ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪೀಯೂಷ್ ಬನ್ಸಾಲ್ 'ಎಕ್ಸ್'ನಲ್ಲಿ ತಮ್ಮ ಅಗತ್ಯದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು.ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು.
Doctor suicide in Kerala: 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ಬೇಕೆಂಬ ವರನ ಕಡೆಯವರ ಬೇಡಿಕೆಯಿಂದ ಮದುವೆ ರದ್ದಾದ ಕಾರಣ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
Online Game Fraud: ಆನ್ಲೈನ್ ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಬಸವಸಾಗರ ಜಲಾಶಯವೂ ನಾಲ್ಕು ಜಿಲ್ಲೆಗಳ ರೈತರ ಜಮೀನಿಗೆ ನೀರೋದಗಿಸುತ್ತಿದೆ. ಯಾದಗಿರಿ, ವಿಜಯಪೂರ, ಕಲಬುರಗಿ, ರಾಯಚೂರ ಜಿಲ್ಲೆಗಳ ನಾಲ್ಕು ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶಕ್ಕೆ ನೀರೋದೊಗಿಸು ಪ್ರಮುಖ ಜಲಾಶಯವಾಗಿದೆ ...
ಇದೀಗ ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ. ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು.
ತಮ್ಮ ಜಮೀನು ಉಳಿಸಿಕೊಳ್ಳಲು ಅನ್ನದಾತರ ಪರದಾಟ
ರೈತರಿಂದ ಮುಂದುವರೆದ ಆಹೋರಾತ್ರಿ ಹೋರಾಟ
ಬಾಗಲಕೋಟೆಯ ಬೀಳಗಿ ಹಲಕುರ್ಕಿಯಲ್ಲಿ ಪ್ರತಿಭಟನೆ
2,200 ಎಕರೆ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಸಿದ್ಧತೆ
ಜಮೀನು ಕೊಡಲ್ಲ ಎಂದು ಪಟ್ಟ ಹಿಡಿದು ಪ್ರತಿಭಟನೆ
135 ದಿನಗಳಿಂದ ಪ್ರತಿಭಟನೆ ಮಾಡ್ತಿರೋ ಗ್ರಾಮದ ರೈತರು
ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದ ಹಾಗೂ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುತ್ತಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಪುಂಡಾನೆಯನ್ನು ಅಭಿಮನ್ಯು ಅಂಡ್ ಟೀಂ ಸೆರೆ ಹಿಡಿದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
Donation: ಶಾಸ್ತ್ರಗಳಲ್ಲಿ ದಾನದ ಮಹತ್ವ ವರ್ಣಿಸಲಾಗಿದೆ. ಸಮಾಜೋತ್ಥಾನದಲ್ಲಿ ದಾನದ ಕೊಡುಗೆ ಮಹತ್ತರವಾಗಿದೆ. ಯೋಗ್ಯ ವ್ಯಕ್ತಿಗಳಿಗ ಮಾತ್ರ ದಾನ ನೀಡಲಾಗುತ್ತದೆ. ನಮ್ಮ ಧರ್ಮ ಶಾಸ್ತ್ರಗಳಲ್ಲಿ ಒಟ್ಟು ಐದು ಪ್ರಕಾರದ ದಾನಗಳ ಕುರಿತು ವರ್ಣಿಸಲಾಗಿದೆ. ಸನಾತನ ಪರಂಪರೆಯಲ್ಲಿ ದಾನವನ್ನು ಸರ್ವೋತ್ತಮ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.