Digital Scam: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗಿದ್ದು, ಹಾಗೆಯೇ ನಕಲಿ ಸಂದೇಶಗಳು ಅಥವಾ ಕರೆಗಳ ಮೂಲಕ ವಂಚನೆ ಕೂಡ ಹೆಚ್ಚಾಗಿದೆ. ಆದರಿಂದ ನಕಲಿ ಕರೆ ಅಥವಾ ಸಂದೇಶಗಳನ್ನು ಪತ್ತೆ ಹಚ್ಚಲು ಇಲ್ಲಿದೆ ಹಲವು ಸಲಹೆಗಳು.
SBI Online Banking: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರನ್ನು ಆನ್ಲೈನ್ ಬ್ಯಾಂಕಿಂಗ್ ವಂಚನೆಯಿಂದ ರಕ್ಷಿಸಲು ಆನ್ಲೈನ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಿದೆ.
SMS Exploit Hacking - ಇಂಟರ್ನೆಟ್ ಹಾಗೂ ಮೊಬೈಲ್ ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿವೆಯೋ ಅಷ್ಟೇ ಅವುಗಳನ್ನು ಬಳಸಿ ಹ್ಯಾಕರ್ ಗಳು ನಮ್ಮ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ದಿನನಿತ್ಯ ಜನರು ಆನ್ಲೈನ್ ಫ್ರಾಡ್ ಗೆ ಗುರಿಯಾಗುತ್ತಲೇ ಇದ್ದಾರೆ.
SMS Scrubbing Policy: ಭಾರತೀಯ ದೂರ ಸಂಪರ್ಕ ನಿಯಂತ್ರಕ ಪ್ರಾಧಿಕಾರ (TRAI) ಮಂಗಳವಾರ ವಾಣಿಜ್ಯಾತ್ಮಕ ಟೆಕ್ಸ್ಟ್ ಮೆಸೇಜ್ ಗಳ ಮೇಲೆ ವಿಧಿಸಿಲಾಗಿದ್ದ ನೂತನ ನಿಯಮಗಳನ್ನು ಒಂದು ವಾರದ ಅವಧಿಗೆ ಸ್ಥಗಿತಗೊಳಿಸಿದೆ.
SMS Scrubbing Policy - SMS ಸ್ಕ್ರಬ್ಬಿಂಗ್ ಪಾಲಸಿ ಜಾರಿಯಾದ ಬಳಿಕ ಯಾವ ಕಂಪನಿಗಳು ತಮ್ಮ ಪಾಲಸಿಯನ್ನು ಬದಲಾಯಿಸಿಲ್ಲವೋ ಆ ಕಂಪನಿಗಳ ಗ್ರಾಹಕರಿಗೆ OTP ಸಿಗುತ್ತಿಲ್ಲ. ಹೀಗಾಗಿ ಗ್ರಾಹಕರೂ ಕೂಡ ಪರೆಶಾನ್ ಆಗಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಮುಂದಿನ ಸೆಪ್ಟೆಂಬರ್ 18 ರಿಂದ ತನ್ನ ಅಸ್ತಿತ್ವದಲ್ಲಿರುವ ಎಟಿಎಂ ನೆಟ್ವರ್ಕ್ನಲ್ಲಿ (ATM Network) ನಗದು ಹಿಂತೆಗೆದುಕೊಳ್ಳುವಿಕೆಯ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ.
ಎಸ್ಬಿಐ, ಎಚ್ಡಿಎಫ್ಸಿ, ಆಕ್ಸಿಸ್, ಪಿಎನ್ಬಿ, ಇಂಡಿಯನ್ ಬ್ಯಾಂಕ್, ಸೇರಿದಂತೆ ಇತರ ಬ್ಯಾಂಕುಗಳಿಂದ ಹಣ ವಿತ್ ಡ್ರಾ ಮಾಡಿರುವ ಬಗ್ಗೆ ಸಂದೇಶಗಳನ್ನು ಸ್ವೀಕರಿಸಿದ ನಂತರ ಜಾದವ್ಪುರ ಪಿಎಸ್ ವ್ಯಾಪ್ತಿಯಲ್ಲಿರುವ ಅನೇಕ ಜನರು 10,000 / - ರಿಂದ 30,000 / - ರವರೆಗೆ ಅನಧಿಕೃತವಾಗಿ ಹಣ ಹಿಂಪಡೆದಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಎಟಿಎಂಗಳಿಂದ ಹೆಚ್ಚುತ್ತಿರುವ ವಂಚನೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ 10,000 ರೂ.ಗಿಂತ ಹೆಚ್ಚಿನ ವಹಿವಾಟಿಗೆ ಒಟಿಪಿಯನ್ನು ಕಡ್ಡಾಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.