Palmistry Secret: ಪ್ರೀತಿ ಮತ್ತು ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ, ಹಸ್ತದಲ್ಲಿರುವ ಕೆಲ ರೇಖೆಗಳಿಂದ ಸುಲಭವಾಗಿ ತಿಳಿಯಬಹುದು. ಆ ವ್ಯಕ್ತಿ ಯಾವಾಗ ಮದುವೆಯಾಗುತ್ತಾನೆ? ಯಾವ ರೀತಿಯ ಜೀವನ ಸಂಗಾತಿ ಪಡೆಯುತ್ತಾನೆ? ಆತನ ಆರ್ಥಿಕ ಸ್ಥಿತಿ ಹೇಗಿರುತ್ತದೆ? ಎಂಬುದನ್ನು ಅಂಗೈಯಲ್ಲಿರುವ ವಿವಾಹ ರೇಖೆಯಿಂದ ತಿಳಿಯಬಹುದು.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಗುರುತುಗಳಲ್ಲಿ 'M' ಅಕ್ಷರ ಕೂಡಾ ಒಂದು. ಯಾರ ಕೈಯ್ಯಲ್ಲಿ M ಚಿಹ್ನೆ ಇರುತ್ತದೆಯೋ ಅವರು ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.
Palmistry: ಹಸ್ತದ ರೇಖೆಗಳಿಂದ ವ್ಯಕ್ತಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ರೇಖೆಗಳ ಜ್ಞಾನವನ್ನು ಹೊಂದಿದ್ದರೆ, ಮುಂಬರುವ ಭವಿಷ್ಯದ ಬಗ್ಗೆ ಅವನು ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು.
ಒಬ್ಬ ವ್ಯಕ್ತಿಯ ಕೈಯಲ್ಲಿ ಅವನ ಅದೃಷ್ಟ ಅಡಗಿದೆ ಎಂದು ಹೇಳಲಾಗುತ್ತದೆ. ಯಾವುದೇ ವ್ಯಕ್ತಿಯ ಕೈಯಲ್ಲಿರುವ ರೇಖೆಗಳು ಭವಿಷ್ಯದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಹಣವನ್ನು ಹೊಂದಿರುತ್ತಾನೆ ಎಂದು ಹೇಳಲಾಗಿದೆ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾದ ಹಸ್ತದ ಅಂತಹ ಕೆಲವು ರೇಖೆಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ತಂದಿದ್ದೇವೆ. ಅಂಗೈಯಲ್ಲಿ ರಾಜಯೋಗ ಇರುತ್ತದೆ. ಈ ರಾಜಯೋಗ ಯಾರ ಕೈಯಲ್ಲಿ ಇರುತ್ತದೆ, ಇದು ಇದ್ರೆ, ಅವರು ತಮ್ಮ ಜೀವನದಲ್ಲಿ ಎಲ್ಲಾ ಸುಖ, ಸಂತೋಷ, ಐಶ್ವರ್ಯ, ಸೌಕರ್ಯಗಳನ್ನು ಪಡೆಯುತ್ತಾರೆ. ನಿಮ್ಮ ಅಂಗೈಯಲ್ಲಿ ಇದೆಯಾ ಹೀಗೆ ತಿಳಿಯಿರಿ.
ವೃತ್ತಿ, ಉದ್ಯೋಗ ಮಾತ್ರವಲ್ಲದೆ ಪ್ರೇಮ ಸಂಬಂಧಗಳ ಬಗ್ಗೆಯೂ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಕ್ರ ಉಂಗುರದ ರೇಖೆಯು ಪ್ರೇಮ ಜೀವನ ಮತ್ತು ವೈವಾಹಿಕ ಜೀವನದ ಬಗ್ಗೆ ತಿಳಿಸುತ್ತದೆ.
ಶನಿ ರೇಖೆ ಎಲ್ಲರ ಕೈಯಲ್ಲೂ ಇರುವುದಿಲ್ಲ. ಆದರೆ ಯಾರ ಕೈಯಲ್ಲಿ ಇದೆಯೋ ಅವರ ಅದೃಷ್ಟವೇ ಹೊಳೆಯುತ್ತದೆ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿ, ಗುರುತು, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ.
Palmistry - ಕೈಯಲ್ಲಿನ ರೇಖೆಗಳು ಭವಿಷ್ಯದ ಮತ್ತು ಹಣೆಬರಹದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮನುಷ್ಯನ ಕಾರ್ಯಗಳ ಪ್ರಕಾರ ಅವನ ಕೈಯಲ್ಲಿನ ರೇಖೆಗಳು ಬದಲಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.