Garuda Purana : ಗರುಡ ಪುರಾಣದ ಪ್ರಕಾರ.. ಯಾವ ರೀತಿಯ ತಪ್ಪುಗಳು ಮತ್ತು ತಪ್ಪುಗಳನ್ನು ಮಾಡಬಾರದು, ಯಾವ ರೀತಿಯ ತಪ್ಪುಗಳನ್ನು ಮಾಡಬೇಕು ಎಂಬುವ ವಿಷಯದ ಕುರಿತು ನಾವೆಲ್ಲ ತಿಳಿದಿರಬೇಕು ಇಲ್ಲದೆ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Camel Viral Video: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ಇದರಲ್ಲಿ , ವ್ಯಕ್ತಿಯೊಬ್ಬ ಒಂಟೆಗೆ ತೊಂದರೆ ನೀಡಲು ಯತ್ನಿಸುತ್ತಾನೆ. ಈ ವೇಳೆ ಒಂಟೆ
ಹಿಂಸಿಸಲು ಬಂದವನಿಗೆ ತಕ್ಕ ಶಾಸ್ತಿ ಮಾಡಿದೆ.
Karmfal According Upanishads - ಪಾಪ (Sins) ಮತ್ತು ಪುಣ್ಯದ (Paap-Punya) ಬಗ್ಗೆ ಹೆಚ್ಚು ಕಡಿಮೆ ಪ್ರತಿಯೊಂದು ಧರ್ಮದಲ್ಲಿ ವಿವರಣೆಗಳನ್ನು ಮಾಡಲಾಗಿದೆ, ಆದ್ದರಿಂದ ಜನರು ಕೆಟ್ಟ ಕಾರ್ಯಗಳನ್ನು (Karma) ಮಾಡುವುದನ್ನು ತಪ್ಪಿಸುತ್ತಾರೆ. ಸುಳ್ಳು ಹೇಳುವುದನ್ನೂ ಮಹಾ ಪಾಪವೆಂದು ಪರಿಗಣಿಸಲಾಗಿದೆ. ಒಳ್ಳೆಯ ಕಾರಣಕ್ಕಾಗಿ ಹೇಳಿದ ಸುಳ್ಳು ಕೂಡ ಪಾಪದ ವರ್ಗದಲ್ಲಿ ಬರುತ್ತದೆ.
Garuda Purana: ಸಾವಿನ ಬಳಿಕ ಸ್ವರ್ಗ ಸಿಗುತ್ತದೆಯೋ ಅಥವಾ ನರಕ ಸಿಗುತ್ತದೆಯೋ ಇದನ್ನು ವ್ಯಕ್ತಿ ತನ್ನ ಕರ್ಮದ ಮೂಲಕ ಅಂದಾಜಿಸಬಹುದು. ಈ ಕುರಿತು ಗರುಡ ಪುರಾಣದಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.