ನಿತ್ಯ ಈ ಟೇಸ್ಟಿ ಜ್ಯೂಸ್ ಸೇವಿಸಿ. ಇದರಿಂದ ನೈಸರ್ಗಿಕ ಮಾಯಿಶ್ಚರೈಸಿಂಗ್ ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಬಲಿಷ್ಠವಾಗಿರುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಈ ಟೆಸ್ಟಿ ಜ್ಯೂಸ್ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ.
Pumpkin Seeds For Hair: ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ಕೂದಲು ತೆಳ್ಳಗಿದ್ದರೆ ಅಥವಾ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನೀವು ಖಂಡಿತವಾಗಿಯೂ ಕುಂಬಳಕಾಯಿ ಬೀಜಗಳನ್ನು ಬಳಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.