Hair Care Tips: ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ಕೂದಲಿನ ಬೆಳವಣಿಗೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ತೆಂಗಿನ ಎಣ್ಣೆ ಆಮ್ಲಾದಲ್ಲಿರುವ ಪೌಷ್ಟಿಕಾಂಶಗಳನ್ನು ನಿಮ್ಮ ನೆತ್ತಿಯಲ್ಲಿಯೇ ದೀರ್ಘ ಕಾಲ ಉಳಿಯುವಂತೆ ಮಾಡುತ್ತದೆ (Lifestyle News In Kannada).
White Hair Myths: ತಲೆಗೂದಲನ್ನು ಕಪ್ಪಾಗಿಸಲು ನೀವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಆದರೆ, ಕೆಲ ಉಪಾಯಗಳ ಮೇಲೆ ನೀವು ಕಿಂಚಿತ್ತು ಕೂಡ ಟೈಮೆ ವೆಸ್ಟ್ ಮಾಡಬಾರದು. ಆ ವಿಧಾನಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Baldness Home Remedies: ಬೋಳು ಸಮಸ್ಯೆಯನ್ನು ನಿವಾರಿಸಲು, ನೀವು ಮನೆಯಲ್ಲಿ ವಿಶೇಷ ಎಣ್ಣೆಯನ್ನು ತಯಾರಿಸಬಹುದು. ಈ ಎಣ್ಣೆಯ ಸಹಾಯದಿಂದ, ನಿಮ್ಮ ಕೂದಲನ್ನು ಒಡೆಯದಂತೆ ಉಳಿಸಬಹುದು. ಮನೆಯಲ್ಲಿ ಈ ವಿಶೇಷ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂದು ನಮಗೆ ತಿಳಿಯೋಣ? (Lifestyle News In Kannada)
Eating Cardamom: ನಮ್ಮಲ್ಲಿ ಬಹುತೇಕ ಜನರು ಆಹಾರ ಸೇವಿಸಿದ ನಂತರ ಸೊಂಫು ಸೇವನೆಯ ಬದಲಿಗೆ ಏಲಕ್ಕಿ ಜಗಿಯುವ ಅಭ್ಯಾಸ ಹೊಂದಿರುತ್ತಾರೆ. ನಿಮಗೂ ಇಂತಹ ಅಭ್ಯಾಸವಿದ್ದರೆ ಅದರ ಅನುಕೂಲ ಮತ್ತು ಅನಾನುಕೂಲಗಳೇನು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Semal Powder Health Benefits: ಕೆಂಪು ಬೂರುಗ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಇದನ್ನು ಬಳಸಬಹುದು (Lifestyle News In Kannada).
Food Sequencing For Diabetes: ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಜನರು ಸಾಮಾನ್ಯವಾಗಿ ಟೈಪ್ -2 ಮಧುಮೇಹಕ್ಕೆ ಒಳಗಾಗುತ್ತಾರೆ. ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. (Lifestyle News In Kannada)
Hair Care Home Remedies: ಬೇಸಿಗೆಯಲ್ಲಿ ಕೂದಲನ್ನು ಆರೋಗ್ಯಕರವಾಗಿಡಲು ಕೆಲ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಧೂಳು, ಬೆವರು ಮತ್ತು ಸೂರ್ಯನ ಬೆಳಕಿನಿಂದ ಕೂದಲು ಒಣಗುತ್ತದೆ ಮತ್ತು ಕೆಲವೊಮ್ಮೆ ಕೂದಲು ಉದುರುವಿಕೆಯ ಸಮಸ್ಯೆಯೂ ಪ್ರಾರಂಭವಾಗುತ್ತದೆ. ಇದರಿಂದ ತಲೆಹೊಟ್ಟು ಸಮಸ್ಯೆ ಎದುರಾಗುತ್ತದೆ. (Lifestyle News In Kannada)
Multani Mitti Hair Remedy: ನಿಮ್ಮ ತಲೆ ಕೂದಲುಗಳು ಕೂಡ ತುಂಬಾ ಉದುರುತ್ತಿವೆಯೇ? ಇಂತಹ ಪರಿಸ್ಥಿತಿಯಲ್ಲಿ, ಮುಲ್ತಾನಿ ಮಿಟ್ಟಿಯಲ್ಲಿ ಕೆಲ ವಿಶೇಷ ಸಂಗತಿಗಳನ್ನು ಬೆರೆಸಿ ಅದನ್ನು ಅನ್ವಯಿಸುವುದು ನಿಮಗೆ ಸಾಕಷ್ಟು ಪ್ರಯೋಜನ ನೀಡಲಿದೆ (Lifestyle News In Kannada).
Homemade Natural Hair Dye: ನೀವೂ ಕೂಡ ಬಿಳಿ ಕೂದಲು ಸಮಸ್ಯೆಯಿಂದ ತೊಂದರೆಗೀಡಾಗಿದ್ದು, ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಹೇಯರ್ ಡೈ ಬಳಸುತ್ತಿದ್ದರೆ, ಈ ಅಭ್ಯಾಸವನ್ನು ಬದಲಿಸಿ. ಕೂದಲಿಗೆ ನೈಸರ್ಗಿಕ ಬಣ್ಣವನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿರಿ. (Lifestyle News In Kananda)
Curry Leaves Remedy For Hair Fall: ಕರಿಬೇವಿನ ಎಲೆಗಳು ಒಂದಲ್ಲ ಹಲವಾರು ಗುಣಗಳಿಂದ ಸಮೃದ್ಧವಾಗಿವೆ. ಅವು ಕೂದಲನ್ನು ಬೇರುಗಳಿಂದ ಹಿಡಿದು ತುದಿಯವರೆಗೆ ಪೋಷಣೆಯನ್ನು ಒದಗಿಸುತ್ತವೆ. ಕೂದಲಿಗೆ ಯಾವ ರೀತಿಯಲ್ಲಿ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada).
White Hair Home Remedy: ಕೂದಲನ್ನು ಕಪ್ಪಾಗಿಸಲು ಸಾಸಿವೆ ಎಣ್ಣೆಯನ್ನು ಬಳಸಬಹುದು. ಅದನ್ನು ಹೇಗೆ ಬಳಸುವುದು ಮತ್ತು ಎಷ್ಟು ಪ್ರಮಾಣದಲ್ಲಿ ಎಷ್ಟು ಬಾರಿ ಬಳಸುವುದು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Biotine Powder For Hair Fall: ನಮ್ಮ ದೇಹದಲ್ಲಿ ಬಯೋಟಿನ್ ಗಳ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು (homemade biotin powder benefits), ಇದನ್ನು ತಪ್ಪಿಸಲು ಬಯೋಟಿನ್ ಸಮೃದ್ಧವಾಗಿರುವ ಈ ಪುಡಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ (Lifestyle News In Kannada).
Men Women Relationship: ಯಾವುದೇ ಓರ್ವ ಮಹಿಳೆಯು ಪುರುಷನನ್ನು ಇಷ್ಟಪಟ್ಟಾಗ ಮತ್ತು ದೈಹಿಕ ಸಂಬಂಧವನ್ನು ಹೊಂದಲು ಬಯಸಿದಾಗ ಅವಳು ಕೆಲ ಸಂಕೇತಗಳ ಮೂಲಕ ವ್ಯಕ್ತಪಡಿಸುತ್ತಾಳೆ, ಆ ಸಂಕೇತಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Lifestyle News In Kannada).
Relationship Tips For Husband Wife: ವಿವಾಹ ಎಂಬುವುದು ಯಾವಾಗಲೂ ನಮ್ಮನ್ನು ಅರ್ಥ ಮಾಡಿಕೊಳ್ಳುವ ಮತ್ತು ನಮ್ಮ ಬಗ್ಗೆ ಕಾಳಜಿವಹಿಸುವ ವ್ಯಕ್ತಿಯ ಜೊತೆಗೆ ಮಾತ್ರ ನೆರವೇರಬೇಕು, ಆದರೆ ಭಾವೀ ಸಂಗಾತಿಯು ಕೆಲವು ವಿಚಿತ್ರ ಅಭ್ಯಾಸಗಳನ್ನು ಹೊಂದಿದ್ದರೆ, ಅದು ಮದುವೆಯ ನಂತರ ನಿಮಗೆ ಸಮಸ್ಯೆಯಾಗಿಯೇ ಕಾಡಬಹುದು (Lifestyle News In Kannada)
Weight Loss Home Remedies: ತೂಕ ಕಡಿಮೆ ಮಾಡಿಕೊಳ್ಳಲು ಬಯಸುತ್ತಿರುವ ಬಹುತೇಕ ಜನರು ತಮ್ಮ ದೈನಂದಿನ ಆಹಾರದಿಂದ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತಾರೆ (simple tips to loose additional weight ). ಈ ಪೋಷಕಾಂಶಗಳನ್ನು ಸೀಮಿತಗೊಳಿಸುವುದು ಮುಖ್ಯವಾಗಿದೆ, ಆದರೆ ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವುದರಿಂದ ಚಯಾಪಚಯ ಮತ್ತು ದೇಹದ ಕಾರ್ಯನಿರ್ವಹಣೆಗೆ ಹಾನಿ ಉಂಟಾಗುತ್ತದೆ (Lifestyle News In Kannada).
Taming Diabetes And Belly Fat: ಕಾರ್ಬೊಹೈಡ್ರೆಟ್ ಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ, ದೇಹದಲ್ಲಿನ ಸಕ್ಕರೆಯ ಮಟ್ಟ (Diabetes) ಸಾಮಾನ್ಯವಾಗುತ್ತದೆ ಮತ್ತು ಮತ್ತು ದೇಹ ಕ್ಯಾಲೊರಿಗಳು ಸುಡಲು ಪ್ರಾರಂಭಿಸುತ್ತವೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು ಕೆಲವು ಕಡಿಮೆ ಕಾರ್ಬೋಹೈಡ್ರೇಟ್ ಪಾಕವಿಧಾನಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. (Lifestyle News In Kananda)
Fennel Seeds For Hair Fall: ನಿಮ್ಮ ಕೂದಲುಗಳು ಕೂಡ ವಿಪರೀತ ಉದುರುತ್ತಿದ್ದರೆ, ಅದನ್ನು ತಡೆಗಟ್ಟಲು ನೀವು ಸೊಂಫು ಅನ್ನು ಬಳಸಬಹುದು. ಕೂದಲಿಗೆ ಇದು ಹೇಗೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ, (Lifestyle News In Kannada)
Mole On Women Body Astrology: ಮಾನವ ದೇಹದ ಮೇಲಿರುವ ಮಚ್ಚೆಗಳಿಗೂ ಕೂಡ ಅರ್ಥವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಬಂದಿರುತ್ತವೆ ಮತ್ತು ಕೆಲವು ಸಮಯ ಕಳೆದಂತೆ ದೇಹದ ಮೇಲೆ ರೂಪುಗೊಳ್ಳುತ್ತವೆ. ಅದರಂತೆ ದೇಹದ ಮೇಲಿನ ಯಾವುದೇ ಮಚ್ಚೆ ಕೇವಲ ಒಂದು ಮಚ್ಚೆಯಾಗಿರುವುದಿಲ್ಲ.(Lifestyle News In Kannada)
White Hair Natural Remedy: ಇಂದಿನ ಕಾಲದಲ್ಲಿ, ಕೂದಲು ಉದುರುವುದು ಮತ್ತು ಆಕಾಲಿಕವಾಗಿ ಕೂದಲುಗಳು ಬಿಳಿಯಾಗುವ ಸಮಸ್ಯೆ ಬಹುತೇಕರ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ ಇದರಿಂದ ಎಲ್ಲರೂ ಚಿಂತಿತರಾಗಿದ್ದಾರೆ. ಇಂದಿನ ಕಾಲದಲ್ಲಿ ಕೂದಲು ಬಿಳಿಯಾಗಲು ಮತ್ತು ತೆಳುವಾಗಲು ವಯಸ್ಸನ್ನು ದೂಷಿಸಲು ಸಾಧ್ಯವಿಲ್ಲ (how to prepare natural hair dye using fenugreek curry leves and kalonji), ಏಕೆಂದರೆ ಈಗ ಜನರ ಕೂದಲು ಕಿರಿಯ ವಯಸ್ಸಿನಲ್ಲೂ ಬೂದು ಬಣ್ಣಕ್ಕೆ ತಿರುಗುತ್ತಿವೆ. (Lifestyle News In Kannada)
Magical Drink For Obesity: ತೂಕ ಇಳಿಸಿಕೊಳ್ಳಲು ನೀವು ಹಲವಾರು ಪ್ರಯತ್ನಗಳನ್ನು ನಡೆಸಿರಬಹುದು, ಆದರೆ ಅವುಗಳ ಬಳಿಕವೂ ನಿಮಗೆ ನೀವು ಬಯಸಿದ ಫಲಿತಾಂಶಗಳನ್ನು ಸಿಗದಿದ್ದರೆ ನೀವು ಮನೆಮದ್ದನ್ನು ಪ್ರಯತ್ನಿಸಬಹುದು. (Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.