ಮೆಕ್ಸಿಕೋ ಪಿರಮಿಡ್ ಭವಿಷ್ಯ: ಮೆಕ್ಸಿಕೋದಲ್ಲಿ ಪುರಾತನ ಪಿರಮಿಡ್ ನ ಒಂದು ಭಾಗ ಇತ್ತೀಚೆಗೆ ಕುಸಿದಿದೆ, ಅದರ ನಂತರ ಅದನ್ನು ನಿರ್ಮಿಸಿದ ಬುಡಕಟ್ಟಿನ ವಂಶಸ್ಥರು ಭೂಮಿಯ ಮೇಲೆ ವಿನಾಶದ ಸಂಕೇತವೆಂದು ಹೇಳುತ್ತಾರೆ.ಜುಲೈ 30 ರಂದು ಭಾರೀ ಮಳೆಯ ನಂತರ ಪಿರಮಿಡ್ನ ಒಂದು ಭಾಗ ಕುಸಿದಿದೆ ಎಂದು ದಿ ಸನ್ ವರದಿ ಮಾಡಿದೆ.
ಚಲಿಸುತ್ತಿದ್ದ ರೈಲಿನ ಮುಂದೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲು ತಲೆಗೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಮೆಕ್ಸಿಕೋದ ಹಿಡಾಲ್ಗೋದಲ್ಲಿ ನಡೆದಿದೆ. ರೈಲು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Solar Eclipse 2024: 2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ
Man killed his wife and ate brain : ಹೆಂಡತಿಯನ್ನು ಕೊಂದು ಆಕೆಯ ಮೆದಳನ್ನು ಗಂಡ ತಿಂದ ಭಯಾನಕ ಘಟನೆಯೊಂದು ವರದಿಯಾಗಿದೆ. ದೆಹಲಿಯಲ್ಲಿ ಭೀಕರವಾಗಿ ಗೆಳೆತಿಯ ಹತ್ಯೆ ಬಳಿಕ ಇಂತಹ ಸಾಲು ಸಾಲು ಅಘಾತಕಾರಿ ಸುದ್ದಿ ಕೇಳಿದ್ದ ಜನರು ಇದೀಗ ಈ ಭಯಾನಕ ಸುದ್ದಿ ತಿಳಿದು ಶಾಕ್ಗೆ ಒಳಗಾಗಿದ್ದಾರೆ.
Ajab Gajab village in World: ನಿಗೂಢತೆಯಿಂದ ಕೂಡಿದ ಈ ಜಗತ್ತಿನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಈ ಜಗತ್ತಿನಲ್ಲಿ ‘ಕುರುಡರ ಗ್ರಾಮ’ ಎಂದೂ ಕರೆಯಲ್ಪಡುವ ಒಂದು ಹಳ್ಳಿ ಇದೆ. ಈ ವಿಚಿತ್ರ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲರೂ ಕುರುಡರೇ.
Human Remains Found: ಗ್ವಾಡಲಜಾರಾದ ಜಾರ್ಡಿನ್ಸ್ ವಲ್ಲರ್ಟಾ ಮತ್ತು ಲಾ ಎಸ್ಟಾನ್ಸಿಯಾ ನೆರೆಹೊರೆಯಲ್ಲಿನ ಎರಡು ಫಾರ್ಮ್ಗಳಿಂದ ಏಳು ಯುವಕರು ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು, ಪೊಲೀಸರು ಮತ್ತು ಹೆಲಿಕಾಪ್ಟರ್ ಸಿಬ್ಬಂದಿಯನ್ನು ಒಳಗೊಂಡ ಶೋಧ ಕಾರ್ಯಾಚರಣೆಯು ಪ್ರಸ್ತುತ ನಡೆಯುತ್ತಿದೆ.
ರಷ್ಯಾ- ಉಕ್ರೇನ್ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ಮುಂದುವರೆದಿರುವ ಬೆನ್ನಲ್ಲೇ ಈಗ ಮೆಕ್ಸಿಕೋ ದೇಶವು ಕೇವಲ ಪ್ರಧಾನಿ ಮೋದಿ ಮಾತ್ರ ಉಭಯದೇಶಗಳ ನಡುವಿನ ಯುದ್ಧವನ್ನು ಅಂತ್ಯಗೋಳಿಸಬಹುದು ಎಂದು ಹೇಳಿದೆ.
ಫೆಬ್ರವರಿಯಲ್ಲಿ ಭಾರತದಿಂದ ಸುಮಾರು 870,000 ಡೋಸ್ ಅಸ್ಟ್ರಾಜೆನೆಕಾದ COVID-19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಮೆಕ್ಸಿಕೊ ಯೋಜಿಸಿದೆ ಮತ್ತು ಅದನ್ನು ಸ್ಥಳೀಯವಾಗಿ ಉತ್ಪಾದಿಸುವುದಾಗಿ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶುಕ್ರವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.