RBI New Rules: ಯಾವುದೇ ಶುಲ್ಕವಿಲ್ಲದೆ ಗ್ರಾಹಕರಿಗೆ ಈ ಹೊಸ ಸೇವೆಯನ್ನು ಒದಗಿಸಲಾಗುವುದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಇದಲ್ಲದೇ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಶಾಖೆಗಳ ಮೂಲಕವೂ ಈ ಸೌಲಭ್ಯ ಲಭ್ಯವಿದೆ.
Credit Card: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಇದರೊಂದಿಗೆ ಹಲವು ಬಾರಿ ಬ್ಯಾಂಕ್ಗಳು ತಮ್ಮ ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಗಿರುತ್ತದೆ. ಯಾವುದೇ ಬ್ಯಾಂಕ್ ಈ ರೀತಿ ಮಾಡುವುದು ತಪ್ಪಾಗಿದ್ದು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಯಿರಿ.
RBI Latest Rules:RBI ರೂಪಿಸಿರುವ ಈ ನಿಯಮವು ನಿಮ್ಮನ್ನು ಲೋನ್ ಡೀಫಾಲ್ಟರ್ ಆಗುವುದರಿಂದ ತಪ್ಪಿಸುತ್ತದೆ. ಮಾತ್ರವಲ್ಲ ಸಾಲದ ಬಡ್ಡಿ ಅಥವಾ EMI ಅನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.
Levy Interest on Loan: ಬ್ಯಾಂಕ್ ನಿಂದ ಲೋನ್ ಪಡೆದವರ ಪರವಾಗಿ ಆರ್ ಬಿಐ ಕೆಲ ನಿರ್ಧಾರ ತೆಗೆದುಕೊಂಡಿದೆ. ಈ ನೀತಿನಲ್ಲಿ ಬ್ಯಾಂಕ್ ಗಳು ಅನುಸರಿಸಿಕೊಂಡು ಬರುತ್ತಿರುವ ಕೆಲವು ಕ್ರಮ ತಪ್ಪು ಎನ್ನುವುದನ್ನು ಹೇಳಿದೆ.
Bank Open on 30-31 March 2024:ಆರ್ಬಿಐ ಆದೇಶದ ಅನ್ವಯ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಅಂದರೆ ಮಾರ್ಚ್ 30 ಮತ್ತು 31 ರಂದು ದೇಶಾದ್ಯಂತ ಬ್ಯಾಂಕ್ಗಳು ಸಾಮಾನ್ಯ ಕೆಲಸದ ಸಮಯದ ಪ್ರಕಾರ ತೆರೆದಿರುತ್ತವೆ.
Reserve Bank of India:ಸತತ 2 ವರ್ಷಗಳ ಕಾಲ ನಿಮ್ಮ ಖಾತೆಯಿಂದ ಯಾವುದೇ ರೀತಿಯ ವಹಿವಾಟು ನಡೆಸದಿದ್ದರೆ ಅಥವಾ ಖಾತೆಯು ನಿಷ್ಕ್ರಿಯಗೊಂಡಿದ್ದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ, ಬ್ಯಾಂಕ್ ಅದರ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲು ಸಾಧ್ಯವಾಗುವುದಿಲ್ಲ.
RBI New Rules For Loan Recovery: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ವಿಶೇಷ ಪ್ರಸ್ತಾಪವೊಂದನ್ನು ಮಾಡಿದೆ, ಈ ಪ್ರಸ್ತಾವನೆ ಒಂದೊಮ್ಮೆ ಕಾರ್ಯರೂಪಕ್ಕೆ ಬಂದರೆ ಸಾಲ ವಸೂಲಾತಿ ಏಜೆಂಟ್ಗಳು ಸಂಜೆ 7 ರ ನಂತರ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಸಾಲ ವಸೂಲಾತಿಯ ಮಾನದಂಡಗಳ ಬಗ್ಗೆ ರಿಸರ್ವ್ ಬ್ಯಾಂಕ್ ತುಂಬಾ ಕಟ್ಟುನಿಟ್ಟಾಗಿದೆ. (Business News In Kannada)
UPI ಪೇಮೆಂಟ್ ಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆದೇಶ ಹೊರಡಿಸಿದೆ. 'ಶೂನ್ಯ ಬ್ಯಾಲೆನ್ಸ್' ಹೊಂದಿದ್ದರೂ ಪಾವತಿ ಪೂರ್ಣಗೊಳಿಸುವ ಸೇವೆಯನ್ನು ಒದಗಿಸುವಂತೆ ಆರ್ಬಿಐ ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್: ನೀವು ಸರ್ಕಾರಿ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದರೆ, ಆಗಸ್ಟ್ 31ರ ನಂತರ ನೀವು ಹಣದ ವಹಿವಾಟುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಈ ಬಗ್ಗೆ ನೋಟಿಸ್ ನೀಡಿದೆ.
ಬ್ಯಾಂಕ್ ಹೊಸ ನಿಯಮದಿಂದ ಗ್ರಾಹಕರಿಗೆ ಲಕ್. ಸೆ. 1ರಿಂದ 3 ಬ್ಯಾಂಕ್ಗಳಿಗೆ ಹೊಸ ಪಾಲಿಸಿ.ಪೋರ್ಟಲ್ನಲ್ಲಿ ಲೋಗೋ, ಕ್ಯೂಆರ್ ಕೋಡ್ ಬಳಕೆ. HDFC,SBI, ICICI ಬ್ಯಾಂಕ್ ಗ್ರಾಹಕರಿಗೆ ಲಾಭ ಠೇವಣಿ ವಿಮಾ ಯೋಜನೆ ಬಗ್ಗೆ ಜಾಗೃತಿಯ ಉದ್ದೇಶ.
ಬ್ಯಾಂಕ್ಗಳು ದೇಶಾದ್ಯಂತ ಸಾಮಾನ್ಯ ಜನರಿಂದ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಹೀಗಿರುವಾಗ ಸರ್ಕಾರ ಹೊಸ 1000 ರೂಪಾಯಿ ನೋಟು ಬಿಡುಗಡೆ ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಕೂಡಾ ಎದ್ದಿದೆ.
ಪ್ರಸ್ತುತ ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಯುಪಿಐನಲ್ಲಿ ಆನ್ಲೈನ್ ಮೂಲಕ ವಹಿವಾಟು ಮಾಡುವುದು ತುಂಬಾ ಸುಲಭವಾಗಿದೆ. ಆದರೆ, ಕೆಲವೊಮ್ಮೆ ನಾವು ತರಾತುರಿಯಲ್ಲಿ ತಪ್ಪಾದ ಖಾತೆಗೆ ಹಣವನ್ನು ಹಾಕಿ, ನಂತರ ಏನಪ್ಪಾ ಮಾಡೋದು ಎಂದು ಚಿಂತಿಸುತ್ತೇವೆ. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲಿಗೆ ಹಣವನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಸುಲಭ ಮಾರ್ಗ.
ನೀವು ಹರಿದ ಅಥವಾ ಟೇಪ್ ಮಾಡಿದ ನೋಟುಗಳನ್ನು ಹೊಂದಿದ್ದರೆ (ಟೋರ್ನ್ ನೋಟ್ಸ್) ಮತ್ತು ಆ ನೋಟನ್ನು ಎಲ್ಲಿಯೂ ಬಳಸಲು ಸಾಧ್ಯವಾಗದಿದ್ದರೆ, ಅಂಗಡಿಯವನು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಆದ್ದರಿಂದ ಈಗ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ಬಗ್ಗೆ ಇಲ್ಲಿದೆ ಮಾಹಿತಿ, ಹರಿದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.