Railway Recruitment 2024: ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ʼ2014ರಿಂದ 2024ರವರೆಗೆ ರೈಲ್ವೆ ಇಲಾಖೆಯು 5.02 ಲಕ್ಷ ಉದ್ಯೋಗಗಳನ್ನು ಒದಗಿಸಿದೆ. 2004ರಿಂದ 2014ರ UPA ಸರ್ಕಾರದ ಅವಧಿಯಲ್ಲಿ 4.11 ಲಕ್ಷ ಉದ್ಯೋಗಗಳಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಳವಾಗಿದೆ ಅಂತಾ ಹೇಳಿದ್ದಾರೆ.
Railway Stations with the Highest Number of Platforms: ಅತೀ ಹೆಚ್ಚು ಪ್ಲಾಟ್’ಫಾರ್ಮ್ಗಳನ್ನು ಹೊಂದಿರುವ ಭಾರತದ ರೈಲ್ವೆ ನಿಲ್ದಾಣಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Indian Railways Senior Citizen Concession: ಸಾಂಕ್ರಾಮಿಕ ರೋಗದ ಮೊದಲು, 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಶೇಕಡಾ 50 ರಷ್ಟು ವಿನಾಯಿತಿ ಪಡೆಯುತ್ತಿದ್ದರು. ಕೋವಿಡ್ -19 ರ ಭೀತಿ ಕಡಿಮೆಯಾದ ನಂತರವೂ ಮತ್ತು ಇತರ ಎಲ್ಲಾ ರೀತಿಯ ಚಟುವಟಿಕೆಗಳು ದೇಶದಲ್ಲಿ ಸಂಪೂರ್ಣವಾಗಿ ಸಾಮಾನ್ಯವಾದ ನಂತರವೂ ಈಗ ಹಿರಿಯ ನಾಗರಿಕರಿಗೆ ಈ ಪರಿಹಾರವನ್ನು ಪುನಃಸ್ಥಾಪಿಸಲಾಗಿರಲಿಲ್ಲ.
IRCTC ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸದೆ ಟಿಕೆಟ್ಗಳನ್ನು ರದ್ದುಗೊಳಿಸಿದರೆ ಮರುಪಾವತಿಯನ್ನು ನೀಡುತ್ತದೆ. ಇದಕ್ಕಾಗಿ, ನೀವು ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಬೇಕು ಎಂದು ಸೂಚನೆಯನ್ನು ನೀಡಿದೆ.
ಯಾವುದೋ ಒಂದು ಹಂತದಲ್ಲಿ ನೀವೆಲ್ಲರೂ ಭಾರತೀಯ ರೈಲ್ವೆಯ ರೈಲುಗಳಲ್ಲಿ ಪ್ರಯಾಣಿಸಿರಬೇಕು. ಆದರೆ ನೀವು ಎಂದಾದರೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಗಮನಿಸಿದ್ದೀರಾ. ಕೊಳಕು ತುಂಬಿರುವ ಕೆಲವು ನಿಲ್ದಾಣಗಳನ್ನು ನೀವು ನೋಡಿದಾಗ ಮತ್ತು ಸ್ವಚ್ಛತೆಯಿಂದ ಕೂಡಿದ ನಿಲ್ದಾಣಗಳನ್ನು ಕಂಡಾಗ ಮನಸ್ಸಿನಲ್ಲಿ ಮೂಡುವ ಭಾವನೆ ಎಂತಹದ್ದೂ ಎಂಬುದನ್ನು ಊಹಿಸಿಕೊಳ್ಳಬಹುದು. ಇನ್ನು ಭಾರತದ ಕೆಲವು ಸ್ವಚ್ಛ ರೈಲು ನಿಲ್ದಾಣಗಳ ಬಗ್ಗೆ ತಿಳಿಯಿರಿ.
ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ಇಸ್ಕಾನ್ನ ಗೋವಿಂದ ರೆಸ್ಟೋರೆಂಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನೀವು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಗೋವಿಂದ ರೆಸ್ಟೋರೆಂಟ್ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಸಾತ್ವಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.