Remedies for Pitra Dosha in Diwali: ದೀಪಾವಳಿ ಹಬ್ಬವನ್ನು ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಪಿತೃದೋಷವನ್ನು ಹೋಗಲಾಡಿಸಬಹುದು ಮತ್ತು ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಬಹುದು.
Astro money tips: ಶುಕ್ರವಾರ ಬೆಳಗ್ಗೆ ಕುಟುಂಬದ ಯಜಮಾನರು ಹತ್ತಿರದ ಅಂಗಡಿಗೆ ಹೋಗಿ ಕಲ್ಲು ಉಪ್ಪು, ಅರಿಶಿನ, ಕುಂಕುಮ & ಏಲಕ್ಕಿ ಖರೀದಿಸಬೇಕು. ಈ ವಸ್ತುಗಳಿಂದ ಸರಿಯಾಗಿ ಪೂಜಿಸಬೇಕು. ಈ ಪೂಜೆಯಿಂದ ನಾವು ಅನೇಕ ಪ್ರಯೋಜನ ಪಡೆಯುತ್ತೇವೆ.
ಸನಾತನ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿ ಇರುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಎಂದಿಗೂ ಕೊರತೆಯಿಲ್ಲ. ಅದಕ್ಕಾಗಿಯೇ ಜನರು ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಅಲ್ಲಿ ಸಂಪತ್ತು ಹರಿದು ಬರುತ್ತದೆ. ಅಷ್ಟೇ ಅಲ್ಲದೆ, ಸಂಪತ್ತಿನ ಅಧಿಪತಿ ಮಾತೆ ಲಕ್ಷ್ಮೀ ದೇವಿ ಮತ್ತು ಕುಬೇರನ ಆಶೀರ್ವಾದ ಎಂದಿಗೂ ಇರುತ್ತದೆ. ಇನ್ನು ಲಕ್ಷ್ಮೀ ದೇವಿ ಸಂತೋಷಕ್ಕೆ ಮನೆಯನ್ನು ಎಂದಿಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ಜೋತಿಷ್ಯರು.
Guru Pushya Nakshatra - ದೀಪಾವಳಿ (Diwali 2021) ಸಂದರ್ಭದಲ್ಲಿ ಶಾಪಿಂಗ್ ಮಾಡುವ ಸಂಪ್ರದಾಯವು ವರ್ಷಗಳಷ್ಟು ಹಳೆಯದು. ಈ ಸಂದರ್ಭದಲ್ಲಿ, ಲಕ್ಷ್ಮಿ ಪೂಜೆಯಲ್ಲಿ (Laxmi Puja) ಧರಿಸಲು ಹೊಸ ಬಟ್ಟೆಗಳನ್ನು ಹೊರತುಪಡಿಸಿ, ಕಾರು, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳಂತಹ ಎಲ್ಲಾ ವಸ್ತುಗಳನ್ನು ಸಹ ಖರೀದಿಸಲಾಗುತ್ತದೆ (Shopping).
ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಧನತ್ರಯೊದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿಯ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. ಆದರೆ, ಒಂದು ವೇಳೆ ನಿಮಗೆ ಚಿನ್ನ-ಬೆಳ್ಳಿ (Gold-Silver) ಖರೀದಿಸಲು ಸಾಧ್ಯವಾಗದಿದ್ದರೆ, ಈ ವಸ್ತುಗಳನ್ನು ಮನೆಗೆ ತನ್ನಿ. ಇದರಿಂದ ನಿಮ್ಮ ಮನೆಯಲ್ಲಿ ಧನವೃಷ್ಟಿಯಾಗುತ್ತದೆ. ಹಾಗಾದರೆ ಬನ್ನಿ ಆ ವಸ್ತುಗಳು ಯಾವುದು ಎಂಬುದನ್ನೊಮ್ಮೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.