Best Saving Scheme: ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅಂಚೆ ಕಛೇರಿಯ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ, ಸರ್ಕಾರವು ಈ ಯೋಜನೆಗೆ ವಾರ್ಷಿಕ ಬಡ್ಡಿ ದರವನ್ನು ಈ ತ್ರೈಮಾಸಿಕಕ್ಕೆ ಶೇ. 7.5 ಎಂದು ನಿಗದಿಪಡಿಸಿದೆ (Business News In Kannada).
Kisan Vikas Patra Scheme Latest Interest Rates: ಅಂಚೆ ಕಚೇರಿ ಹಣ ದ್ವಿಗುಣಗೊಳಿಸುವ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ. ಹಣಕಾಸು ಸಚಿವಾಲಯವು ಇದರ ಬಡ್ಡಿ ದರವನ್ನು ಶೇ.7.2ರಿಂದ ಶೇ.7.5ಕ್ಕೆ ಹೆಚ್ಚಿಸಿದೆ. ಹೂಡಿಕೆದಾರರ ಹಣ ಈಗ 5 ತಿಂಗಳ ಮೊದಲು ದ್ವಿಗುಣಗೊಳ್ಳುತ್ತದೆ.
SSY-PPF Interest Rates: ಸಣ್ಣ ಉಳಿತಾಯ ಯೋಜನೆಗಳ ಮೇಲೆ ಸರ್ಕಾರದ ವತಿಯಿಂದ ಇದುವರೆಗೆ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ, ಶೀಘ್ರದಲ್ಲಿಯೇ ಸರ್ಕಾರ ಈ ಯೋಜನಗಳ ಮೇಲಿನ ಬಡ್ಡಿದಾರವನ್ನು ಹೆಚ್ಚಿಸಿ, ಘೋಷಣೆ ಮಾಡುವ ನಿರೀಕ್ಷೆ ಇದೆ.
Small saving schemes Interest Rate : ನೀವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಕನ್ಯಾ ಸಮೃದ್ಧಿ ಯೋಜನೆ (SSY), PPF, ಕಿಸಾನ್ ವಿಕಾಸ್ ಪತ್ರ (KVP) ಅಥವಾ ರಾಷ್ಟ್ರೀಯ ಉಳಿತಾಯ ಕಾರ್ಡ್ (NSC) ನಲ್ಲಿ ಹೂಡಿಕೆ ಮಾಡಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಪೋಸ್ಟ್ ಸ್ಕೀಮ್ಗಳು ಷೇರು ಮಾರುಕಟ್ಟೆಗಿಂತ ಕಡಿಮೆ ಆದಾಯವನ್ನು ನೀಡುತ್ತವೆಯಾದರೂ, ಅವು ಎರಡನೆಯದಕ್ಕಿಂತ ಕಡಿಮೆ ಅಪಾಯ ಹೊಂದಿವೆ. ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದು ನಿಮಗೆ ಬಹುತೇಕ ಶೂನ್ಯ ಅಪಾಯದೊಂದಿಗೆ ಲಾಭವನ್ನು ಗಳಿಸುವ ಒಂದು ಸುಲಭ ಮಾರ್ಗವಾಗಿದೆ.
Small Saving Schemes Interest Rate: ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನಿಮಗೆ ಪರಿಹಾರದ ಸುದ್ದಿ ಇದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದ ಸಣ್ಣ ಉಳಿತಾಯ ಬಡ್ಡಿದರಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
ಇಂಡಿಯಾ ಪೋಸ್ಟ್ ಪೋಸ್ಟ್ ಆಫೀಸ್ ಖಾತೆದಾರರಿಗೆ ಒಳ್ಳೆಯ ಸುದ್ದಿ ನೀಡಿದೆ, ಇಲ್ಲಿಯವರೆಗೆ ಕೇವಲ 5000 ರೂಪಾಯಿಗಳ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗಿದೆ. ಇದರ ಪ್ರಯೋಜನವನ್ನು ಖಾತೆದಾರರಲ್ಲಿ ಮತ್ತು ಪೋಸ್ಟ್ ಆಫೀಸ್ ಠೇವಣಿಗಳಲ್ಲಿ ಕಾಣಬಹುದು.
Post Office tax savings schemes - ಪೋಸ್ಟ್ ಆಫೀಸ್ ನ ಫಿಕ್ಸಡ್ ಡಿಪಾಸಿಟ್ ಯೋಜನೆಯಲ್ಲಿ ಒಂದು ನಿಶ್ಚಿತ ಅವಧಿಗಾಗಿ ಲಂಪ್ಸಮ್ ಹಣವನ್ನು ಹೂಡಿಕೆ ಮಾಡಬಹುದು. ಇದರಿಂದ ನೀವು ನಿಶ್ಚಿತ ರಿಟರ್ನ್ ಹಾಗೂ ಬಡ್ಡಿಯ ಲಾಭ ಪಡೆಯಬಹುದು.
Postal Investment Scheme : ಕಿಸಾನ್ ವಿಕಾಸ್ ಪತ್ರ (KVP) ಹಣ ಹೂಡಿಕೆ ಮಾಡುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಮೂಲಕ ನಡೆಸಲಾಗುವ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿ ಕೇವಲ 124 ತಿಂಗಳುಗಳಲ್ಲಿ ನಿಮ್ಮ ಹೂಡಿಕೆಯನ್ನು ಡಬಲ್ ಮಾಡಬಹುದು. ಈ ಯೋಜನೆಯಲ್ಲಿ ಸಿಗುವ ಬಡ್ಡಿದರದ ಕುರಿತು ಹೇಳುವುದಾದರೆ. ಈ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ಶೇ.6.9 ರಷ್ಟು ಬಡ್ಡಿ ಸಿಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಲಾಭದ ವ್ಯಾಪಾರ ಎಂದೇ ಪರಿಗಣಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.