Mahashivratri 2023: ಇಂದು ದೇಶದಾದ್ಯಂತ ಮಹಾಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ದಿನ ಜೋತಿರ್ಲಿಂಗ ದರ್ಶನ ಪಡೆಯುವುದರಿಂದ ಸರ್ವ ಪಾಪಗಳು ನಾಶವಾಗುತ್ತವೆ ಎಂದು ಭಾವಿಸಲಾಗುತ್ತದೆ.
Shivratri Tips For Diabetics: 18 ಫೆಬ್ರವರಿ 2023 ರಂದು ಮಹಾಶಿವರಾತ್ರಿ ಉಪವಾಸವನ್ನು ಆಚರಿಸುವ ಅನೇಕ ಜನರಿದ್ದಾರೆ. ಮಧುಮೇಹಿಗಳು ಇದರಲ್ಲಿ ತೊಡಗಿಸಿಕೊಂಡಿದ್ದರೆ, ಅವರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಈ ಸಲಹೆಗಳನ್ನು ಅನುಸರಿಸಬೇಕು.
Mahashivratri 2023: ವೈದಿಕ ಪಂಚಾಂಗದ ಪ್ರಕಾರ ಇಂದು ಫೆಬ್ರವರಿ 18, 2023, ದೇಶಾದ್ಯಂತ ಮಹಾ ಶಿವರಾತ್ರಿಯ ಮಹಾಪರ್ವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಿವ ಭಕ್ತರು ಶಿವಾಲಯಗಳಿಗೆ ತೆರಳಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ರಾತ್ರಿ ಕೂಡ ಜನರು ಜಾಗರಣೆಯನ್ನು ಮಾಡಿ ಶಿವಪುರಾಣ ಇತ್ಯಾದಿಗಳನ್ನು ಪಠಿಸುತ್ತಾರೆ ಮತ್ತು ಆಲಿಸುತ್ತಾರೆ. ಇಂದಿನ ದಿನ ಒಂದು ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದ್ದು. ಯಾವ ಮುಹೂರ್ತದಲ್ಲಿ ಶಿವನ ಆರಾಧನೆ ಹೆಚ್ಚು ಫಲಪ್ರದ ತಿಳಿದುಕೊಳ್ಳೋಣ ಬನ್ನಿ,
Graha Gochar February 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಗೂ ಮುನ್ನ ನಡೆದ ಗ್ರಹಗಳ ನಡೆ ಬದಲಾವಣೆ ಒಟ್ಟು ಐದು ರಾಶಿಗಳ ಜನರಿಗೆ ಒಳ್ಳೆಯ ದಿನಗಳನ್ನು ತರಲಿದೆ ಎನ್ನಲಾಗಿದೆ. ಆ ಐದು ಅದೃಷ್ಟಶಾಲಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
Mahashivratri 2023: ಧಾರ್ಮಿಕ ನಂಬಿಕೆಗಳ ಪ್ರಕಾರ, ಭೋಲೆನಾಥನು ತನ್ನ ಭಕ್ತರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ನಿಯಮಗಳ ಪ್ರಕಾರ ಶಿವನನ್ನು ಪೂಜಿಸಿದರೆ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
Happy Maha Shivratri 2023: ಈ ಮಹಾಶಿವರಾತ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಭಗವಾನ್ ಶಿವನು ಪ್ರತಿಯೊಬ್ಬ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತಾಗಲಿ. ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು..
Mahashivratri 2023 Wishes : ಇಂದು ಮಹಾಶಿವರಾತ್ರಿಯ ಮಹಾ ಹಬ್ಬ. ಎಲ್ಲೆಲ್ಲೂ ಹರಹರ ಮಹಾದೇವ್, ಜೈ ಭೋಲೆನಾಥ್, ಬಮ್ ಬಮ್ ಭೋಲೆ ಎಂಬ ಪ್ರತಿಧ್ವನಿ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ, ಮಹಾದೇವನ ಭಕ್ತಿಯಿಂದ ತುಂಬಿದ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸುವ ಮೂಲಕ ನೀವು ಹಾರೈಸಬಹುದು.
Mahashivratri 2023: ಮಹಾಶಿವರಾತ್ರಿಯಂದು ಶಿವನಿಗೆ ಅನೇಕ ಹಣ್ಣುಗಳು ಮತ್ತು ಬಿಲ್ವಪತ್ರಯನ್ನು ಅರ್ಪಿಸುವ ಸಂಪ್ರದಾಯವಿದೆ, ಆದರೆ ಕೆಲವು ಹಣ್ಣುಗಳನ್ನು ಮಹಾದೇವನಿಗೆ ತಪ್ಪಿಯೂ ಅರ್ಪಿಸಬಾರದು.
How To Make Panchamrit Prasad: ಪ್ರತಿ ಪೂಜೆಯಲ್ಲಿ ಪಂಚಾಮೃತ ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಶಂಕರನನ್ನು ಸಂತೋಷಪಡಿಸಲು ಪಂಚಾಮೃತ ಭೋಗ್ನಿಂದ ಅರ್ಪಿಸುತ್ತಾರೆ. ಇನ್ನು ನೀವು ಕೆಲವೇ ನಿಮಿಷಗಳಲ್ಲಿ ಈ ಪ್ರಸಾದವನ್ನು ತಯಾರಿಸಬಹುದು,
Maha Shivratri Remedies: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯಂದು ಭಗವಾನ್ ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವ ಮೂಲಕ, ದೇವರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ. ಶಿವನಿಗೆ ಬಿಲ್ವಪತ್ರೆಯ ಎಲೆಗಳನ್ನು ಅರ್ಪಿಸಿದ ನಂತರ, ಕೆಲವರು ಆ ಎಲೆಗಳನ್ನು ಪೂಜೆಯ ತಟ್ಟೆಯಲ್ಲಿ ಇಟ್ಟು ಮನೆಗೆ ತರುವುದನ್ನು ನೀವು ಅನೇಕ ಬಾರಿ ನೋಡಿರಬೇಕು.
ಮಹಾಶಿವರಾತ್ರಿ 2023: ಈ ಬಾರಿ ಫೆಬ್ರವರಿ 18ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುವುದು. ಆದರೆ ಇದಕ್ಕೂ ಮೊದಲು ಗ್ರಹಗಳ ಚಲನೆಯು ಅನೇಕ ರಾಶಿಗಳ ಜೀವನದ ಮೇಲೆ ಮಂಗಳಕರ ಪರಿಣಾಮ ಬೀರಲಿದೆ. ಮಹಾದೇವನ ಆಶೀರ್ವಾದ ಯಾವ ರಾಶಿಯವರಿಗೆ ಸಿಗಲಿದೆ ಎಂದು ತಿಳಿಯಿರಿ.
Rudrabhishek On Mahashivratri: ಫೆಬ್ರುವರಿ 18 ರಂದು ಈ ಬಾರಿ ಮಹಾಶಿವರಾತ್ರಿ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಈ ದಿನ ಶಿವನ ಸಂಪೂರ್ಣ ಕೃಪೆಗೆ ಪಾತ್ರರಾಗಲು ರುದ್ರಾಭಿಷೇಕ ಮಾಡಲಾಗುತ್ತದೆ. ಜೋತಿರ್ಲಿಂಗ ಸ್ಥಳದಲ್ಲಿ, ಮಹಾಶಿವರಾತ್ರಿ, ಪ್ರದೋಷ ಅಥವಾ ಶ್ರಾವಣ ಮಾಸದ ಸೋಮವಾರದಂದು ಮಾಡಲಾಗುವ ರುದ್ರಾಭಿಷೇಕ ಹೆಚ್ಚು ಫಲಪ್ರದವಾಗಿರುತ್ತದೆ.
Mahashivratri 2023: ಈ ಬಾರಿಯ ಮಹಾಶಿವರಾತ್ರಿ ದಿನ ಅದ್ಭುತ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಏಕೆಂದರೆ 6 ಗ್ರಹಗಳು ಮೂರು ರಾಶಿಗಳಲ್ಲಿ ಇರಲಿವೆ. ಇದಲ್ಲದೆ, ಈ ದಿನ ಹಲವು ರಾಜಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ. ಹೀಗಿರುವಾಗ ಮಹಾಶಿವರಾತ್ರಿಯ ದಿನ ಯಾವೆಲ್ಲಾ ರಾಶಿಗಳಿಗೆ ಲಾಭ ಒಲಿದು ಬರಲಿದೆ ತಿಳಿದುಕೊಳ್ಳೋಣ ಬನ್ನಿ,
ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಸಾಡೇ ಸಾತಿ, ಶನಿ ಧೈಯಾದಿಂದ ಬಳಲುತ್ತಿರುವವರು ಮಹಾಶಿವರಾತ್ರಿಯಂದು ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
ಮನುಷ್ಯ ಎಂದ ಮೇಲೆ ಕಷ್ಟ-ಸುಖ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಮೇಲಿಂದ ಮೇಲೆ ಬರುವ ಕಷ್ಟಗಳು ಮನುಷ್ಯನಿಗೆ ಜೀವನವೇ ಸಾಕಪ್ಪ ಎನ್ನುವಂತೆ ಮಾಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಶಿವರಾತ್ರಿ ದಿನದಂದು ಕೈಗೊಳ್ಳುವ ಕೆಲವು ಸುಲಭ ಪರಿಹಾರಗಳು ವ್ಯಕ್ತಿಯು ಆರ್ಥಿಕ ಸಂಕಷ್ಟದಿಂದ ಹೊರಬರಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Maha Shivratri 2023: ಮಹಾಶಿವರಾತ್ರಿಯು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಶಿವನನ್ನು ನಿಜವಾದ ಭಕ್ತಿಯಿಂದ ಪೂಜಿಸುವುದರಿಂದ ಸುಖ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಮಹಾದೇವ ಮತ್ತು ತಾಯಿ ಪಾರ್ವತಿದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.