KGF Actress Srinidhi Shetty: ಕೆಲವು ನಾಯಕಿಯರಿಗೆ ದಾಖಲೆಯ ಹಿಟ್ಗಳು ಬಂದರೂ ಅವಕಾಶಗಳು ಸಿಗುತ್ತಿಲ್ಲ. ಆದರೆ ಅದಕ್ಕೆ ಅತ್ಯುತ್ತಮ ಉದಾಹರಣೆ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ. ಆಕೆಯಂತೆಯೇ ಮತ್ತೊಬ್ಬ ಚೆಲುವೆಯೂ ಆಫರ್ಗಳಿಗಾಗಿ ಪರದಾಡುತ್ತಿದ್ದಾರೆ.. ಅವರು ಬೇರಾರೂ ಅಲ್ಲ.. KGF ನಾಯಕಿ ಶ್ರೀನಿಧಿ ಶೆಟ್ಟಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Nivetha Thomas kids : ಮಲಯಾಳಂ ಸುಂದರಿ ನಿವೇತಾ ಥಾಮಸ್ ಹೊಸ ಬಾಂಬ್ ಸಿಡಿಸಿದ್ದಾರೆ. ಏಕಾಏಕಿ ಇಬ್ಬರು ಮಕ್ಕಳನ್ನು ತೊರಿಸಿ ಇವನೇ ನನ್ನ ಮಕ್ಕಳು ಅಂತ ವೇದಿಕೆಯ ಮೇಲೆ ಪರಿಚಯ ಮಾಡಿಸಿದ್ದಾರೆ.. ಇದನ್ನು ಕೇಳಿ ಅವರ ಅಭಿಮಾನಿಗಳು ಕೋಮಾಗೆ ಹೋಗಿದ್ದಾರೆ.. ಏನ್ ಸುದ್ದಿ... ಬನ್ನಿ ತಿಳಿಯೋಣ..
Nani Movie Career : ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆರಿಯರ್ ಶುರು ಮಾಡಿ.. ಅನಿರೀಕ್ಷಿತವಾಗಿ ಹೀರೋ ಆದ ಈ ನಟ.. ಯಾವುದೇ ಹಿನ್ನೆಲೆ ಇಲ್ಲದೆ.. ಸ್ವ ಪ್ರಯತ್ನದಿಂದ ಬೆಳೆದು ಸ್ಟಾರ್ ಹೀರೋಗಳ ಎದುರು ನಿಂತು.. ಮುಂಬರುವ ಕಲಾವಿದರಿಗೆ, ನಿರ್ದೇಶಕರಿಗೆ ಮಾದರಿಯಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ 3000 ಸಂಭಾವನೆಯಿಂದ ವೃತ್ತಿ ಜೀವನ ಆರಂಭಿಸಿ ಈಗ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ... ಹಾಗಿದ್ರೆ ಯಾರು ಆ ನಟ.. ಬನ್ನಿ ತಿಳಿಯೋಣ..
Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..
Nani and Srikanth Odela : ನಾನಿ ಅಭಿನಯಿಸ್ತಿರುವ 33ನೇ ಸಿನಿಮಾ ಘೋಷಣೆಯಾಗಿದೆ. ದಸರಾಗೆ ಆಕ್ಷನ್ ಕಟ್ ಹೇಳಿ ಮೊದಲ ಚಿತ್ರದಲ್ಲೇ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಶ್ರೀಕಾಂತ್ ಒಡೆಲಾ, ನಿರ್ಮಾಪಕ ಸುಧಾಕರ್ ಚೆರುಕುರಿ ಹಾಗೂ ನಾನಿ ಎರಡನೇ ಬಾರಿಗೆ ಒಂದಾಗಿದ್ದಾರೆ.
Actor Nani : ನಾನಿ ಕೆಳಮಟ್ಟದಿಂದ ಬಂದು ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಹಾಗಾಗಿಯೇ ತೆಲುಗಿನಲ್ಲಿ ನಾನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಕನ್ನಡದಲ್ಲೂ ಇದ್ದಾರೆ. ಆದರೆ ಇತ್ತೀಚೆಗಷ್ಟೇ ರಜಾಕಾರ್ ಚಿತ್ರದ ನಿರ್ದೇಶಕರು ಕೂಲ್ ನಾನಿ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Mrunal Thakur hot Comment: ಹನು ರಾಘವಪುಡಿ ನಿರ್ದೇಶನದ ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಪಡೆದ ಮರಾಠಿ ಸುಂದರಿ ಮೃಣಾಲ್ ಠಾಕೂರ್ ಸದ್ಯ ಹಾಟ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Mrunal Thakur Marriage: ಈ ನಡುವೆ ಬ್ಯಾಚುಲರ್ ಹೀರೋಯಿನ್ ಗಳ ಮದುವೆ ಸುದ್ದಿಗಳು ಒಂದರ ಹಿಂದೆ ಒಂದರಂತೆ ವೈರಲ್ ಆಗುತ್ತಿವೆ. ಇವುನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಭಾರೀ ಸದ್ದು ಮಾಡುತ್ತಿವೆ.. ಇದೀಗ ಮೃಣಾಲ್ ಠಾಕೂರ್ ಮದುವೆ ಸುದ್ದಿಯೊಂದು ಹರಿದಾಡುತ್ತಿದೆ.
Tollywood Actor Nani: ತೆಲುಗು ಸಿನಿಮಾರಂಗದ ನ್ಯಾಚುರಲ್ ಸ್ಟಾರ್ ನಾನಿ 'ಹಾಯ್ ನಾನ್ನ' ಸಿನಿಮಾ ಕನ್ನಡಕ್ಕೆ ಡಬ್ ಆದ ಮೇಲು ತೆಲುಗು ಟೈಟಲ್ ಯಾಕೆ ಎಂಬ ಪ್ರಶ್ನೆಗೆ 'ಕಾಂತಾರ' ಟೈಟಲ್ ಉದಾಹರಣೆಯನ್ನಾಗಿ ಇಟ್ಟುಕೊಮಡು ಸ್ಪಷ್ಟನೇ ನೀಡಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಹೀಗಿದೆ.
Nani Meets Shivanna: ತೆಲುಗು ಸ್ಟಾರ್ ನಟ ನಾನಿ ಇಂದು ಬೆಳಗ್ಗೆ ಕರುನಾಡ ಚಕ್ರವತಿ ಶಿವರಾಜ್ಕುಮಾರ್ ಮನೆಗೆ ಆಗಮಿಸಿದ್ದಾರೆ. ಹಾಗಾದ್ರೆ ಈ ಟಾಲಿವುಡ್ ನಟ ಶಿವಣ್ಣನ ಭೇಟಿ ಮಾಡಿದ್ದಾದರೂ ಯಾಕೆ? ನಾನಿ ಬೆಂಗಳೂರಿಗೆ ಬಂದಿರುವ ಸಮಾಚಾರವಾದರು ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
Nani on National Film Awards 2023 : ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವ ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದ ಕಾರಣ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ.
South actor grief over Jaibhim : 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಇದರಲ್ಲಿ ಜಯಬೀಮ್ ಗೆ ಪ್ರಶಸ್ತಿ ಬಂದಿಲ್ಲ. ಈ ಬಗ್ಗೆ ಖ್ಯಾತ ನಟರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
Dasara OTT Release Date: ಥಿಯೇಟರ್ ನಲ್ಲಿ ಹಿಟ್ ಪಡೆದ ಬಳಿಕ, ನಾನಿ ಒಟಿಟಿಯಲ್ಲಿ ಘರ್ಜಿಸಲು ನಾನಿ ಬರುತ್ತಿದ್ದಾರೆ. ನಾನಿ ನಟನೆಯ ದಸರಾ ಸಿನಿಮಾ OTT ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ.
Dasara Movie Controversy: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಸರಾ ಸಿನಿಮಾದಲ್ಲಿ ಕೆಲವು ದೃಶ್ಯಗಳು ಅಂಗನವಾಡಿ ಶಿಕ್ಷಕರ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಅದಿಲಾಬಾದ್ ಜಿಲ್ಲಾ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.