ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ.
FD Rules: ಭಾರತೀಯ ರಿಸರ್ವ್ ಬ್ಯಾಂಕ್ ಎಫ್ ಡಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಮ್ಯಾಚುರಿಟಿ ಅವಧಿ ಮುಗಿದ ಬಳಿಕ ಒಂದು ವೇಳೆ ನೀವು ನಿಮ್ಮ ಠೇವಣಿಯನ್ನು ಕ್ಲೇಮ್ ಮಾಡದೆ ಹೋದರೆ ನಿಮಗೆ ಎಫ್ಡಿ ಬಡ್ಡಿಯ ಬದಲು ಉಳಿತಾಯ ಖಾತೆಯ ಬಡ್ಡಿ ಸಿಗಲಿದೆ. ಹೀಗಿರುವಾಗ ದೀರ್ಘ ಕಾಲದ ಠೇವಣಿ ಮೇಲೆ ನಿಮಗೆ ಹಾನಿ ಸಂಭವಿಸಲಿದೆ.
ಆರ್ಬಿಐನ 2015 ರ ಸುತ್ತೋಲೆಯ ಪ್ರಕಾರ, ಟ್ರೆಸರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್, ಮಾಡೆಲ್ ವಾಲಿಡೆಶನ್ ವಿಭಾಗಗಳೆಂದರೆ, ಅತಿ ಸೂಕ್ಷ್ಮ ವಿಭಾಗಗಳು ಎಂದರ್ಥ. ಈ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ.
RBI Rule Alert : ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ನ ನಿಯಮಗಳನ್ನು ಬದಲಾಯಿಸಿದೆ. ಅತಿದೊಡ್ಡ ಬದಲಾವಣೆಯು ನಿಮ್ಮ ಸಂಬಳ, ಪಿಂಚಣಿ, ಇಎಂಐಗೆ ಸಂಬಂಧಿಸಿದ್ದಾಗಿದೆ.
ರೆಗ್ಯುಲೇಟರಿ ಕಾಂಪ್ಲಿಯನ್ಸ್ ನ ಕೊರತೆಯಿಂದಾಗಿ ಬ್ಯಾಂಕ್ ಮೇಲೆ ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ಹೇಳಿದೆ. ಮಾರ್ಚ್ 31, 2019 ರಂತೆ ಸಹಕಾರಿ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಆಧರಿಸಿದ ನಿರೀಕ್ಷಣಾ ವರದಿಯಲ್ಲಿ ರಿಸರ್ವ್ ಬ್ಯಾಂಕ್ ಹೊರಡಿಸಿದ ಕೆಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿರುವ ಅಂಶ ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.