ರಕ್ಷಾ ಬಂಧನ 2023: ಈ ವರ್ಷದ ರಕ್ಷಾಬಂಧನವು ತುಂಬಾ ವಿಶೇಷವಾಗಿರಲಿದೆ. 700 ವರ್ಷಗಳ ನಂತರ ರಕ್ಷಾಬಂಧನದಂದು ಅಪರೂಪದ ಯೋಗ ರೂಪುಗೊಳ್ಳುತ್ತಿದ್ದು, ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ದಿನ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು.
Rakshabandhan: ನಿನ್ನೆಯಷ್ಟೇ ಇಸ್ರೋದ ಚಂದ್ರಯಾನ-3 ಲ್ಯಾಂಡರ್ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ.
ಭದ್ರಕಾಲದ ಕಥೆ: ರಕ್ಷಾಬಂಧನದ ಶುಭ ಹಬ್ಬದಲ್ಲಿ ಭದ್ರನ ಕರಿನೆರಳು ಬೀಳುತ್ತಿದೆ. ಭದ್ರದಲ್ಲಿ ರಾಖಿ ಕಟ್ಟುವುದಿಲ್ಲ, ಆದರೆ ಭದ್ರಕಾಲದಲ್ಲಿ ರಾಖಿ ಕಟ್ಟದಿರಲು ಕಾರಣವೇನು ಎಂದು ಈ ಪೌರಾಣಿಕ ಕಥೆಯಲ್ಲಿ ತಿಳಿಯಿರಿ.
Rakshabandhan In Rajasthan: ಮಹಿಳೆಯೊಬ್ಬರು ಚಿರತೆಯ ಕೈಗಳಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿದ್ದಾಳೆ. ಇಲ್ಲಿ ಅತ್ಯಂತ ಸುಂದರ ಸಂಗತಿ ಎಂದರೆ, ಚಿರತೆ ಮಹಿಳೆಗೆ ಯಾವುದೇ ಹಾನಿಯನ್ನು ತಲುಪಿಸುವುದಿಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ರಾಜಸ್ಥಾನದ ರಾಜಸಮಂಜ್ ಜಿಲ್ಲೆಯಿಂದ ಹೊರಹೊಮ್ಮಿದೆ.
Rakshabandhan 2022: ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ರಕ್ಷಾ ಬಂಧನ ಆಗಸ್ಟ್ 11ರ ಗುರುವಾರದಂದು ಬರುತ್ತಿದೆ. ಈ ದಿನ ರಾಖಿ ಕಟ್ಟುವಾಗ ಏನು ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಯಿರಿ.
ರಕ್ಷಾಬಂಧನದ (Rakshabandhan) ದಿನದಂದು ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರ ರಾಖಿಯನ್ನು ಆರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸಹೋದರನ ರಾಶಿಗೆ ಅನುಗುಣವಾಗಿ ರಾಖಿಯನ್ನು (Rakhi) ಆಯ್ಕೆ ಮಾಡಿದರೆ, ಅದು ಸಹೋದರನಿಗೆ ತುಂಬಾ ಶುಭಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.
2018ರಲ್ಲಿಯೂ ರಕ್ಷಾಬಂಧನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ರಾಖಿಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿದ್ದವು. ಈ ವರ್ಷ, ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35 ಎ ಅನ್ನು ತೆಗೆದುಹಾಕಿದ ನಂತರ, ನರೇಂದ್ರ ಮೋದಿಯವರ ವ್ಯಾಮೋಹ ಇನ್ನಷ್ಟು ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.