ರಾಹು ಅಥವಾ ಕೇತು ಸದಾ ಕೆಟ್ಟದ್ದನ್ನೇ ಉಂಟು ಮಾಡುವವರು ಎನ್ನುವ ನಂಬಿಕೆ ಸಾಮಾನ್ಯವಾಗಿ ಇರುವಂಥದ್ದು. ಆದರೆ ಅದು ಹಾಗಲ್ಲ, ಕೆಲವೊಮ್ಮೆ ರಾಹು ಮತ್ತು ಕೇತುಗಳ ಸಂಚಾರವೇ ನಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
Rahu Ketu Dosh: ಜ್ಯೋತಿಷ ಶಾಸ್ತ್ರದಲ್ಲಿ ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯೋಣ...
Ketu Gochar 2023: ಪಾಪ ಗ್ರಹಗಳಲ್ಲಿ ಒಂದಾದ ಕೇತು ಇಂದು ತನ್ನ ರಾಶಿಚಕ್ರವನ್ನು ಬದಲಾಯಿಸಿ ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಮುಂದಿನ ಒಂದೂವರೆ ವರ್ಷಗಳವರೆಗೆ ಇದೇ ರಷ್ಯಲ್ಲಿ ಸಂಚರಿಸಲಿರುವ ಕೇತು ಕೆಲವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Mangala Ketu Yuti: ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳ ದೋಷವಿದ್ದಾಗ ಆತನ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಂತಹದರಲ್ಲಿ ಅಂತಹ ಮಂಗಳನ ಜೊತೆ ದುಷ್ಟ ಗ್ರಹ ಕೇತು ಕೂಡಿದರೆ ಅವರ ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನೇ ಕಾಣಬಹುದು. ಇನ್ನೂ ಕೆಲವೇ ದಿನಗಳಲ್ಲಿ ಮಂಗಳ-ಕೇತು ಒಟ್ಟಿಗೆ ಕೂಡಲಿದ್ದು ಇದರ ಅಶುಭ ಪರಿಣಾಮ ನಾಲ್ಕು ರಾಶಿಯವರ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ.
Rahu Ketu ka Rashi Pativartan 2023: ಕ್ಟೋಬರ್ 30, 2023 ರಂದು ಮಧ್ಯಾಹ್ನ 01.33 ಕ್ಕೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ, ಕೇತುವು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ರಾಹು-ಕೇತುಗಳ ರಾಶಿ ಬದಲಾವಣೆಯು 2 ರಾಶಿಯ ಜನರಿಗೆ ತುಂಬಾ ಶುಭವಾಗಿರಲಿದೆ.
Ketu Rashi Parivartane 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೇ ಕಷ್ಟಗಳ ಸರಮಾಲೆಯಲ್ಲಿ ಸಿಲುಕುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅದು ಒಳ್ಳೆಯ ಫಲಗಳನ್ನು ಸಹ ನೀಡುತ್ತದೆ.
ಈ ವರ್ಷ ಅಕ್ಟೋಬರ್ 30 ರಂದು ರಾಹು ಮತ್ತು ಕೇತು ಒಟ್ಟಿಗೆ ರಾಶಿಯನ್ನು ಬದಲಾಯಿಸಲಿದ್ದಾರೆ. ರಾಹುವಿನ ಸಂಚಾರವು ನಿಮಗೆ ಮಂಗಳಕರವಾಗರದಿರಬಹುದು. ಆದರೆ ಕೇತು ಅತ್ಯುತ್ತಮ ಫಲಿತಾಂಶಗಳನ್ನು ನೀಡಬಹುದು.
Ketu Transit 2023: ಕೇತು 2023 ರಲ್ಲಿ ತನ್ನ ಹಾದಿಯನ್ನು ಬದಲಾಯಿಸಲಿದೆ. ಕೇತು ಈ ವರ್ಷ ಕನ್ಯಾರಾಶಿಯಿಂದ ಹೊರಬಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ವರ್ಷ, 4 ರಾಶಿಗಳು ಕೇತುವಿನ ಹಿಮ್ಮುಖ ಚಲನೆಯಿಂದ ಪ್ರಯೋಜನಗಳನ್ನು ಪಡೆಯಲಿವೆ.
Rahu-Ketu Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳೆಂದೇ ಬಿಂಬಿತವಾಗಿರುವ ರಾಹು-ಕೇತು ಗ್ರಹಗಳ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಈ ವರ್ಷ ಅಕ್ಟೋಬರ್ ಮಾಸದಲ್ಲಿ ಈ ಎರಡೂ ಗ್ರಹಗಳ ಸಂಚಾರ ಬದಲಾವಣೆ ಆಗಲಿದ್ದು ಇದರ ಪರಿಣಾಮವಾಗಿ ಮುಂದಿನ ಒಂದೂವರೆ ವರ್ಷಗಳ ಕಾಲ ಕೆಲವು ರಾಶಿಯವರ ಜೀವನದಲ್ಲಿ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ.
Ketu Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ಕೇತು ಗ್ರಹದ ಸಂಚಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಕೇತು ಗ್ರಹ ಸಂಚಾರವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಕೇತು ದುಷ್ಟ ಗ್ರಹವಾಗಿದ್ದರೂ ಸಹ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಶುಭ ಫಲಗಳನ್ನೇ ನೀಡುತ್ತಾನೆ. 2023 ರಲ್ಲಿ ಕೇತು ಸಂಚಾರದಿಂದ ಕೆಲವು ರಾಶಿಯವರಿಗೆ ಶ್ರೀಮಂತರಾಗುವ ಯೋಗವೂ ಇದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.