ಪಿಎಸ್ಐ ನೇಮಕಾತಿ ಪರೀಕ್ಷೆ ಮತ್ತು ಯುಪಿಎಸ್ಸಿ ಪರೀಕ್ಷೆ ಒಂದೇ ದಿನ ನಿಗದಿಯಾಗಿದೆ.ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ ಪರಿಶೀಲನೆ ಮಾಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬ್ಯಾಡರಹಳ್ಳಿ ಬಳಿಯ ಬಿಇಎಲ್ ಲೇಔಟ್ನಲ್ಲಿ 10 ಅಡಿ ಸಂಪ್ ಟ್ಯಾಂಕ್ಗೆ ಬಿದ್ದಿದ್ದ 2.5 ವರ್ಷದ ಬಾಲಕನನ್ನು ಬೆಂಗಳೂರಿನ ಬ್ಯಾಟರಾಯನಪುರ ಟ್ರಾಫಿಕ್ ಪಿಎಸ್ಐ ನಾಗರಾಜ್ ರಕ್ಷಿಸಿದ್ದಾರೆ.
ಪಿಎಸ್ಐ ಬದ್ನೂರ ವಿರುದ್ಧ ಪ್ರೊಟೆಸ್ಟ್, ಧಿಕ್ಕಾರ ಕೂಗಿ ಆಕ್ರೋಶ
ಬಾಗಲಕೋಟೆ ಶಹರ್ ಪೋಲಿಸ್ ಠಾಣೆ ಎದುರು ನಡೆದ ಪ್ರತಿಭಟನೆ
ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಮನವಿ
Famous Buddhist places in India : ಭಾರತ ದೇಶವು ಅನೇಕ ಧರ್ಮಗಳಿಗೆ ಹೆಸರುವಾಸಿಯಾಗಿದೆ, ಅವುಗಳಲ್ಲಿ ಒಂದು ಬೌದ್ಧ ಧರ್ಮ. ಇದನ್ನು ಭಗವಾನ್ ಗೌತಮ ಬುದ್ಧ ಸ್ಥಾಪಿಸಿದ. ಬೌದ್ಧಧರ್ಮವು ಭಾರತದ ಶ್ರಮಣ ಸಂಪ್ರದಾಯದಿಂದ ಪಡೆದ ಧರ್ಮ ಮತ್ತು ತತ್ವಶಾಸ್ತ್ರವಾಗಿದೆ. ಈ ಧರ್ಮವು ಯಾವಾಗಲೂ ಅಹಿಂಸೆಯೊಂದಿಗೆ ಸತ್ಯವನ್ನು ಅನುಸರಿಸಲು ಮತ್ತು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಪ್ರೇರೇಪಿಸುತ್ತದೆ.
Maharashtra : ಮಹಾರಾಷ್ಟ್ರವು ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ ಮತ್ತು ಮರಾಠರ ನಾಡು ಎಂದೂ ಕರೆಯಲ್ಪಡುವ ಭಾರತದ ಮೂರನೇ ಅತಿದೊಡ್ಡ ರಾಜ್ಯವಾಗಿದೆ. ರಾಜ್ಯವು ಅರಬ್ಬೀ ಸಮುದ್ರದ ಗಡಿಯನ್ನು ಹೊಂದಿದೆ ಮತ್ತು ಇಲ್ಲಿ ಮಾತನಾಡುವ ಪ್ರಾಥಮಿಕ ಭಾಷೆ ಮರಾಠಿ. ಇದು ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಒಂದಾಗಿದೆ.
ಸಕ್ಕರೆನಾಡು ಮಂಡ್ಯದಲ್ಲಿ ತಂದೆಯಿಂದ ಮಗಳು ಪಿಎಸ್ಐ ಅಧಿಕಾರ ಸ್ವೀಕರಿಸಿದ ಅಪರೂಪದ ಘಟನೆ ನಡೆದಿದೆ.ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ್ ಮಗಳಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.ಮಂಡ್ಯದ ಸೆಂಟ್ರಲ್ ಠಾಣೆಯಲ್ಲಿ ಪಿಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಇದೀಗ ಎಸ್ಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ.ಈಗ ಅವರು ಎಸ್ಪಿ ಕಚೇರಿಗೆ ವರ್ಗಾವನೆಯಾಗಿರುವ ಬೆನ್ನಲ್ಲೇ ಪುತ್ರಿ ವರ್ಷ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬಿಜೆಪಿ ಸರಕಾರ ಅವಧಿಯಲ್ಲಿ ನಡೆದ ಪಿ ಎಸ್ ಐ, ಬಿಟ್ ಕಾಯಿನ್, ಗಂಗಾಕಲ್ಯಾಣ ಯೋಜನೆಯ ಅಕ್ರಮಗಳ ಬಗ್ಗೆ SIT ತನಿಖೆ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ, ಮುಂದಿನ ಕ್ಯಾಬಿನೆಟ್ ನಲ್ಲಿ ತನಿಖೆಗೆ ಆದೇಶ ಮಾಡಲು ನಿರ್ದಾರ ಮಾಡಿದ್ದಾರೆ.
ಅವ್ರು ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಬರೋಬ್ಬರಿ ಹತ್ತು ವರ್ಷಗಳ ಬಳಿಕ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಕೆ ಐಎಎಸ್ ಪರೀಕ್ಷೆಗೆ ಸಿದ್ದತೆ ನಡೆಸಿದ್ದಳು. ಆದ್ರೆ ಮದುವೆಯಾಗಿ ನವ ಮಾಸ ಕಳೆಯುವುದರೊಳಗೆ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು PSI ಪತಿ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಎಲ್ಲಿ.. ಹೇಗೆ ಅಂತೀರಾ..? ಇಲ್ಲಿದೆ ರಿಪೋರ್ಟ್..
ಪಿಎಸ್ಐ ವಿರುದ್ಧ ರಸ್ತೆಗಿಳಿದ ಶಾಸಕ ಆನಂದ ನ್ಯಾಮಗೌಡ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪ್ರತಿಭಟನೆ. ಮುಧೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿ ಪ್ರೊಟೆಸ್ಟ್. ಜಿಲ್ಲೆಯ ಜಮಖಂಡಿ ನಗರದ ಹೊರವಲಯದಲ್ಲಿ ಪ್ರತಿಭಟನೆ. ಶಾಸಕ ಆನಂದ ನ್ಯಾಮಗೌಡರಿಗೆ ವಿವಿಧ ಸಂಘಟನೆಗಳ ಸಾಥ್.
ಪಿಎಸ್ಐ ವಿರುದ್ಧ ರಸ್ತೆಗಿಳಿದ ಶಾಸಕ ಆನಂದ ನ್ಯಾಮಗೌಡ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪ್ರತಿಭಟನೆ. ಮುಧೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿ ಪ್ರೊಟೆಸ್ಟ್. ಜಿಲ್ಲೆಯ ಜಮಖಂಡಿ ನಗರದ ಹೊರವಲಯದಲ್ಲಿ ಪ್ರತಿಭಟನೆ. ಶಾಸಕ ಆನಂದ ನ್ಯಾಮಗೌಡರಿಗೆ ವಿವಿಧ ಸಂಘಟನೆಗಳ ಸಾಥ್.
ಮೊನ್ನೆ ಮೊನ್ನೆಯಷ್ಟೇ ತುಮಕೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರ ಕಾಲಿಗೆ ಪೊಲೀಸ್ ಅಕಾಂಕ್ಷಿಗಳು ಬಿದಿದ್ದರು. ನಿನ್ನೆ ಗೃಹ ಸಚಿವರ ಕಾಲಿಗೆ ಬಿದ್ದು ಕಣ್ಣೀರಿಟ್ಟು ಬೇಡಿಕೆ ಈಡೇರಿಕೆಯ ಮನವಿ ಸಲ್ಲಿಸಿದ ಘಟನೆ ನಡೆದಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ 31ನೇ ಆರೋಪಿಯಾಗಿರುವ ಡಿವೈಎಸ್ಪಿ ಶಾಂತಕುಮಾರ್ ಬೆಂಗಳೂರಿನ ಕೃಷಿ ಭವನದ ಮುಂದಿರುವ ಫುಟ್ಪಾತ್ ರಸ್ತೆಯಲ್ಲೇ 1 ಕೋಟಿ ರೂ ಪಡೆದಿದ್ದರು ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
PSI ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಜ್ಯೋತಿ ಪಾಟೀಲ್ಗೆ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಜ್ಯೋತಿ ಪಾಟೀಲ್ ಬಂಧನವಾಗಿದ್ದಾಗ ಗರ್ಭಿಣಿಯಾಗಿದ್ದರು. ಇದೀಗ ಪ್ರಸವ ದಿನ ಸಮೀಪಿಸುತ್ತಿದ್ದರಿಂದ ಜಾಮೀನು ಮಂಜೂರು ಮಾಡಲಾಗಿದೆ.
PSI ನೇಮಕಾತಿಗಾಗಿ ಶಾಸಕ ದಡೇಸಗೂರ್ ವಿರುದ್ಧ ಹಣ ಪಡೆದ ಆರೋಪ ಕೇಳಿ ಬಂದಿದೆ. ಶಾಸಕ ಬಸವರಾಜ್ ದಡೇಸಗೂರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಪ್ರಕರಣದ ಸಾಕ್ಷಿಯಾಗಿ ಆಡಿಯೋ, ವಿಡಿಯೋ, ಫೋಟೋ ಬಿಡುಗಡೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.