Useful AI Apps: ಕೃತಕ ಬುದ್ಧಿಮತ್ತೆ ಆಧಾರಿದ ಈ ಅಪ್ಲಿಕೇಶನ್ಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿಯೂ ಇರಬೇಕು, ಕಾರಣ ಎಂದರೆ, ಈ ಅಪ್ಲಿಕೇಷನ್ ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ ಮತ್ತು ನಿಮ್ಮ ಸಮಯವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುತ್ತವೆ.
Mobile Apps Bans: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರಿಗೆ ಮಾಹಿತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಿದ್ದ 14 ಮೆಸೆಂಜರ್ ಮೊಬೈಲ್ ಅಪ್ಲಿಕೇಶನ್ಗಳನ್ನು ನಿರ್ಬಂಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿದೆ.
ಇಂದು ಅನೇಕ ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಆಪ್ಗಳಿವೆ. ಉಚಿತವಾಗಿ ಸಿಗುವ ಸಿಕ್ಕ ಸಿಕ್ಕ ಆಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ಇಲ್ಲಾಂದ್ರೆ ಅಪಾಯ ತಪ್ಪಿದ್ದಲ್ಲ. ಇದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.
ಕೂ ಹೊಸ ವಿನ್ಯಾಸವನ್ನು ಬಳಕೆದಾರ ಕೇಂದ್ರಿತವಾಗಿ ಮತ್ತು ವೀಕ್ಷಣೆಗೆ ಆಕರ್ಷಣೀಯವಾಗಿ ರಚಿಸಲಾಗಿದೆ. ಈ ಹಿಂದಿಗಿಂತ ಗಮನಾರ್ಹವಾದ ಹೊಸತನವಿದ್ದು ಹೊಸ ಇಂಟರ್ಫೇಸ್ ಸುಗಮವಾಗಿದೆ ಮತ್ತು ವೇದಿಕೆಯಲ್ಲಿನ ಅನ್ವೇಷಣೆಗಳು ಸುಲಭವಾಗಿದೆ.
ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆಪ್ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ವಿಶೇಷವೆಂದರೆ, ಈ ಆಪ್ಗಳನ್ನು ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
Google Play Store - ನೀವು ಕೂಡ ಗೇಮಿಂಗ್ ಅಥವಾ ಇತರ ವಿಷಯಗಳಿಗಾಗಿ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ತನಿಖೆಯಲ್ಲಿ ಸುಮಾರು 19 ಸಾವಿರ ಆಪ್ ಗಳು ಅಸುರಕ್ಷಿತವಾಗಿವೆ ಎಂದು ಕಂಡುಬಂದಿದೆ. ಈ ಆಪ್ಗಳ ಮೂಲಕ ಯಾವುದೇ ಸಮಯದಲ್ಲಿ ನಿಮ್ಮ ಡೇಟಾ ಸೋರಿಕೆಯಾಗಬಹುದು.
ಒಂದು ವೇಳೆ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದ್ದರೆ ಮತ್ತು ನಂತರ ನಿಮ್ಮ ವಾಟ್ಸಾಪ್ ಖಾತೆಯನ್ನು ಸಹ ಹೊಸ ಸಂಖ್ಯೆಗೆ ಬದಲಾಯಿಸಲು ಬಯಸಿದರೆ, ವಾಟ್ಸಾಪ್ ಸೆಟ್ಟಿಂಗ್ಗಳಿಗೆ ಹೋಗುವ ಮೂಲಕ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.