ಓಟವು ಕೀಲು ನೋವು ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದೇ? ಓಟದ ನಂತರ ಕೀಲುಗಳಲ್ಲಿ ದೌರ್ಬಲ್ಯವನ್ನು ಅನುಭವಿಸುವ ಜನರು ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಕೇಳುತ್ತಾರೆ. ವಾಸ್ತವವಾಗಿ, ಓಟವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎಂದು ಹೇಳಲಾಗುತ್ತದೆ. ಆದರೆ ನೀವು ಸರಿಯಾಗಿ ಓಡದಿದ್ದರೆ ಅದು ನಿಮ್ಮ ಕೀಲುಗಳನ್ನು ದುರ್ಬಲಗೊಳಿಸಬಹುದು.
ಓಡಲು ಸರಿಯಾದ ಮಾರ್ಗ ಯಾವುದು? ಪ್ರತಿ ವ್ಯಾಯಾಮದಂತೆ, ಓಡಲು ಸರಿಯಾದ ಮಾರ್ಗವಿದೆ. ಇದರ ಸಹಾಯದಿಂದ ಸುಸ್ತಾಗದೆ ದೀರ್ಘಕಾಲ ಓಡಬಹುದು. ಇದಲ್ಲದೆ, ಇದು ಕೀಲುಗಳ ಮೇಲೆ ಹೆಚ್ಚಿನ ಹೊರೆ ಹಾಕುವುದಿಲ್ಲ.
ತಪ್ಪಾಗಿ ಓಡುವುದರಿಂದಾಗುವ ಅನಾನುಕೂಲಗಳು
Toyota Greater Bangalore Bidadi Half Marathon 2024: ಬಿಡದಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ಬಿಐಎ) ಫೌಂಡೇಶನ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಹಯೋಗದಲ್ಲಿ 'ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024' ನಡೆಯಲಿದೆ.
ರನ್ನಿಂಗ್ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆ ಹೆಚ್ಚಿಸುವ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವ ಉತ್ತಮ ವ್ಯಾಯಾಮವಾಗಿದೆ, ಆದರೆ ಅನೇಕ ಜನ ರನ್ನಿಂಗ್ ಮಾಡುತ್ತಾರೆ. ಆದರೆ, ರನ್ನಿಂಗ್ ಮಾಡುವಾಗ ಕೆಲವು ತಪ್ಪುಗಳಿಂದ ನಮ್ಮ ಆರೋಗ್ಯಕ್ಕೆ ಕುತ್ತು ತಪ್ಪಿದಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.