Kia Sonet Facelift Safety Features: ಕಿಯಾ ಭಾರತದಲ್ಲಿ ಮೊದಲ ಬಾರಿಗೆ 2020ರಲ್ಲಿ ಸೋನೆಟ್ ಅನ್ನು ಬಿಡುಗಡೆ ಮಾಡಿತು. ಈಗ ಅದರ ಮೊದಲ ಫೇಸ್ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲಾಗಿದೆ.
ಇತ್ತೀಚೆಗೆ ಹೊಸ 2023ರ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆಯು ಇತ್ತೀಚೆಗೆ ಬಿಡುಗಡೆಯಾದ iPhone 15 Pro Max (1TB)ನ ಮಾದರಿಯ 4 ಫೋನ್ಗಳ ಬೆಲೆಗೆ ಸಮವಾಗಿದೆ. ಈ ಕಾರಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Tata Nexon Facelift Launch 2023: 2023ರ ಹೊಸ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 8.10 ಲಕ್ಷದಿಂದ 12.99 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ.
High Mileage Cars In India - ದುಬಾರಿ ತೈಲ ಬೆಲೆ ಜನರ ಜೇಬಿನ ಮೇಲಿನ ಭಾರ ಹೆಚ್ಚಿಸಿದೆ. ಹೀಗಿರುವಾಗ 10 ಲಕ್ಷ ರೂ.ಗಳಿಗೂ ಕಡಿಮೆ ಬೆಲೆಗೆ ಸಿಗುವ ಕೆಲ ಕಾರುಗಳು 25 ಕಿ.ಮೀಗೂ ಅಧಿಕ ಮೈಲೇಜ್ ನೀಡುತ್ತಿವೆ. ಹಾಗಾದರೆ ಬನ್ನಿ ಆ ಕಾರುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.