Gajakesari yoga 2023: ಈ ಬಾರಿ ಶ್ರಾವಣ ಮಾಸ ತುಂಬಾ ವಿಶೇಷವಾಗಿದೆ. ಶ್ರಾವಣದಲ್ಲಿ ಎರಡು ಗಜಕೇಸರಿ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗವು ಶಿವನ ಭಕ್ತರಿಗೆ ಶಿವನ ಅನುಗ್ರಹವನ್ನು ನೀಡುತ್ತದೆ. ಗುರು ಮತ್ತು ಚಂದ್ರ ಕೂಡಿದಾಗ ಗಜಕೇಸರಿ ಯೋಗ ಉಂಟಾಗುತ್ತದೆ.
ಶ್ರಾವಣದ ಈ ಸೋಮವಾರ ವಿಶೇಷವಾಗಲಿದೆ. ಏಕೆಂದರೆ ಈ ದಿನ ಶಿವ, ರವಿ ಮತ್ತು ಗಣೇಶ ಚತುರ್ಥಿಯ ವಿಶೇಷ ಕಾಕತಾಳೀಯಗಳು ಕಂಡುಬರಲಿದೆ. ಇನ್ನು ಇದೇ ಸಂದರ್ಭದಲ್ಲಿ ಭಕ್ತರು ಶಿವನ ಮತ್ತು ಗಣೇಶನ ಆಶೀರ್ವಾದವನ್ನು ಪಡೆಯುತ್ತಾರೆ.
ಗುಜರಾತಿನ ವಡೋದರದಲ್ಲಿ ಇಂತಹ ಒಂದು ವಿಶ್ವವಿಖ್ಯಾತ ದೇವಾಲಯವಿದ್ದು, ಅದು ದಿನೇ ದಿನೇ ಕಣ್ಮರೆಯಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಕಾಣಿಸಿಕೊಳ್ಳುತ್ತದೆ. ಈ ರೋಮಾಂಚನಕಾರಿ ಘಟನೆಯನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.
ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ಇಸ್ಕಾನ್ನ ಗೋವಿಂದ ರೆಸ್ಟೋರೆಂಟ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ನೀವು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಗೋವಿಂದ ರೆಸ್ಟೋರೆಂಟ್ನಿಂದ ಆಹಾರವನ್ನು ಆರ್ಡರ್ ಮಾಡಿದರೆ, ಸಾತ್ವಿಕ ಆಹಾರ ಸೇವಿಸಲು ಸಾಧ್ಯವಾಗುತ್ತದೆ.
Shravan month 2022: ಈ ವರ್ಷದ ಶ್ರಾವಣ ತಿಂಗಳು ಜುಲೈ 29 ರಿಂದ ಪ್ರಾರಂಭವಾಗುತ್ತದೆ. ಶ್ರಾವಣ ಮಾಸವನ್ನು ಶಿವನ ಆರಾಧನೆಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.