Mercury Transit December 2022 Effect: 2022ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಕೆಲವೇ ದಿನಗಳಲ್ಲಿ 2022 ಮುಗಿದು, ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಅದಕ್ಕೂ ಮೊದಲು ಈ ವರ್ಷದ ಕೊನೆಯ ತಿಂಗಳಿನಲ್ಲಿ ಸಂಪತ್ತು, ಬುದ್ಧಿವಂತಿಕೆ ಕಾರಕನಾದ ಬುಧ ಗ್ರಹವು ಮೂರು ಬಾರಿ ರಾಶಿ ಪರಿವರ್ತನೆ ಮಾಡಲಿದ್ದು, ಕೆಲವು ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Mercury Transit 2022: ಜನವರಿ 13ರಂದು ಬುಧ ಸಂಕ್ರಮಣವು ಕೆಲವು ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬುಧ ಗ್ರಹದ ನೇರ ಚಲನೆಯು ಈ ಜನರಿಗೆ ಧನಲಾಭ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ.
Mercury Transit 2022: ಗ್ರಹಗಳ ರಾಜಕುಮಾರನಾದ ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಡಿಸೆಂಬರ್ 3ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಚಕ್ರದ ಜನರು ಈ ಅವಧಿಯಲ್ಲಿ ವಿಶೇಷ ಲಾಭವನ್ನು ಪಡೆಯುತ್ತಾರೆ.
Budh Shukra Gochar 2022: ಬುಧ ಮತ್ತು ಶುಕ್ರರು ಒಟ್ಟಿಗೆ ಸೇರಿ ನವಪಂಚಮ ರಾಜಯೋಗ ರಚಿಸುತ್ತಿದ್ದಾರೆ. ನವೆಂಬರ್ 11, 2022 ರಂದು ಶುಕ್ರ ಸಂಕ್ರಮಣದ ನಂತರ, ಒಂಬತ್ತನೇ ರಾಜಯೋಗವು ರೂಪುಗೊಳ್ಳುತ್ತದೆ, ಅದು ಡಿಸೆಂಬರ್ 3, 2022 ರವರೆಗೆ ಇರುತ್ತದೆ. ಈ ಸಮಯದಲ್ಲಿ 5 ರಾಶಿಯವರು ಕೈ ತುಂಬಾ ಹಣವನ್ನು ಗಳಿಸುತ್ತೀರಿ.
Budh Transit 2022: ಬುಧನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಬುಧನ ಈ ರಾಶಿ ಬದಲಾವಣೆಯು ನಾಲ್ಕು ರಾಶಿಯವರಿಗೆ ಭಾರೀ ನಷ್ಟವನ್ನು ಉಂಟು ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Lakshmi Narayan Yog: ಜ್ಯೋತಿಷ್ಯದಲ್ಲಿ ಹಲವು ಮಂಗಳಕರ ಯೋಗಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಲಕ್ಷ್ಮೀ-ನಾರಾಯಣ ಯೋಗವೂ ಒಂದು. ಈ ಯೋಗವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದರ ವಿಶೇಷ ಪ್ರಯೋಜನ ಲಭ್ಯವಾಗಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...
Budh Vakri 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ.
Budh Rashi Parivartan 2022: ಬುಧ ದೇವ ತರ್ಕ, ಬುದ್ಧಿವಂತಿಕೆ, ಸಂವಹನ ಮತ್ತು ಸ್ನೇಹಕಾರಕನಾಗಿದ್ದಾನೆ. ಜಾತಕದಲ್ಲಿ ಬುಧ ಮಂಗಳಕರ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ಹಲವು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
Budh Gochar Job Success: ಆಗಸ್ಟ್ 21 ರಂದು, ಬುಧ ಗ್ರಹವು ಕನ್ಯಾರಾಶಿಗೆ ಪ್ರವೇಶಿಸಿದೆ ಇದರೊಂದಿಗೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ದಿನಗಳು ಪ್ರಾರಂಭವಾಗುತ್ತವೆ. ಬುಧ ಸಂಕ್ರಮಣದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯೋಣ.
Mercury Transit in Virgo 2022: ಬುದ್ಧಿ, ವಾಣಿ ಹಾಗೂ ವಾಣಿಜ್ಯಕ್ಕೆ ಕಾರಕನಾಗಿರುವ ಬುಧ, ಆಗಸ್ಟ್ 21 ರಂದು ಅಂದರೆ ನಾಳೆ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರದಿಂದ ಕನ್ಯಾ ರಾಶಿಯ ಜನರ ಭಾಗ್ಯ ಫಳಫಳ ಹೊಳೆಯಲಿದೆ.
Surya Budh Yuti in Cancer: ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧ ಯುತಿಯು ವರ್ಗೋತ್ತಮ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ನಾಲ್ಕು ರಾಶಿಯ ಜನರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ.
Mercury Transit Effect: ಜುಲೈ 2 ರಂದು ಬುಧ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಕೆಲವು ರಾಶಿಚಕ್ರ ಚಿಹ್ನೆಗಳು ಬುಧ ಸಂಕ್ರಮಣದಿಂದ ಲಾಭ ಪ್ರಾಪ್ತಿಯಾಗಲಿದೆ. ಇನ್ನೂ ಕೆಲವರಿಗೆ ಈ ಸಮಯವು ತೊಂದರೆಗಳಿಂದ ತುಂಬಿರುತ್ತದೆ. ಯಾವ ರಾಶಿಯವರಿಗೆ ಇದು ಪ್ರಯೋಜನಕಾರಿ ಎಂದು ತಿಳಿಯಿರಿ.
Mercury Transit 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಬುಧಗ್ರಹದ ರಾಶಿ ಪರಿವರ್ತನೆ, ಉದಯ, ವಕ್ರ ನಡೆ, ನೇರ ನಡೆಯ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಬೀಳುತ್ತದೆ.
Budh Grah Ast 2022 : ನಾಳೆ ಮೇ 13. ಬುಧ ಅಸ್ತನಾಗಲಿದ್ದಾನೆ. ಜೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಉದಯ ಹಾಗೂ ಅಷ್ಟಕ್ಕೆ ವಿಶೇಷ ಮಹತ್ವವಿದೆ. ಬುಧಗ್ರಹ ಅಸ್ತನಾಗುವುದರಿಂದ ಕೆಲ ರಾಶಿಗಳ ಜನರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ.
Budh Rashi Parivartan 2022: ಬುಧ ಗ್ರಹ ಶುಕ್ರನ ರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಬುಧನ ಈ ರಾಶಿ ಪರಿವರ್ತನೆ 6 ರಾಶಿಗಳ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ರಾಶಿಗಳ ಜನರಿಗೆ ಯಶಸ್ಸಿನ ಜೊತೆಗೆ ಧನಲಾಭ ಕೂಡ ಪ್ರಾಪ್ತಿಯಾಗಲಿದೆ.
Mercury Transit 2022: ಬುಧನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದ್ದು, ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.