Palak juice benefits: ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸೋಡಿಯಂ ಮೆಗ್ನೀಸಿಯಮ್ ಮತ್ತು ಡಯೆಟರಿ ಫೈಬರ್ ಇದೆ. ನಿಯಮಿತವಾಗಿ ಬೆಳಿಗ್ಗೆ ಬೇಯಿಸಿದ ಪಾಲಕ ನೀರನ್ನು ಕುಡಿಯಬೇಕು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Vegetable Juice Good For High Blood Pressure: ಬ್ರೇನ್ ಹ್ಯಾಮರೆಜ್ ಗೆ ಕಾರಣವಾಗುವಂತಹ ಕಾಯಿಲೆಗಳಲ್ಲಿ ಬ್ಲಡ್ ಪ್ರೆಶರ್ ಕೂಡ ಒಂದು. ಹೀಗಿರುವಾಗ ಲಾಭಕಾರಿ ಜ್ಯೂಸ್ ವೊಂದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದು, ಇದರಿಂದ ನಿಮ್ಮ ಬ್ಲಡ್ ಪ್ರೆಶರ್ ಅನ್ನು ನೀವು ನಿಯಂತ್ರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.