ರಾಹು ಅಥವಾ ಕೇತು ಸದಾ ಕೆಟ್ಟದ್ದನ್ನೇ ಉಂಟು ಮಾಡುವವರು ಎನ್ನುವ ನಂಬಿಕೆ ಸಾಮಾನ್ಯವಾಗಿ ಇರುವಂಥದ್ದು. ಆದರೆ ಅದು ಹಾಗಲ್ಲ, ಕೆಲವೊಮ್ಮೆ ರಾಹು ಮತ್ತು ಕೇತುಗಳ ಸಂಚಾರವೇ ನಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
Rahu Ketu Gochar 2025 : ದೀಪಾವಳಿಗೂ ಮುನ್ನ ಅಕ್ಟೋಬರ್ 30ರಂದು ರಾಹು-ಕೇತು ಸಂಕ್ರಮಣ ನಡೆದಿದೆ. ಈಗ 2025ರಲ್ಲಿ ರಾಹು-ಕೇತು ಸಂಕ್ರಮಣ ನಡೆಯಲಿದೆ. ಇದರಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯಿರಿ...
Rahu Ketu Upay: ನೆರಳು ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಸೂರ್ಯ-ಚಂದ್ರರನ್ನೂ ಬಿಡದೆ ಕಾಡುತ್ತಾರೆ ಎಂದು ಹೇಳಲಾಗುತ್ತದೆ. ರಾಹು-ಕೇತು ದೋಷದಿಂದ ಪರಿಹಾರಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ.
ರಾಹು-ಕೇತು ಸಂಕ್ರಮಣ ಅಕ್ಟೋಬರ್ 2023: ಆಸ್ತಿಯಲ್ಲಿ ಹೂಡಿಕೆ ಮಾಡುವ ಪರಿಸ್ಥಿತಿ ಇರುತ್ತದೆ ಮತ್ತು ಇದರೊಂದಿಗೆ ನೀವು ಕೆಲವು ಪೂರ್ವಜರ ಆಸ್ತಿಯನ್ನು ಸಹ ಪಡೆಯಬಹುದು. ಇದರಿಂದ ನೀವು ಆರ್ಥಿಕವಾಗಿ ಸಬಲರಾಗುತ್ತೀರಿ.
Rahu Transit 2023 to 2024: ಜ್ಯೋತಿಷ್ಯದಲ್ಲಿ ರಾಹುವನ್ನು ಅಸ್ಪಷ್ಟ, ಪಾಪ ಮತ್ತು ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಯಾವಾಗಲೂ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ.
Moles Astrology: ಜಾತಕದಲ್ಲಿ ಕುಜ ಮತ್ತು ಗುರುಗಳ ಸಂಯೋಜನೆ ಇದ್ದಲ್ಲಿ ಮಚ್ಚೆಯು ಹಳದಿಯುಕ್ತ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿರುತ್ತದೆ. ಕುಜ ಮತ್ತು ಶನಿಯ ಯುತಿ ಇದ್ದು, ರಾಹು ಅಥವಾ ಕೇತು ಕೇತುವಿನ ದೃಷ್ಟಿಯಿದ್ದಲ್ಲಿ ಮಚ್ಚೆಯು ನೀಲಿ ಬಣ್ಣದಿಂದ ಕೂಡಿರುತ್ತದೆ.
Rahu Ketu ka Rashi Pativartan 2023: ಕ್ಟೋಬರ್ 30, 2023 ರಂದು ಮಧ್ಯಾಹ್ನ 01.33 ಕ್ಕೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ, ಕೇತುವು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ರಾಹು-ಕೇತುಗಳ ರಾಶಿ ಬದಲಾವಣೆಯು 2 ರಾಶಿಯ ಜನರಿಗೆ ತುಂಬಾ ಶುಭವಾಗಿರಲಿದೆ.
Ketu Rashi Parivartane 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೇ ಕಷ್ಟಗಳ ಸರಮಾಲೆಯಲ್ಲಿ ಸಿಲುಕುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅದು ಒಳ್ಳೆಯ ಫಲಗಳನ್ನು ಸಹ ನೀಡುತ್ತದೆ.
Ketu gochar 2023: ರಾಹು ಮತ್ತು ಕೇತುಗಳ ಹೆಸರು ಕೇಳಿದರೆ ಅನೇಕ ಜನರು ಭಯಪಡುತ್ತಾರೆ. ಸಾಮಾನ್ಯವಾಗಿ ಈ ಗ್ರಹಗಳ ಶಾಂತಿಗೆಂದು ಪೂಜೆ ಮಾಡಲಾಗುತ್ತದೆ. ಆದರೆ ಇದೀಗ ಈ ಎರಡೂ ಗ್ರಹಗಳು ಒಂದೇ ಸಮಯದಲ್ಲಿ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಮತ್ತು ಕೇತು ಒಟ್ಟಿಗೆ ರಾಶಿಯನ್ನು ಬದಲಾಯಿಸುತ್ತಾರೆ. ಈ ಸಂಚಾರವು ಮೇ 18, 2025 ರವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ರಾಹು ನಿಮಗೆ ಶುಭ ಫಲಿತಾಂಶಗಳನ್ನು ನೀಡದಿರಬಹುದು ಆದರೆ ಕೇತುವು ಶುಭ ಫಲಿತಾಂಶಗಳನ್ನು ನೀಡುತ್ತದೆ.
ಸೂರ್ಯಗ್ರಹಣ 2023: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗ ಸೂತಕ ಕಾಲ ಯಾವ ಸಮಯಕ್ಕೆ ಶುರುವಾಗುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಬಾರಿ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
Rahu Ketu Gochar 2023: ವೈದಿಕ ಗ್ರಂಥಗಳಲ್ಲಿ, ರಾಹು-ಕೇತುವನ್ನು ಅತ್ಯಂತ ಕೋಪವಿರುವ ಗ್ರಹವೆಂದು ಪರಿಗಣಿಸಲಾಗಿದೆ. ಬೇರೆ ರಾಶಿಯಲ್ಲಿ ಸಂಕ್ರಮಿಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷವೂ ಎರಡೂ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.