ನಂದಗೋಕುಲ ಧಾರವಾಹಿಯ ಚಿತ್ರೀಕರಣದ ಸಮಯದಲ್ಲಿ ಪರಿಚಿತರಾದ ಈ ಇಬ್ಬರೂ ನಟ ನಟಿಯರು ಆರಂಭದಲ್ಲಿ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ 'ಮೊಗ್ಗಿನ ಮನಸು', 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಮತ್ತು 'ಸಂತು ಸ್ಟ್ರೈಟ್ ಫಾರ್ವರ್ಡ್' ನಂತಹ ಇನ್ನೂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದರು.
Yash: ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ಗಳಲ್ಲಿ ರಾಧಿಕಾ ಹಗೂ ಯಶ್ ಜೋಡಿ ಕೂಡ ಒಂದು, ಈ ಕ್ಯೂಟ್ ಜೋಡಿ ಎಲ್ಲಾ ಸ್ಥಳಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡ್ತಾ ಇರ್ತಾರೆ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆದರೆ, ಈ ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ, ಇವರು ಬೇಟಿಯಾಗಿದ್ದು ಎಲ್ಲಿ..? ಎನ್ನುವ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ತಿಳಿಯಲು ಮುಂದೆ ಓದಿ...
Yash Radhika Pandit: ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್ ಇಂಡಿಯಾ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಬಿಗ್ ಬಜೆಟ್ನ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
Radhika Pandit sister Sreeleela: ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ನಟಿ ಶ್ರೀಲೀಲಾಗೂ ನಟ ಯಶ್ಗೂ ಇರುವ ನಂಟೇನು ಇಲ್ಲಿ ತಿಳಿಯೋಣ...
Yash Radhika Pandit: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಗಳಲಲಿ ಒಂದು ಅಂತಲೇ ಹೇಳಬಹುದು. ಈ ಜೋಡಿ ಏನು ಮಾಡಿದರು ಸುದ್ದಿಯಾಗುತ್ತೆ, ಅಂತಹದ್ದರಲ್ಲಿ ಈ ಕ್ಯೂಟ್ ಕಪಲ್ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಈ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸುತ್ತಿದೆ.
Yash bodyguard remuneration: ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
Yash on Radhika Pandit : ರಾಕಿಂಗ್ ಸ್ಟಾರ್ ಯಶ್... ಗಾಂಧಿನಗರದಲ್ಲಿ ನಂದು ಒಂದೇ ಒಂದು ಕಟೌಟ್ ನಿಂತರೆ ಸಾಕು ಅಂದುಕೊಂಡಿದ್ದರು ಆದ್ರೆ, ಇಂದು ಪ್ಯಾನ್ ಇಂಡಿಯಾ ಸ್ಟಾರ್.. ಗೆಲುವಿನ ಏಣಿ ಹತ್ತಲು ಹೆಜ್ಜೆಹೆಜ್ಜೆಗೂ ಕಷ್ಟಪಟ್ಟ ರಾಕಿ ಇಂದು ಸಿನಿಮಾ ಇಂಡಸ್ಟ್ರಿಯನ್ನ ಆಳುತ್ತಿರೋ ದೊರೆ. ಈ ರಾಜನ ಹಿಂದೆ ಇರೋ ಶಕ್ತಿ ಪತ್ನಿ.. ಸಧ್ಯ ರಾಧಿಕಾ ಬಗ್ಗೆ ಯಶ್ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Ravi Basrur: ಬಾಲಿವುಡ್ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್ ಅವರಂತಹ ಸೂಪರ್ ಸ್ಟಾರ್ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ.
Yash Children Raksha Bandhan: ದೇಶದಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಲಾಗಿದೆ. ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿತ್ತು.
Rocking Star Yash In Dharmashthala: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಸೂರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಐರಾ ಮತ್ತು ಯಥರ್ವ್ ಸಮೇತರಾಗಿ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ (Rocking star Yash) ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
Yash in Anant Ambani Wedding: ಜುಲೈ 13 ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮೆರ್ಚೆಂಟ್ ಅವರ ವಿವಾಹ ಸಮಾರಂಭ ನೆರವೇರಿತು. ದೇಶಿ ಆಗಿ ವೇದಿಶಿ ಸ್ಟಾರ್ ಗಳಿಗೆ ಈ ಸಮಾರಂಭಕ್ಕಾಗಿ ಆಹ್ವಾನ ನೀಡಲಾಗಿತ್ತು.
Bahaddur Re-release: ಆರ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಚೇತನ್ ಕುಮಾರ್ ನಿರ್ದೇಶನದ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದ ಸೂಪರ್ ಹಿಟ್ "ಬಹದ್ದೂರ್" ಚಿತ್ರ
Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ಮಾಡುತ್ತಿದೆ.
Upadhyksha team : ಅನಿಲ್ ಕುಮಾರ್ ನಿರ್ದೇಶನದ ಸ್ಮಿತಾ ಉಮಾಪತಿ ನಿರ್ಮಾಣದಲ್ಲಿ ಜನೆವರಿ 26,2024 ರಂದು ತೆರೆ ಕಂಡ ಕನ್ನಡ ಭಾಷೆಯ ಹಾಸ್ಯ ನಾಟಕ ಚಲನಚಿತ್ರ ಇದಾಗಿದೆ. ಇದು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಳಿದ ತಾರಾಗಣದಲ್ಲಿ ಮಲೈಕಾ ವಸುಪಾಲ್, ಪಿ. ರವಿಶಂಕರ್ , ಸಾಧು ಕೋಕಿಲ , ವೀಣಾ ಸುಂದರ್ ಮತ್ತು ಧರ್ಮಣ್ಣ ಕಡೂರ್ ಇದ್ದಾರೆ. (2014) ರಲ್ಲಿ ತೆರೆಕಂಡ , ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅದ್ಯಕ್ಷ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
Yash buying chocolate in a small shop : ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸರಳತೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಯಶ್ ದಂಪತಿಯ ಸರಳತೆ ಜನರ ಮನಗೆದ್ದಿದೆ.
Yash - Radhika Valentines Day: ಸ್ಯಾಂಡಲ್ವುಡ್ ಮುದ್ದಾದ ಜೋಡಿಗಳಲ್ಲಿ ಒಂದಾದ ಯಶ್ ಹಾಗೂ ರಾಧಿಕಾ ಪಂಡಿತ್, ತಮ್ಮ ಮಕ್ಕಳೊಡನೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದರ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು ಸದ್ಯ ವೈರಲ್ ಆಗಿದೆ.
Rocking star yash : ರಾಕಿಂಗ್ ದಂಪತಿ ಆಪ್ತ ಸಹಾಯಕರೊಬ್ಬರ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದು, ಮುಗುವಿಗೆ ಉಡುಗೊರೆಯನ್ನು ನೀಡಿದ್ದಾರೆ. ಆಪ್ತ ಸಹಾಯಕನ ಚೇತನ್ ಎನ್ನುವವರು ಕಳೆದ 10 ವರ್ಷಗಳಿಂದ ನಟ ಯಶ್ ಜೊತೆ ಇದ್ದು, ಆಪ್ತ ಸಹಾಯಕನಾಗಿ ಕೆಲಸ ಮಾಡ್ತಿದ್ದಾರೆ.
Radhika Pandit Latest Photoshoot: ಪ್ರೇಮಿಗಳ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಲವರ್ಸ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.