Monkey in Hanuman temple : ಕೋತಿ ಎಲ್ಲಿಂದ ಬಂತು... ಹೇಗೆ ಬಂತು..? ಅಂತ ಯಾರಿಗೂ ಗೊತ್ತಿಲ್ಲ.. ಆದರೆ ರಾಮಭಕ್ತ ಹನುಮಂತನ ಬಳಿ ಕುಳಿತಿದೆ. ಅಲ್ಲಿದ್ದವರೆಲ್ಲ ಭಕ್ತಿಯಿಂದ ಕೋತಿಗೆ ಪೂಜೆ ಸಲ್ಲಿಸಿದ್ದಾರೆ.. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..
ಮಹಿಳೆಯೊಬ್ಬರು "ಶ್ರೀ ರಾಮ್.. ಜೈ ರಾಮ್.. ಜೈ ಜೈ ರಾಮ್..., ʼರಾಮ್ ರಾಮ್ ಪಾಹಿಮಾಮ್.. ರಾಮ್ ರಾಮ್ ರಕ್ಷಮಾಮ್.. ಮಂತ್ರ ಪಠಿಸುತ್ತಿದ್ದಾಗ ಇದಕ್ಕಿದ್ದಂತೆಯೇ ಬಂದ ಕೋತಿ ಟೇಬಲ್ ಮೇಲೆ ಕುಳಿತು ಭಕ್ತಿಯಿಂದ ಕೇಳಿಸಿಕೊಂಡಿದೆ. ಬಳಿಕ ಆ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.
Monkey Viral Video: ಕಾರಿನ ಡ್ಯಾಶ್ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ. ಬಳಿಕ ಬಿಸ್ಕೇಪ್ ಪ್ಯಾಕೆಟ್ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್ಗಳನ್ನು ಹಿಡಿದುಕೊಂಡು ಹೋಗಿದೆ.
Viral Video :ನಾಯಿ, ಬೆಕ್ಕು, ಸಿಂಹ, ಹುಲಿ, ಮಂಗ, ಹಾವು ಮುಂತಾದ ಪ್ರಾಣಿಗಳಿಗೆ ಇಲ್ಲಿ ಅಭಿಮಾನಿ ಬಳಗ ದೊಡ್ಡದು. ಇನ್ನು ಕೋತಿಯ ವಿಡಿ ಯೋಗಳಿಗೆ ಸ್ವಲ್ಪ ಹೆಚ್ಚೇ ಅಭಿಮಾನಿಗಳಿದ್ದಾರೆ.
ಕೋತಿಗಳಿಗೆ ಮಕ್ಕಳ ಪ್ರೀತಿ ತೋರುತ್ತಿರುವ ಪ್ರಾಣಿ ಪ್ರೇಮಿ. ಭಯ ಪಡದೇ ಕೋತಿಗಳೊಡನೆ ಅನ್ಯೋನ್ಯತೆಯಿಂದಿರುವ ವ್ಯಕ್ತಿ.ಯಾದಗಿರಿಯ ಮುದ್ನಾಳ್ ನಿವಾಸಿ ಪ್ರಾಣಿ ಪ್ರಿಯ ಉಮೇಶ್ . ಮಕ್ಕಳೊಂದಿಗೆ ಕಾಲ ಕಳೆಯುವಂತೆ ಕೋತಿಗಳೊಡನೆ ಒಡನಾಟ.
ಈ ಲಂಗೂರ್ ಕೋತಿ ಜಾತಿಗೆ ಸೇರಿದ ಈ ಪ್ರಾಣಿ. ಇದರ ಮುಖವೆಲ್ಲಾ ಕಪ್ಪಾಗಿದ್ದು, ಕಣ್ಣು ಮತ್ತು ಬಾಯಿ ಮಾತ್ರ ಬಿಳುಪಾಗಿರುತ್ತದೆ. ಇದರ ಚೇಷ್ಟೆ ಕೂಡಾ ಕೋತಿ ತರಾನೇ. ಆದರೆ ಕೆಲವೊಮ್ಮೆ ಇದು ಭಾಯಾನಕವಾಗಿಯೂ ವರ್ತಿಸಿ ಬಿಡುತ್ತದೆ.
Monkey Viral Video : ಇಂಟರ್ನೆಟ್ನಲ್ಲಿ ಪ್ರತಿದಿನ ಅಚ್ಚರಿ ಎನ್ನಿಸುವಂತಹ ವಿಡಿಯೋಗಳು ಶೇರ್ ಆಗುತ್ತಲೇ ಇರುತ್ತವೆ. ಆದರೆ ಅದರಲ್ಲಿ ಪ್ರಾಣಿಗಳ ವಿಡಿಯೋಗಳು ಮಾತ್ರ ಹೆಚ್ಚು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಓಮದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Monkey Last Rite in Jharkhand: ಧನ್’ಬಾದ್’ನ ನಿರ್ಸಾ ವಿಧಾನಸಭಾ ಕ್ಷೇತ್ರದ ಗಲ್ಫಾರ್ ಬರಿಯಲ್ಲಿರುವ ನಂಬರ್ 4 ರೈಲ್ವೇ ಗೇಟ್ ಬಳಿ ಮಂಗವೊಂದು ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಕೋತಿ ತೀವ್ರವಾಗಿ ಗಾಯಗೊಂಡಿತ್ತು.
Monkey watched Adipurush: ಆದಿಪುರುಷ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಬರುತ್ತಿವೆ. ಕೆಲವೆಡೆ ಜನರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದರೆ, ಥಿಯೇಟರ್ನೊಳಗೆ ಹಲವರು ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
Funny Monkey Video: ದೆಹಲಿ ಮೆಟ್ರೋ ರೈಲಿನಲ್ಲಿ ಮಂಗವೊಂದು ಪ್ರಯಾಣಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ಮಂಕಿಯ ಕೂಲ್ ರೈಡ್ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.
Monkey Smoking Cigarette Video : ಸಾಮಾಜಿಕ ಜಾಲತಾಣಗಳಲ್ಲಿ ಕೋತಿಗಳ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತದೆ. ಇದೀಗ ಮತ್ತೊಮ್ಮೆ ಕೋತಿಗೆ ಸಂಬಂಧಿಸಿದ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ಮಂಗನ ಚೇಷ್ಟೆ ನೋಡಿದರೆ ಬೆಚ್ಚಿ ಬೀಳುತ್ತೀರಿ.
Funny Video : ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಪ್ರತಿದಿನ ಅಪ್ಲೋಡ್ ಆಗುತ್ತವೆ. ಕೆಲವೊಮ್ಮೆ ಸಿಂಹಗಳು ಮತ್ತು ಚಿರತೆಗಳು ದಾಳಿ ಮಾಡುವುದನ್ನು ಕಾಣಬಹುದು, ನಂತರ ಮಂಗಗಳು ಮತ್ತು ಆನೆಗಳಂತಹ ಪ್ರಾಣಿಗಳು ಮೋಜು ಮತ್ತು ಕಿಡಿಗೇಡಿತನವನ್ನು ಕಾಣುತ್ತವೆ.
Trending News: ಪ್ರಾಣಿಗಳ ವಿಚಿತ್ರ ವರ್ತನೆಗಳು ಮತ್ತು ಪ್ರಪಂಚದಾದ್ಯಂತ ಅವುಗಳ ದಾಳಿಯ ಬಗ್ಗೆ ನೀವು ಕೇಳಿರಬೇಕು. ಆದರೆ ಯಾವುದೇ ಪ್ರಾಣಿ ಜೀವಾವಧಿ ಶಿಕ್ಷೆಗೆ ಗುರಿಯಾಗುವುದನ್ನು ನೀವು ಕೇಳಿದ್ದೀರಾ? ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಇಲ್ಲೊಂದು ಕೋತಿ ಮಾಡಿದ ಕಿತಾಪತಿಗೆ ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Dream Meaning : ಪ್ರತಿಯೊಬ್ಬರೂ ಮಲಗಿದಾಗ ಕನಸು ಕಾಣುತ್ತಾರೆ ಮತ್ತು ಕನಸಿನಲ್ಲಿ ನಾವು ವಿಭಿನ್ನ ಜಗತ್ತನ್ನು ನೋಡುತ್ತೇವೆ. ಕೆಲವರು ಎದ್ದ ಕೂಡಲೇ ತಮ್ಮ ಕನಸುಗಳನ್ನು ಮರೆತುಬಿಡುತ್ತಾರೆ, ಆದರೆ ಇನ್ನೂ ಕೆಲವು ಕನಸುಗಳು ಬಯಸಿದರೂ ಮರೆಯುವುದಿಲ್ಲ. ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಕಾಣುವ ಪ್ರತಿಯೊಂದಕ್ಕೂ ಅರ್ಥವಿದೆ. ಈ ವಿಷಯಗಳು ನಮಗೆ ಮುಂಬರುವ ಭವಿಷ್ಯದಬಗ್ಗೆ ಸೂಚನೆ ನೀಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.