Finance Minister Nirmala Sitharaman:ಹಣಕಾಸು ಸಚಿವರು ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಲಿದೆ. ದೇಶದ ಅರ್ಥ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಹಣಕಾಸು ಸಚಿವರು ಪಡೆಯುತ್ತಿರುವ ವೇತನ ಎಷ್ಟು ಗೊತ್ತಾ ?
Budget 2024 :ಬಜೆಟ್ನ ಭಾಷಣದ ನೇರಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇದಕ್ಕಾಗಿ ಯಾವುದೇ ರೀತಿಯ ಚಿಂತೆಯ ಅಗತ್ಯವಿಲ್ಲ. ಬಜೆಟ್ ಅನ್ನು ಯಾವಾಗ ಮತ್ತು ಎಲ್ಲಿ ಲೈವ್ ಆಗಿ ವೀಕ್ಷಿಸಬಹುದು ಎನ್ನುವ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.
Budget 2023 Highlights : ಕೇಂದ್ರ ಬಜೆಟ್ನಲ್ಲಿ ಸಾಮಾನ್ಯ ಜನರ ನಿರೀಕ್ಷೆಗಳನ್ನು ಈಡೇರಿಸುವ ಅನೇಕ ಘೋಷಣೆಗಳನ್ನು ಮಾಡಲಾಗಿದೆ. ಹಣಕಾಸು ಸಚಿವರು ಮಂಡಿಸಿದ ಬಜೆಟ್ನ ಪ್ರಮುಖಾಂಶಗಳು ಇಲ್ಲಿವೆ.
Budget 2023 :ಪ್ಯಾನ್ ಕಾರ್ಡ್ಗೆ ಸಾಮಾನ್ಯ ಗುರುತಿನ ಸ್ಥಾನಮಾನವನ್ನು ನೀಡಲಾಗುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಘೋಷಣೆಯಿಂದ ಉದ್ಯಮಿಗಳಿಗೆ ಸಾಕಷ್ಟು ಲಾಭವಾಗಲಿದೆ.
Budget 2023 : ರೈತರಿಗೆ ಡಿಜಿಟಲ್ ತರಬೇತಿ ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಒರಟು ಧಾನ್ಯಗಳನ್ನು ಹೆಚ್ಚಿಸಲು ಶ್ರೀ ಅನ್ನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಮೋದಿ ಸರ್ಕಾರ ಕೆಲವೊಂದು ಸಂಪ್ರದಾಯಗಲೋಗೇ ಕೊನೆ ಹಾಡಿದೆ. ಅವುಗಳಲ್ಲಿ ಒಂದು ಬಜೆಟ್ ಬ್ರೀಫ್ ಕೇಸ್. ಮೊದಲು ಬಜೆಟ್ ಅನ್ನು ಬ್ರೀಫ್ ಕೇಸ್ ನಲ್ಲಿ ತರುತ್ತಿದ್ದರು. ಆದರೆ 2019 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನ್ನು ಬ್ರೀಫ್ ಕೇಸ್ ಬದಲು ಕೆಂಪು ವಸ್ತ್ರದಲ್ಲಿ ಸುತ್ತಿ ತಂದಿದ್ದರು. ಇದೀಗ ಕೆಂಪು ವಸ್ತ್ರದ ಸಂಪ್ರದಾಯವೇ ಮುಂದುವರೆದುಕೊಂಡು ಬಂದಿದೆ.
2024ರ ಲೋಕಸಭೆ ಚುನಾವಣೆಗೂ ಮುನ್ನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ನಲ್ಲಿ ಜನರು ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವ ನಿರೀಕ್ಷೆಯಿದೆ.
Petrol-Diesel Price update : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರುತ್ತಿದೆ. ತೈಲಬೆಲೆಯನ್ನು ಕಡಿತಗೊಳಿಸಬೇಕು ಎನ್ನುವ ಬೇಡಿಕೆ ಕೂಡಾ ಹೆಚ್ಚುತ್ತಲೇ ಇದೆ. ಇದರೊಂದಿಗೆ, ಜಿಎಸ್ಟಿ (GST) ಬಗ್ಗೆಯೂ ಚರ್ಚೆಯಾಗುತ್ತಲೇ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.