ಈ ವರ್ಷ ಕೊಂಚ ಬೇಗ ಬೇಸಿಗೆ ಕಾಲ ಆರಂಭವಾಗಿದೆ. ಬೇಸಿಗೆ ಕಾಲದಲ್ಲಿ ಫ್ಯಾನ್, ಎಸಿ, ಕೂಲರ್ ಇಲ್ಲದೆ ಇರುವುದನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಆದರೆ, ಈ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯೊಂದಿಗೆ ವಿದ್ಯುತ್ ಬಿಲ್ ಹೆಚ್ಚಾಗುವುದು ಕೂಡ ಸಾಮಾನ್ಯ. ಆದರೆ, ನಿಮ್ಮ ಮನೆಯಲ್ಲಿ ಒಂದು ಸಾಧನವನ್ನು ಸ್ಥಾಪಿಸಿದರೆ ಸಾಕು ನೀವು ದಿನವಿಡೀ ಎಸಿ, ಕೂಲರ್, ಫ್ಯಾನ್ ಓಡಿಸಿದರೂ ಒಂದು ರೂಪಾಯಿ ಕೂಡ ವಿದ್ಯುಲ್ ಬಿಲ್ ಬರಲ್ಲ.
Electric Bill Free: ಭಾರತದಲ್ಲಿ ಸೌರ ಫಲಕಗಳನ್ನು ದೀರ್ಘಕಾಲದವರೆಗೆ ಬಳಸಲಾಗುತ್ತಿದೆ. ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಅಂದರೆ ದೊಡ್ಡ ಕೈಗಾರಿಕೆಗಳು ಮಾತ್ರ ಇವುಗಳ ಬಳಕೆಯಲ್ಲಿ ತೊಡಗಿಕೊಂಡಿವೆ. ಏಕೆಂದರೆ ಸೌರ ಫಲಕಗಳನ್ನು ಅಳವಡಿಸುವ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಅವುಗಳ ನಿರ್ವಹಣೆ ಕೂಡ ಕೊಂಚ ದುಬಾರಿ. ಆದರೆ ನೀವು ಬಯಸಿದರೆ ನಿಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು.
Electricity Bill Reduce Tips: ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆ ಕಾಲ ಆರಂಭವಾಗಲಿದೆ. ಈ ಋತುವಿನಲ್ಲಿ ಬಿಸಿಲಿನ ಬೇಗೆ ಒಂದೆಡೆಯಾದರೆ, ಪವರ್ ಕಟ್ ಸಮಸ್ಯೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೆ, ಈ ಋತುವಿನಲ್ಲಿ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾದ್ದರಿಂದ ವಿದ್ಯುತ್ ಬಿಲ್ ಕೂಡ ಅಧಿಕವಾಗಿ ಬರುತ್ತದೆ. ಇದು ತಿಂಗಳ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಒಂದೇ ಒಂದು ಸರಳ ಸಾಧನ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು.
Electricity Bill Reduce Tips: ಬೇಸಿಗೆ ಇರಲಿ, ಚಳಿಗಾಲವಿರಲಿ ವಿದ್ಯುತ್ ಬಿಲ್ ಹೆಚ್ಚಳದಿಂದಾಗಿ ತಿಂಗಳ ಬಜೆಟ್ ಹಾಳಾಗುತ್ತದೆ. ಹೆಚ್ಚಿನ ವಿದ್ಯುತ್ ಬಿಲ್ನಿಂದಾಗಿ ನೀವೂ ಕೂಡ ಬೇಸರಗೊಂಡಿದ್ದರೆ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದಾದ ಸುಲಭ ವಿಧಾನದ ಬಗ್ಗೆ ತಿಳಿಯಿರಿ.
How To Reduce Electricity Bill: ಅಗ್ಗದ ದರದಲ್ಲಿ ದೊರೆಯುವ ಒಂದು ಒಂದು ಸರಳ ಸಾಧನವನ್ನು ಅಳವಡಿಸುವ ಮೂಲಕ ನೀವು ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಮಾತ್ರವಲ್ಲ, ಈ ಸಾಧನವು ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಎಲೆಕ್ಟ್ರಿಕಲ್ ವಸ್ತುಗಳು ಹಾನಿಗೊಳಗಾಗುವುದನ್ನೂ ಸಹ ತಪ್ಪಿಸುತ್ತದೆ.
How To Reduce Electricity Bill: ಇದು AC ಯ ಜೀವನವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯುತ್ ಬಿಲ್ ಅನ್ನು ಸಹ ಕಡಿಮೆ ಮಾಡುತ್ತದೆ. ನಿಮ್ಮ ಎಲ್ಲಾ ಕೆಲಸಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತದೆ...
ಎಲ್ಲಾ ವಿದ್ಯುತ್ ಅಗತ್ಯಗಳನ್ನು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪೂರೈಸುವ ಸಲುವಾಗಿ Oukitel P2001 ಪೋರ್ಟಬಲ್ ಪವರ್ ಸ್ಟೇಷನ್ ಅನ್ನು ರಚಿಸಲಾಗಿದೆ. ಇದು ವಿದ್ಯುತ್ ಸಂಗ್ರಹಣೆ ಮತ್ತು ಡಿಸ್ಚಾರ್ಜ್ ವ್ಯವಸ್ಥೆಯನ್ನು ಹೊಂದಿದೆ.
ದಿನವಿಡೀ ಎಸಿ ಮಾಡಿದರೂ ನಿಮ್ಮ ವಿದ್ಯುತ್ ಬಿಲ್ ಹೆಚ್ಚಾಗುವುದಿಲ್ಲ. ಇವುಗಳು ನಿಮಗೆ ತಿಳಿದಿರಬಹುದಾದ ಅತ್ಯಂತ ಸುಲಭವಾದ ಸಲಹೆಗಳಾಗಿವೆ. ಆದರೆ ನೀವು ಅವುಗಳನ್ನು ಆಚರಣೆಗೆ ತರುವಲ್ಲಿ ನೀವು ಹಿಂದಿರಬಹುದು. ಯಾವುದೇ ಕಾನೂನುಬಾಹಿರ ಕೆಲಸ ಮಾಡದೆಯೇ ನೀವು ಸುಲಭವಾಗಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
How To Reduce Electricity Bill: ನಿಮ್ಮ ಮನೆಯಲ್ಲಿ ಇದೊಂದು ಪ್ಲಗ್ ಅಳವಡಿಸಿದರೆ ವೋಲ್ಟೇಜ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅಷ್ಟು ಮಾತ್ರವಲ್ಲ ಯಾವುದೇ ವಿದ್ಯುತ್ ವಸ್ತುಗಳಿಗೆ ಹಾನಿಯಾಗುವುದಿಲ್ಲ. ಈ ಸಾಧನವನ್ನು ಸ್ಥಾಪಿಸಿದ ನಂತರ, ಮನೆಯಲ್ಲಿ ಎಂಸಿಬಿ ಅನ್ನು ಸ್ಥಾಪಿಸುವ ಜಂಜಾಟವೂ ಕೊನೆಗೊಳ್ಳುತ್ತದೆ.
How to Save on Electricity Bill with AC: ಈ ಬೇಸಿಗೆಯಲ್ಲಿ ಹಲವು ಬಾರಿ ಎಸಿ ಇಲ್ಲದೆ ಇರುವುದು ತುಂಬಾ ಕಠಿಣ ಎಂದೆನಿಸುತ್ತದೆ. ಆದರೆ, ಎಸಿ ಬಳಸುವುದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎಂಬ ಚಿಂತೆ ಕಾಡುತ್ತದೆ. ಆದರೆ, ದಿನವಿಡೀ ಎಸಿ ಚಲಾಯಿಸಿದರೂ ವಿದ್ಯುತ್ ಬಿಲ್ ಹೆಚ್ಚಾಗದಿದ್ದರೆ ಹೇಗಿರುತ್ತೇ???
How To Reduce Electricity Bill In Summer: ಬೇಸಿಗೆಯಲ್ಲಿ ವಿದ್ಯುತ್ ಬಿಲ್ ತುಂಬಾ ಬರುತ್ತದೆ. ಗಂಟೆಗಟ್ಟಲೆ ಎಸಿ ಓಡಿಸುವುದರಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಇಂದು ನಾವು ಅಂತಹ ವಿಧಾನಗಳ ಬಗ್ಗೆ ಹೇಳಲಿದ್ದೇವೆ, ಅದರ ಮೂಲಕ ವಿದ್ಯುತ್ ಬಿಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
How to Keep House Cool in Summer: ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು ನಿಮಿಷ ಕರೆಂಟ್ ಇಲ್ಲ ಅಂದರೂ ಶೆಕೆಯಿಂದಾಗಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ನೀವೂ ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನಾವು ನಿಮಗೆ ವಿದ್ಯುತ್ ಇಲ್ಲದೆ ಮನೆಯನ್ನು ತಂಪಾಗಿರಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಹೇಳುತ್ತೇವೆ.
ಬೇಸಿಗೆ ಕಾಲ ಆರಂಭವಾಯಿತೆಂದರೆ ಮನೆ, ಕಚೇರಿ ಎಲ್ಲೆಡೆ ಭಾರೀ ತಲೆನೋವು ತರುವ ವಿಷಯವೆಂದರೆ ವಿದ್ಯುತ್ ಬಿಲ್. ಆದರೆ, ದುಬಾರಿ ವಿದ್ಯುತ್ ಬಿಲ್ ಗೆ ಹೆದರಿ ಫ್ಯಾನ್, ಕೂಲರ್, ಎಸಿಯನ್ನು ಬಳಸದೇ ಇದ್ದರೆ ಬಿಸಿಲಿನ ಬೇಗೆ ಉಸಿರುಕಟ್ಟಿಸುತ್ತದೆ. ಆದರೆ, ಕೆಲವು ಸುಲಭ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಎರಡೂ ವಿಷಯವನ್ನು ತುಂಬಾ ಸುಲಭವಾಗಿ ನಿಭಾಯಿಸಬಹುದು. ಅಂತಹ ತಂತ್ರಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.